ಬದುಕು ಬೌ೦ಡರಿ ದಾಟುವಗ
ಆ ಕ್ಷಣ ಅರಿವಿರಲ್ಲಿ ಜೀವಕ್ಕೆ
ಬದುಕು ಬೇಕೆ೦ಬ ಛಲವಿರಲ್ಲಿಲ
ಛಲದಲ್ಲಿ ಬಾಳಿಗೆ ಇ೦ಬಿರಲ್ಲಿಲ

ಸಾವಿಗೆ ಮನವು ಶರಣಾಗಿರಲ್ಲಿಲ
ಬದುಕುವ ಬಯಕೆ ತೀರಿರಲ್ಲಿಲ
ಸಾದಿಸಲೇ ಬೇಕೆ೦ಬ ಛಲದಲ್ಲಿ
ಜೀವವು ಕ್ಷಮೆಗಾಗಿ ಕಾಯುತ್ತಿತ್ತು

ಈಸಬೇಕು ಇದ್ದು ಜೈಯಿಸಬೇಕು
ಈ ಮ೦ತ್ರವ ಮರೆತ್ತಿ ಜೀವ
ಕುಣಿಕೆ ಕೂರಳ ಬಿಗಿಯುತ್ತಿತ್ತು
ಪ್ರಾಣ ಪಕ್ಷಿ ಹಾರುತ್ತಿತ್ತು
ಶೂನ್ಯ ಲೋಕದ ಶುಷ್ಕ ನಾಗರೀಕತೆಗೆ
ಹೆದರಿ ಜೀವ ಹತ್ಯೆಯಾಗುತೀತ್ತು