ಬಾಣಲೆಯಲ್ಲಿ ಒಂದುಚಮಚ ತೆಂಗಿನೆಣ್ಣೆ ಅಥವಾ ತುಪ್ಪದಲ್ಲಿ ಜೀರಿಗೆ, ಕಾಳುಮೆಣಸನ್ನು ಸ್ವಲ್ಪ ಹುರಿದ ಮೇಲೆ ಪೇರಲ ಚಿಗುರನ್ನು ಸೇರಿಸಿ ಹುರಿಯಿರಿ. ತೆಂಗಿನತುರಿ ಸೇರಿಸಿ. ನುಣ್ಣಗೆ ರುಬ್ಬಿದ ನಂತರ ಪಾತ್ರೆಗೆ ತೆಗೆದು ಮಜ್ಜಿಗೆ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ಒಂದು ಚಮಚ ತುಪ್ಪದಲ್ಲಿ ಸಾಸಿವೆ, ಜೀರಿಗೆ, ಒಣಮೆಣಸಿನ ಒಗ್ಗರಣೆ ಮಾಡಿ

-ಲತಾ ಹೆಗಡೆ