ಅ)ಸಾವಯವ ಕೃಷಿಕ ಗ್ರಾಹಕ ಬಳಗ, ಸಾಹಿತ್ಯ ಕೇಂದ್ರ, ಪಂಜೆಮಂಗೇಶರಾವ್ ರಸ್ತೆ, ಮಂಗಳೂರು ಪ್ರಕಟಿಸಿರುವ ಪುಸ್ತಕ ಬಿಡುಗಡೆ ಸಮಾರಂಭ:
"ವಿಷಮುಕ್ತ ಊಟದ ಬಟ್ಟಲು ಆಂದೋಲನ"ದ 2015-16 ಚಟುವಟಿಕೆಗಳ ದಾಖಲೀಕರಣ ಪುಸ್ತಕ

ಪುಸ್ತಕದ ಸಂಪಾದಕರು : ಅಡ್ಡೂರು ಕೃಷ್ಣ ರಾವ್

ಸ್ಥಳ : ಸಾಹಿತ್ಯ ಕೇಂದ್ರದ ಎದುರು, ಪಿ.ಎಂ.ರಾವ್ ರಸ್ತೆಯಲ್ಲಿ ಸಂತೆ ನಡೆಯುವ ಸ್ಥಳ.

ದಿನಾಂಕ - ಸಮಯ : 13/11/2016 - ಬೆಳಗ್ಗೆ ಗಂಟೆ 8.30ಕ್ಕ

ಪುಸ್ತಕಮುದ ಬೆಲೆ : ರೂ 30

ಪುಸ್ತಕ ಕಾದಿರಿಸಲು ಸೂಚನೆ : 9448152620 ಗೆ ಎಸ್ಸೆಮೆಸ್ ಕಳಿಸಿ .

ಆ)ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ , ಫಸ್ಟ್ ಟ್ರಸ್ಟ್ , ಪುತ್ತೂರು, ದಕ್ಷಿಣ ಕನ್ನಡ ಪ್ರಕಟಿಸಿರುವ ಪುಸ್ತಕ ಬಿಡುಗಡೆ ಸಮಾರಂಭ

:"ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ"

ಲೇಖಕರು : ಶ್ರೀಪಡ್ರೆ, "ಅಡಿಕೆ ಪತ್ರಿಕೆ"ಯ ಕಾರ್ಯನಿರ್ವಾಹಕ ಸಂಪಾದಕ

ದಿನಾಂಕ : 20-11-2016, ಭಾನುವಾರ

ಪುಸ್ತಕದ ಬೆಲೆ : ರೂ. 150

(ಅಂಚೆ ವೆಚ್ಚ ಪ್ರತ್ಯೇಕ)

ಪ್ರಕಟಣಾಪೂರ್ವ ಬೆಲೆ : ರೂ. 125

(ಕನಿಷ್ಠ ಐದು ಪ್ರತಿ ಖರೀದಿಸಿದರೆ ಮಾತ್ರ)

ಪುಸ್ತಕ ಕಾದಿರಿಸಲಿಕ್ಕಾಗಿ ಸೂಚನೆ : 9448654177 ಗೆ ಎಸ್‍ಎಂಸ್ ಕಳಿಸಿ.

(ಎಷ್ಟು ಪ್ರತಿ ಬೇಕೆಂದು ತಿಳಿಸಿ)