ಸನ್ಮಾನ್ಯಪುಣ್ಯಕೋಟಿಯನಾಡಿಗರೇ!

ಈಗನಡೆಯುತ್ತಿರುವರಾಜಕೀಯದೊಂಬರಾಟವನ್ನುನೋಡಿಎಲ್ಲಾಪುಣ್ಯಕೋಟಿಗರಿಗೂ [ ಇವರಿಗೆಮೊದಲೇರಾಜಕೀಯವೆಂದರೆ "ಹೊಲಸುರಾಜಕೀಯ!" ಇದರಿಂದಾಗಿಯೇಈಕೆಸೆರೆರಚಾಟವೆಲ್ಲಾ ): ] ತುಂಬಾನಾಚಿಕೆಯಾಗುತ್ತಿರಬೇಕು. ಆದರೆನಾವೆಲ್ಲಾತಿಳಿದಿರುವಂತೆ, ಸುಖಾಸುಮ್ಮನೆದೇವೇಗೌಡರೊಬ್ಬರೇಈಎಲ್ಲಾನಾಟಕದಸೂತ್ರದಾರರಲ್ಲ. ಅವರೊಬ್ಬಮುಖ್ಯಪಾತ್ರದಾರಿಯಷ್ಷೇ. ಅವರೂಕೂಡಾನಮ್ಮಕನ್ನಡದಸೆಗಣಿತಿಂದುಬೆಳೆದವರಾದ್ದರಿಂದ(ಕನ್ನಡದಅನ್ನವನ್ನುತಿಂದಿದ್ದರೆಅಪ್ಪಿತಪ್ಪಿಕೂಡಾಈರೀತಿಮೋಸಮಾಡುತ್ತಿರಲಿಲ್ಲ.)ತಾವುಂಡಉಪ್ಪಿನಋಣತೀರಿಸಲಿಕ್ಕಾಗಿಇಷ್ಟೆಲ್ಲಾನೋವನನುಭವಿಸುತ್ತಿದ್ದಾರೆ. ಅವರೊಬ್ಬದಕ್ಷರಾಜಕಾರಣಿಯಾಗಿದ್ದುಈಗಿರುವಋಣತೀರಿಸುವಬುದ್ಧಿಯುಮೊದಲೇಇದ್ದಿದ್ದರೆ, ತಾವುತಮಗೊಪ್ಪದಪದವಿಯಾದಪ್ರಧಾನಿಪಟ್ಟಕ್ಕೋಗದೇತಾವುಮುಖ್ಯಮಂತ್ರಿಯಾಗೇಉಳಿದು, ಎಲ್ಲಾರೀತಿಯಲ್ಲೂಪ್ರಧಾನಿಯಾಗುವಅರ್ಹತೆಯುಳ್ಳಒಬ್ಬನೇಒಬ್ಬಕನ್ನಡಿಗನಾದ (ಆಸಂದರ್ಭದಲ್ಲಿ!)ಸನ್ಮಾನ್ಯರಾಮಕೃಷ್ಣಹೆಗಡೆಯವರನ್ನುಪ್ರಧಾನಿಯಾಗಿಸಿತಾವೂ"ಕಿಂಗ್ಮೇಕರ್" ಎಂಬುದನ್ನುತೋರಿಸಿತುಂಬಾದೊಡ್ಡವರಾಗಬಹುದಿತ್ತು. ತನ್ಮೂಲಕತಾವೂಮುಂದೆಆಪಟ್ಟಕ್ಕೆಅರ್ಹರಾಗಬಹುದಾಗಿತ್ತು. ಆದರೆಸ್ವಾರ್ಥವೇಮೂರ್ತಿಯೆತ್ತಿದಂತಿರುವಅವರಂತಹವರಿಂದಇಂತಹುದೇನನ್ನೂನಿರೀಕ್ಷಿಸಲಾದೀತೆ?. ಹಾಗೂಅವರುಎಲ್ಲರನ್ನೂತುಳಿದುಮೇಲೆಬಂದವರಾದ್ದರಿಂದಅವರಮಂಡೆಗೆಆತರಹಾಏನೂಹೊಳೆಯುವುದಿಲ್ಲವೇನೋ!

ಇನ್ನುಎಲ್ಲಾದೊಂಬರಾಟಗಳಮುಖ್ಯಸೂತ್ರದಾರ! ಕಾಂಗ್ರೆಸ್!

ಸಾಕಷ್ಟುಮಂದಿಗೆತಿಳಿದಂತೆಇದುವಿದೇಶಿಯೊಬ್ಬರಿಂದ, ವಿದೇಶಿಗಳಿಗಾಗ, ಭಾರತದಪರ್ದೇಶಿಗಳೊಂದಿಗೆಕೈಜೋಡಿಸಿಕಟ್ಟಿದಸಂಘಕಾಂಗ್ರೆಸ್. ಆಂಗ್ಲರು ನಮ್ಮನ್ನುಸಂಪೂರ್ಣಕೊಳ್ಳೆಹೊಡೆದುಕೊಳ್ಳೆಯೆಲ್ಲಾಮುಗಿದುಹೋದಂತೆನಿಸಿದಾಗಹಾಗೂಅಲ್ಲಲ್ಲಿಯೇಭಾರತಾಂಬೆಯಮಕ್ಕಳಮರಿಸಿಂಹಗಳಘರ್ಜನೆಗಂಜಿ, ಇವುಗಳುಬೆಳೆದುಕೇಸರಿಗಳಾದರೆ, ಹಾಗೂಈಕೇಸರಿಗಳುಒಂದೆರಡಾಗಿ, ಎರಡ್ನಾಲ್ಕಾಗಿ, . . . . ಕೋಟಿಕೋಟಿಗಳಾಗುತ್ತಾಸಾಗಿದರೆತಮಗೆಭಾರತದಲ್ಲಿಯಷ್ಟೇಅಲ್ಲ, ಈಪ್ರಪಂಚದಲ್ಲೆಲ್ಲಿಯೂತಮ್ಮವಂಶವಾಗಲೀ, ತಮ್ಮೆಸರೂಹೇಳಹೆಸರಿಲ್ಲದಂತಾದಸಾವಿರಾರುನಾಗರೀಕತೆಗಳಂತೆ (ನಾಗರೀಕರೇಇವರು, ಮೊನ್ನೆಯವರೆಗೆದುಡಿದುತಿನ್ನುವಬದಲುತಲೆಹೊಡೆದುತಿನ್ನುತ್ತಿದ್ದಕಿರಾತಕರಿವರು!)ತಾವಾಗಿಯೇಇದನ್ನುಬಿಟ್ಟುಹೋಗುವಬದಲುಇಷ್ಟೆಲ್ಲಾನಾಟಕವಾಡಿ, ತಾವೇತಮ್ಮಕತ್ತಿ, ಬಂದೂಕಿನಬಲದಿಂದನಮ್ಮಪುಣ್ಯಭೂಮಿಯನ್ನುಗುಲಾಮಗಿರಿಗೆನೂಕಲುUniversityಗಳೆಂಬಗುಲಾಮರಗುಲಾಮರನ್ನುತಯಾರಿಸುವಕರ್ಖಾನೆಗಳನ್ನುಕಟ್ಟಿಆಗುಲಾಮರಿಂದಕಾಂಗ್ರೆಸ್ ಹುಟ್ಟಿ, ಆಕಾಂಗ್ರೆಸ್ಗೆ, ಸತ್ಯಾಗ್ರಹವೆಂಬಆಟಕಟ್ಟಿನಮ್ಮವೀರಕೇಸರಿಗಳಿಗಂಜಿದೇಶಬಿಟ್ಟೋಡಿದಗ್ರಾಮಸಿಂಗಗಳು! ಇಂತಹಾ ಕಾಂಗ್ರೆಸ್ಸಿನಿಂದ ಏನನ್ನಾದರೂ ನಿರೀಕ್ಷಿಸಲಾದಿತೇ.

ಭಾಜಪವನ್ನೇಕೆ ತೆಗಳುತ್ತೀರಿ! ಅದರ ಸಹನೆಯನ್ನೂ ಮೆಚ್ಚಲೇಬೇಕು. ೨೦ ತಿಂಗಳು ಒಂದೂ ಮಾತಾಡದೆ ತಮ್ಮ ಸರದಿಗಾಗಿ ಕಾದ, ಹಾಗೂ ದಶಕಗಳಿಂದ, ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಅಧಿಕಾರಕ್ಕೆ ಶಬರಿಯಂತೆ ಕಾಯುತ್ತಿರುವ ಆದಾಗ್ಯೂ ತಮ್ಮತನವನ್ನು ಹಾಗೂ ದೇಶಪ್ರೇಮವನ್ನು ಇನ್ನು ಉಳಿಸಿಕೊಂಡಿರುವ ಹಾಗೂ ದೇಶಕ್ಕಾಗಿ ಕನಿಷ್ಠ ಅಳಿಲುಸೇವೆಯನ್ನಾದರೂ ಸಲ್ಲಿಸಬಲ್ಲವರೆಂದರೇ ಅವರೇ!. ಕನಿಷ್ಠ ಒಂದೆರಡು ತಿಂಗಳಾದರೂ ಅವರು ಅಧಿಕಾರದಲ್ಲಿದ್ದಿದ್ದರೆ ಅವರ ಅಧಿಕಾರದ (ದೇಶ ಪ್ರೇಮದ!) ಝಲಕೊಂದಾದರೂ ಸಿಗುತ್ತಿತ್ತು. ಆದರೆ,ಇದೆಲ್ಲವೂ ಕಾಂಗ್ರೆಸ್ಸಿನ ಕುಮ್ಮಕ್ಕೆನ್ನುವುದರಲ್ಲಿ ಸಂಶಯವೇ ಇಲ್ಲ. ಇಡೀ ದೇಶವೇ ಜೆಡಿ(ಎಸ್) ನೀಡಿರುವುದು ಬೇಷರತ್ ಬೆಂಬಲವೆಂಬುದು ಸ್ವತಃ ರಾಷ್ಟ್ರಪತಿಯವರ ಮುಂದೆ ಶಾಸಕರ ಪೆರೇಡಿನಿಂದ ತಿಳಿದಿರುವಾಗ, ನಮ್ಮ ಗೌರವಾನ್ವಿತ ರಾಜ್ಯಪಾಲರಿಗೆ ಮತ್ತೂ ಬಹುಮತ ಸಾಬೀತು ಮಾಡಿನೋಡುವ ತೀಠೆ ಬೇಕಿತ್ತೇ. ಅಬ್ದುಲ್ ಕಲಾಮರಂತಹ ಮಹಾಚೇತನವೊಂದು ಕುಳಿತಿದ್ದ ನಮ್ಮ ಘನತೆವೆತ್ತ ರಾಷ್ಟ್ರಪತಿಗಳ ಸ್ಥಾನಕ್ಕೆ ತಮ್ಮ ಕೈಗೊಂಬೆಯೊಂದನ್ನು ಕೂರಿಸಿರುವ ಸೋನಿಯಾಳ ಚೇಲಾಗಳಿಂದ ಇನ್ನೆಂತಹ ಕೆಲಸವನ್ನು ನಿರೀಕ್ಷಿಸಲಾಗುತ್ತದೆ. ಇವರಿಂದಾಗಿಯೇ ನಮ್ಮ ರಾಷ್ಟ್ರದ ಮರ್ಯಾದ ಪುರುಷೋತ್ತಮನನ್ನೇ ಇಲ್ಲವೆಂದು ವಾದಿಸುವ ಮೂರ್ಖರನ್ನು ಏನೆಂದು ಕರೆಯಬೇಕು! ಉತ್ತಮ ಆಡಳಿತಕ್ಕೆ ವಿಶ್ವದಲ್ಲಿಯೇ ಒಂದು ಹೆಸರೆಂದಿದ್ದರೆ ಅದು "ರಾಮರಾಜ್ಯ"! ಅದರೆ, ಇಟಲಿಯ ಪೋಪ್ ರ ಮುಖವಾಣಿಯಂತಿರುವ ಸೋನಿಯಾರಿಗೆ ಇದರ ಬಗ್ಗೆ ತಿಳಿದಿದ್ದರೆ ತಾನೇ! ಹೇಳುತ್ತಾ ಹೋದರೆ ಇದಕ್ಕೆ ಕೊನೆಯೇ ಇರುವುದಿಲ್ಲ.

ಯಡಿಯೂರಪ್ಪನವರನ್ನೇಕೆಅಧಿಕಾರದದುರಾಸೆಯೆಂದೇಕೆಹಂಗಿಸುತ್ತೀರಿ. ಅವರೇನೂಗಮಾರನಂತೆತಮ್ಮತಂದೆಯವರಿಗೇಎದುರಾಡುವ, ಅವರಕಾಲನ್ನೇಎಳೆದುಅಧಿಕಾರವೇರುತ್ತಿರುವನಾಟಕವನ್ನೇನೂಆಡಲಿಲ್ಲ. ದಶಕಗಳಕಾಲಶಬರಿಯಂತೆಕಾದುಊರೂರು, ಕೇರಿಕೇರಿಸುತ್ತಿ, ರಾಜಕೀಯವನ್ನೇಹಾಸಿಹೊದ್ದು, ಇದ್ದುದರಲ್ಲೇ (ಹೊಲಸುರಾಜಕೀಯವೆಂದುನಾವುನೀವುಕರೆಯುವವಾತಾವರಣದಲ್ಲಿಯೂ)ಅಳಿಲುಸೇವೆಯನ್ನಾದರೂಸಲ್ಲಿಸಿರುತ್ತಾರೆ.ಪುರಾಣಪುಣ್ಯಕಥೆಗಳಮಹಾಮಹಿಮರಹೆಸರನ್ನೆಲ್ಲಾಎತ್ತುವಗಮಾರನಿಗೆ, ಪಿತೃವಾಕ್ಯಪರಿಪಾಲನೆಗೆಕಾಡಿಗೋದಮರ್ಯಾದಪುರುಷೋತ್ತಮನಬಗ್ಗೆತಿಳಿದಿರಲಿಲ್ಲವೇ! ಎಲ್ಲಿತಿಳಿದೀತು! ತಮ್ಮಪಿತೃವುದೋಚಿತಂದಿತ್ತಸಗಣಿತಿಂದು, ಸುರೆಕುಡಿದು, ವಾರಾಂಗನೆಯರಜೊತೆಕೇಳಿಯಾಡೇತನ್ನೆಲ್ಲಾಯವ್ವನ/ಸಮಯಕಳೆದಿರಬೇಕು.ಹಾಗೂಮುದಿತಂದೆಯಿನ್ನೇನುಸುಡುಗಾಡಿಗೋಗುವಮುಂಚೆತಲೆಕೊಡವಿ, ಮತ್ತಿಳಿದುತನ್ನತಂದೆಯನ್ನೇಹಂಗಿಸುವಆಟವಾಡಿಸೀದಾಮುಖ್ಯಮಂತ್ರಿಗಾದಿಗೇರಿರಬೇಕು. ಅರುಳುಮರುಳಿನಲ್ಲಿಆಪಿತೃವೂಸಹಾಆತನಯೋಗ್ಯತೆಗೆ ತಕ್ಕಂತೆಯೇತನ್ನಮರಿಗಳಮಹಾವ್ಯಾಮೋಹದಿಂದತಾನುಘನತೆ, ಗೌರವಗಳಿರುವಪೀಠದಲ್ಲಿತಮ್ಮಆಸನವನ್ನೊಮ್ಮೆಊರಿದ್ದೆಎಂಬುದನ್ನೂಮರೆತು, ಕುತಂತ್ರದಿಂದ, ಮೊಸಳೆಕಣ್ಣೀರುಸುರಿಸುತ್ತಲೇ, ಮುಖ್ಯಮಂತ್ರಿಮಾಡಿದ್ದಾಯ್ತು. ಇದಕ್ಕೆಲ್ಲಾಯಡಿಯೂರಪ್ಪನವರಸಪೋರ್ಟೂಇದ್ದದ್ದರಿಂದಅವರುಈರೀತಿಯಾಗಿಅವಮಾನ,ನೋವುಪಡಬೇಕಾಗಿದೆ.

ಕೊನೇ ಪಕ್ಷ, ಮುಂದಿನ ಚುನಾವಣೆಯಲ್ಲಿ, ಕನ್ನಡನಾಡಿನಲ್ಲಿ ಜೆಡಿ(ಎಸ್)ನ ಒಬ್ಬ ಶಾಸಕನೂ ಕೂಡಾ ಆ ಪಕ್ಷದಿಂದ ಆರಿಸಿಬರಬಾರದು. ಆ ಹೆಸರಿನಿಂದ (ಅದು ಉಳಿದಿದ್ದರೆ!) ಹಾಗೂ ಈಗ ಆ ಪಕ್ಷದಲ್ಲಿರುವವರೆಲ್ಲರಾ ಠೇವಣಿಗೂ (ಅವರುಯಾವವೇಶಮುಖವಾಡತೊಟ್ಟಿದ್ದರೂ) ಪಂಗನಾಮವಾಗಬೇಕು. ಹಾಗೂ ಇದೆಲ್ಲಕ್ಕೂ ತೆರೆಮರೆಯಲ್ಲಿ ಕುಮ್ಮಕ್ಕಾಗಿರುವ ಕಾಂಗ್ರೆಸ್ ಕೂಡಾ ಠೇವಣಿ ಕಳೆದುಕೊಳ್ಳಬೇಕು. ಹಾಗಾದಾಗಲೇ ಕರ್ನಾಟಕದಲ್ಲಿ ಪ್ರಜಾಪ್ರಭುತ್ವಕ್ಕೊಂದು ಅರ್ಥ. ಇಲ್ಲದಿದ್ದರೆ, ಮುಷ್ ನಂತಹ ಮುಷ್ಯಾನೊಬ್ಬ ಮುಂದೆ ಈ ರಾಜ್ಯವನ್ನೇ ಮೂರುಕಾಸಿಗೆ ಮಾರಿಕೊಂಡು ಕುಂಡಿತಿರುಗಿಸಿ ಹೋಗುತ್ತಾರೆ.

ಹಾಗೂ ತಕ್ಷಣವೇ ಆಗಬೇಕಾದ ಮತ್ತೊಂದು ಘನಕಾರ್ಯವೆಂದರೆ, ತಕ್ಷಣವೇ ರಾಷ್ಟ್ರಪ್ರೇಮವುಳ್ಳ ಕನ್ನಡಪ್ರಾದೇಶಿಕ ಪಕ್ಷ. ಇದರಲ್ಲಿ ವೃತ್ತಿಪರ ರಾಜಕಾರಣಿಗಳಲ್ಲದ, ಯಾವುದೇ ಸ್ವಂತ ಆಸೆ, ವ್ಯಾಮೋಹಗಳಿಲ್ಲದ, ರಾಜ್ಯದೇಶಗಳಿಗೇ ತಮ್ಮನ್ನು ಸಂಪೂರ್ಣಸಮರ್ಪಿಸಿಕೊಂಡವರು ಮುಂದೆ ಬರಬೇಕು. ಈ ನಾಡಿಗಾಗಿ, ನಾಡಸೇವೆಗಾಗಿ ಮುಡಿಪಾಗಿರುವವರಿಗೆ ಹಾಗೂ ಅವರ ಸತ್ಸಂತಾನಕ್ಕೆಅನ್ನಕ್ಕೆ ಕೊರತೆಯೇ? ಇಂತಹವರು ಈಗಿನ ರಾಜಕರಣಿಗಳಂತೆ ತಮಗೆ, ತಮ್ಮ ಮಕ್ಕಳಿಗೆ, ಮರಿ/ಗಿರಿ ಮಕ್ಕಳಿಗೂ ಆಗಲೆಂದು ಕೊಳ್ಳೆಹೊಡೆದು ಕೂಡಿಡುವರೇ? ತಮ್ಮ ತೀಠೆ, ದುರಾಸೆಗಳಿಗೆ ಆಡಳಿತವನ್ನೆಂದು ಕಡೆಗಣಿಸದಂತಹ, ತಮ್ಮತನವಿಲ್ಲದೆಯೇ ಬರಿದೇ ಕನ್ನಡ ಶಾಸಕ, ಕನ್ನಡ ಮಂತ್ರಿ, ಕನ್ನಡ ಮುಖ್ಯಮಂತ್ರಿಗಳೆಂದು ಗುರುತಿಸಲ್ಪಡುವ ಪಕ್ಷವೊಂದು ತಕ್ಷಣವೇ ಹುಟ್ಟಿಕೊಳ್ಳಬೇಕು. ನಮ್ಮ ನಾಡು ರಾಮರಾಜ್ಯವಾಗಬೇಕು.

ಇದಕ್ಕಾಗಿ ಕೈ ಜೋಡಿಸುವವರು ಬೇಕಾಗಿದ್ದಾರೆ. ಹೆಸರು ಪುಣ್ಯಕೋಟಿ. ಬನ್ನಿ ಪುಣ್ಯಕೋಟಿಗಳೇ! ನಮ್ಮ ನಾಡ ಕಟ್ಟೋಣ.

ಜೈ ಕರ್ನಾಟಕ! ಜೈ ಭಾರತ!