- ನಮ್ಮ ಕನ್ನಡ ಸಾಹಿತ್ಯದ ಒಂದು ದುರಂತದ ಸಂಗತಿಯೆಂದರೆ,ಯಾರು ಯೋಗ್ಯರೋ,ಅತ್ತ್ಯುತ್ತಮ ಸಾಹಿತಿಗಳೋ ಅವರಿಗೆ ರಾಜ್ಯಮಟ್ಟದಲ್ಲಾಗಲಿ,ರಾಷ್ತ್ರಮಟ್ಟದಲ್ಲಾಗಲಿ,ಪ್ರಶಸ್ತಿ-ಪುರಸ್ಕಾರಗಳು ದೊರಕುವುದಿಲ್ಲ.ಬಹುಶಃ ಇಂದು ರಾಜಕೀಯ ಪ್ರಭಾವವಿಲ್ಲದೆ ಯಾವುದೇ ಪ್ರಶಸ್ತಿಗಳು ದೊರಕುವುದಿಲ್ಲ.ದುರಾದೃಷ್ಟವಶಾತ್ ಇದರಿಂದ ಅನೇಕ ಉತ್ತಮ ಸಾಹಿತಿಗಳು ವಂಚಿತರಾಗುತ್ತಿದ್ದಾರೆ.ಎಸ್.ಎಲ್.ಭ್ಯೆರಪ್ಪ,ನಿನ್ನೆ ತಾನೆ ನಮ್ಮನ್ನಗಲಿದ ತೇಜಸ್ವಿಗಳಂತಹ ಮಹಾನ್ ಸಾಹಿತಿಗಳು ಇದಕ್ಕೆ ಉದಾಹರಣೆ.ಯಾವುದೇ ದೇಶವಾದರೂ ಹೊಂದಲು ಹೆಮ್ಮೆಪಡಬಹುದಾದಂತಹ ಸಾಹಿತಿಗಳು ಇವರು.ಇಂತಹ ಶ್ರೇಷ್ಟರಿಗೆ ನಾವು ಸಲ್ಲಿಸಿದ ರಾಷ್ಟ್ರಮಟ್ಟದ ಗವ್ ರವವಾದರೂ ಏನು?ಪಾಶ್ಚಾತ್ಯರಿಂದ ಕದ್ದ ಸರಕನ್ನೇ ತಂದು ಇಲ್ಲಿ ಹೊಸದೆಂದು ಬರೆದವರನ್ನು ಸನ್ಮಾನಿಸಿ ಹೆಮ್ಮೆ ಪಡುವ ನಮ್ಮ ಕಣ್ಣು ತೆರೆಯುವುದಾದರೂ ಎಂದಿಗೆ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
"ಅನಂತನ ಅವಾಂತರ"
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಚಿತ್ರಗುಪ್ತನು ವಾಸವಾಗಿರುವುದೆಲ್ಲಿ?
ತನುಜೆಯ ಬೀಡು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)