ಮಗುವಿನಲ್ಲಿ ಪ್ರಕೃತಿಯ ಬಗ್ಗೆ ಕುತೂಹಲ ಮೂಡಿಸಲು ನೀವು ಪರಿಣಿತ ಪಕ್ಷಿವೀಕ್ಷಕರಾಗಿರಬೇಕಿಲ್ಲ! ಯುವ ಪಕ್ಷಿವೀಕ್ಷಕರ ತಿಂಗಳ (Young Birders' Month) ಅಂಗವಾಗಿ , Early Bird ಈ ಅಕ್ಟೋಬರ್‌ನಲ್ಲಿ 4 ಭಾಗಗಳ ಆನ್‌ಲೈನ್ ಕಾರ್ಯಾಗಾರ ಸರಣಿಯನ್ನು ಆಯೋಜಿಸುತ್ತಿದೆ. ನಿಮ್ಮ ತರಗತಿ, ಕ್ಯಾಂಪಸ್‌ ಅಥವಾ ಸಮುದಾಯದಲ್ಲಿ ಸುಲಭವಾಗಿ ನಡೆಸಬಹುದಾದ ಚಟುವಟಿಕೆಗಳ ಹಂತ ಹಂತದ ಮಾದರಿಗಳನ್ನು ಈ ಕಾರ್ಯಾಗಾರಗಳ ಮೂಲಕ ಪರಿಚಯಿಸಲಾಗುತ್ತದೆ.

ನೀವು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಾಗಿದ್ದರೆ, ಪೋಷಕರಾಗಿದ್ದರೆ ಅಥವಾ ಪ್ರಕೃತಿ ಶಿಕ್ಷಣದಲ್ಲಿ ಹೊಸದಾಗಿ ತೊಡಗಿಸಿಕೊಳ್ಳುತ್ತಿರುವ ಸಮುದಾಯ ಸ್ವಯಂಸೇವಕರಾಗಿದ್ದರೆ — ಈ ಕಾರ್ಯಾಗಾರ ಸರಣಿ ನಿಮಗಾಗಿ!

ಈಗಲೇ ನೋಂದಾಯಿಸಿ: https://bit.ly/YBMKannadaWorkshops

ಸೂಚನೆ: ಈ ಕಾರ್ಯಾಗಾರ ಸರಣಿಯು ಕನ್ನಡದಲ್ಲಿ ನಡೆಯಲಿದೆ. ಇತರ ಭಾಷೆಗಳಲ್ಲಿನ ಕಾರ್ಯಾಗಾರಗಳ ಕುರಿತು ಶೀಘ್ರದಲ್ಲೇ ಪ್ರಕಟಿಸಲಾಗುವುದು!