ಹತ್ತು ವರ್ಷಗಳಾದವು. ನಾನು ಇಲ್ಲಿಗೆ, ಅಂದರೆ, ಸದ್ಯಕ್ಕೆ ನಾನಿರುವ ಊರಿಗೆ ಬಂದು ನೆಲೆಸಿ. "ಕನ್ನಡವನ್ನು ಇನ್ನೂ ಮರೆತಿಲ್ಲ" ಎಂಬುದೇ ಏನೋ ಒಂದು ರೀತಿಯ ನೆಮ್ಮದಿ. ಈಗೀಗ ಸ್ವಲ್ಪವೇ ಸ್ವಲ್ಪ ಇಂಗ್ಲೀಷನ್ನು ಕೂಡ ಕಲಿತಿರುವೆ. ಬರೆದದ್ದು ಕಡಿಮೆ, ಓದಿದ್ದೇ ಹೆಚ್ಚು. ನೋಡೋಣ ಮತ್ತೆ ಪ್ರಯತ್ನಿಸೋಣ ಅಂತ ಬರೆದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಒಂದು ಸಣ್ಣ ಕೋಟ್
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಚಿತ್ರಗುಪ್ತನು ವಾಸವಾಗಿರುವುದೆಲ್ಲಿ?
ತನುಜೆಯ ಬೀಡು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)
ಬರಿ ಮಾರಾಯ! ಬರೆದದ್ದನ್ನು ಮಕ್ಕಳ ಕೈಲಿ ಓದಿಸು. ನಾನು ಈಗ ಹಾಗೆಯೇ ಮಾಡುತ್ತಿರುವೆ. ಇಲ್ಲವಾದಲ್ಲಿ ಮಕ್ಕಳಿಗೆ ಕನ್ನಡ ಬಿಟ್ಟು ಹೋಗಿಬಿಡುತ್ತದೆ.