ನಾನು ಐಬಿಎಚ್ ಪ್ರಕಾಶನದ 'ಮನುಷ್ಯನ ಕತೆ' ಎಂಬ ಪುಸ್ತಕವನ್ನು archive.org ತಾಣದಿಂದ ಇಳಿಸಿಕೊಂಡು ಓದಿದೆ . ನಮ್ಮ ಭೂಮಿ ಎಷ್ಟು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ ? ಪ್ರಾಣಿಗಳ ವಿಕಾಸ ಆದದ್ದು ಯಾವಾಗ? ಮನುಷ್ಯ ಯಾವ ರೀತಿಯಲ್ಲಿ ಉಳಿದ ಪ್ರಾಣಿಗಳಿಗಿಂತ ಭಿನ್ನ ? ಅವನು ಯಾವಾಗ ಈ ಭೂಮಿಯ ಮೇಲೆ ಅಸ್ತಿತ್ವಕ್ಕೆ ಬಂದದ್ದು ? ಇತ್ಯಾದಿ ವಿಷಯಗಳನ್ನು ತಿಳಿಯಲು ಈ ಪುಸ್ತಕವನ್ನು ಓದಲೇಬೇಕು.