ಊಟವೂ ಯಜ್ಞವೇ

ಉಸಿರಾಟವೂ ಯಜ್ಞವೇ

ಮನದಿ ನಿನ್ನ ನಾಮ ಜಪಿಸಿದಡೇ

ಜೀವನವೇ ತಪಸ್ಸು

ಮರಣವೆ ಮುಕ್ತಿ

ಇದೇ ಶಿವ ಶರಣರ ಬಾಳ ರೀತಿ

ಶಿವ ಶಿವ ಹರ ಹರ

ಶ್ರೀ ಮಂಜುನಾಥ. .!

-ಗುಣಶ್ರೀ ಮಂಜುನಾಥ್