ನಮ್ಮ ಇಂದಿನ ಜೀವನವು
ಚಹಾ ತಯಾರಿಸಿ
ಕುಡಿದಂತೆ !
ಮೊದಲಿಗೆ ತೆಗೆದುಕೊಳ್ಳಿ
ಅಶಾಂತ ಮನಸ್ಸಿನ
ನೀರನ್ನು...
ನಿಮ್ಮ ಆತ್ಮವಿಶ್ವಾಸವೆಂಬ
ಕೆಟಲ್‌ನಲ್ಲಿ..
ನಿಮ್ಮ ಮನಸ್ಸಿನ
ಉತ್ಸಾಹದ
ಅಲೆಯೊಂದಿಗೆ
ಕುದಿಸಿ ನಾಶಮಾಡಿ
ನಿಮ್ಮ ಅಹಂಕಾರವನ್ನು..,..
ನಂತರ ಸೇರಿಸಿ
ಉತ್ಸಾಹದ
ಚಹಾ ಪುಡಿಯನ್ನು..,
ಅಹಂಕಾರವಿಲ್ಲದ
ಕುದಿದ ನೀರಿಗೆ...
ಆವಿಯಾಗಿಸಿ
ನಿಮ್ಮ ಚಿಂತೆಗಳನ್ನು
ವಿಲೀನಗೊಳಿಸಿ..ಕಷ್ಟಗಳನ್ನು
ನಂತರ ಅದಕೆ ಸೇರಿಸಿ
ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಗಳಾದವ
ಗಟ್ಟಿ ಹಾಲನ್ನು..,
ಶುದ್ಧೀಕರಿಸಿ (ಸೋಸಿ) ನಿಮ್ಮ
ತಪ್ಪುಗಳನ್ನು..,
ಸೇರಿಸಿ ನಿಮ್ಮ ಅನುಭವವೆಂಬ ಸಕ್ಕರೆ , ಮಸಾಲೆ ಪದಾರ್ಥಗಳನ್ನು
ಆಗ ನಿಮಗೆ ಸಿಗುತ್ತದೆ
ಸಂತೋಷದ ರುಚಿಯ
ಜೊತೆಗೆ ನೆಮ್ಮದಿಯ ಪರಿಮಳ ಹೊಂದಿರುವ
ಶಾಂತ ಮನಸ್ಸಿನ ಜೀವನ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!