ಬೆಳೆ ಇಲ್ಲದೆ ಬರುಡಾಗಿದೆ
ಮಳೆ ಇಲ್ಲದೆ ಮರುಳಾಗಿದೆ
ಬೆಳೆ ಮಳೆ ಬಂದರೆ ಅಲ್ಲವೇ
ಕಳೆ ಬರುವುದು ಜನನಿಯ ಮೊಗಕೆ
ನಗುವೆಲ್ಲಿ ! ಖುಷಿಯೆಲ್ಲಿ
ಮೌನ ತುಂಬಿದೆ ಎದೆಯಡಿಯಲಿ
ಬಯಸಿ ಬೆಂದಿದೆ
ಕನಸು ಕಂಡು ನೊಂದಿದೆ
ನನಸಾಗುವ ಛಲವೆಲ್ಲಿ
ಬಂಜೆಯ ನೋವಿದೆ ಹೃದಯಾಳದಲಿ
ಕೊರಗುತಿಹ ಮನದಲ್ಲಿ
ಒಂದ ಹನಿ ತಗಲಿ ಬೀಜ ಮೊಳಕೆಯಾಗಿದೆ
ಬೆಳೆಯುವ ಆನಂದಕೆ
ಪನ್ನೀರು ಸುರಿದ ಬಂದು
ಮೊಗ ತುಂಬ ಉಲ್ಲಾಸ , ನಗು ನೀಡಿದೆ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)