ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / S.NAGARAJ
S

S.NAGARAJ

೩೭ ಲೇಖನಗಳು ೨೨,೯೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನವೀಕರಿಸು ಮನ ಚಾಲನೆ ಪರವಾನಗಿ

ಏಪ್ರಿಲ್ ೦೭ ಕವನ ೧೦೧ ವೀಕ್ಷಣೆ

ನವೀಕರಿಸು ಮತ್ತೆ ಮನಚಾಲನೆ ಪರವಾನಗಿ ನಕಾರಾತ್ಮಕ ಚಿಂತನೆ ಛಾಪು ಅಳಿಸಿ ವಿಷಯಾತ್ಮಕ ಅಹಂ ತೃಷ್ಣೆ ದೂರವಿರಸಿ ಆತ್ಮ ಪ್ರಜ್ಞೆಯ ಪ್ರಜ್ವಲ ಜ್ಯೋತಿಯಲಿ ಶೋಧಿಸು ವಿಶಾಲ ಆತ್ಮ ಕ್ಷೇತ್ರದಲಿ ದಹಿಸು ರಾಗ -ದ್ವೇಷ ಜ್ಞಾನದ ಅರಿವಿನಲಿ ಸಿಲುಕದೆ ಫಲಾಸಕ್ತಿಯ...

ಸಮಗ್ರತೆಯ ಅರಿವು

ಮಾರ್ಚ್ ೧೫ ಕವನ ೯೭ ವೀಕ್ಷಣೆ

ಜಗದ ಸಮಗ್ರತೆಯ ಅಚಲ ಅರಿವು ಮಂಥಿಸು ಮನದಲಿ ಹೇಗೆ ಮೂಡುವುದು ಜಾಗ್ರತಿಸು ದೇಹೋಪಕರಣಗಳ ತೀಕ್ಷ್ಣತೆ ಅವಲೋಕಿಸು ಮನ ಬುದ್ಧಿ ಶುದ್ಧೀಕರಣತೆ ಒದಗಿಸು ಇಂದ್ರಿಯಗಳಿಗೆ ಸಾತ್ವಿಕಾಲೋಚನ ಮಾಡಿಸು ಮನ ಬುದ್ಧಿಗೆ ಆತ್ಮಾವಲೋಕನ ಅನಾವರಣಿಸು ಧ್ಯಾನ ಯೋಗದಿ ಸುಪ...

ಬವಣೆ ....ಜಲ ಚಿನ್ನ್ಹೆಯಾಗದಿರಲಿ!

ಆಗಸ್ಟ್ ೧೯ ಕವನ ೮೬ ವೀಕ್ಷಣೆ

ಕತ್ತಲ ಗುಹೆಯೊಳಗೆ ಕಲ್ಲು ಹೊಡೆದಂತೆ ಬರುವ ಕಷ್ಟಕೋಟಲೆ ದಂಡು ಕಾಣುತಿದೆ ನೀರ್ಗಲ್ಲ ತುದಿಯಂತೆ ಬೆದರಿಹುದು ಈ ಮನವು ಎಲ್ಲಿ ಉಳಿವುದೋ ಬರಡು ಬವಣೆ ಬಾಳ ಹಾದಿಯ ಪಯಣದಲಿ ನಿರಂತರ ಜಲ ಚಿಹ್ನೆಯಾಗಿ ಬಾನಿಂದ ಜಾರಿ ಬಂದ ಹಿಮ ಅಗುಳಿನಂತೆ ಕರಗಿ ಹೋಗಲಿ ದು...

ನನ್ನ ಉಸಿರು -ಶ್ರೀ ಗುರು

ಆಗಸ್ಟ್ ೦೩ ಬ್ಲಾಗ್ ೧೫೩ ವೀಕ್ಷಣೆ

ನನ್ನ ಉಸಿರಾಗಿ ನನ್ನ ಜೀವನಾಡಿಯಾಗಿ ಸಲುಹಿರುವೆ ಈ ತನಕ ಓ ಗುರು ರಾಘವೇಂದ್ರ ಮುಂದೆಯೂ ಸಲಹು ಶ್ರೀ ಗುರುವೇ ಬಂದಿರುವೆ ಹೇಗೋ ಈ ಲೋಕದಿ ಕರ್ಮಫಲ ಬಂಧಿಯಾಗಿ ಸಂಯೋಗ ವಿಯೋಗ ಚಕ್ರವ್ಯೂಹದಲಿ ಸಿಲುಕಿರುವ ಎನಗೆ ಕರುಣಿಸು ನಿನ್ನ ಚರಣದಾಸಯೋಗ ನೀನೇ ಸರ್ವಲ...

ನವ ವರ್ಷ - ನವ ಸಂಕಲ್ಪ

ಜನ ೦೧ ಕವನ ೧೯೧ ವೀಕ್ಷಣೆ

ಮುದಡಿದಿರು ಮನ ಭೂತ ಕಾಲದ ಚಕ್ರದಲಿ ಚಿಂತಿಸದಿರು ಮನ ಭವಿಷ್ಯದ ಆತಂಕದಲಿ ಭೂತ ಭವಿಷ್ಯ ಕಾಲಚಕ್ರದ ಸಂಧಿಕಾಲದಲಿ ಜೀವಿಸು ಪರಿಪೂರ್ಣತೆಯ ವರ್ತಮಾನದಲಿ ವಿಷಯಾಸಕ್ತಿಗಳ ದಬ್ಬಾಳಿಕೆಗೆ ಆಗಲಿ ಕೊನೆ ಅರಿಷಡ್ವರ್ಗಗಳ ಹತೋಟಿಯಲಿಡಲು ಪಡು ಬವಣೆ ನಡೆಸಲಿ ಅಂತ...

ಕಲೆಯ ಬಲೆ

ಡಿಸೆಂ ೨೮ ಕವನ ೧೩೦ ವೀಕ್ಷಣೆ

ಈ ಸುಂದರ ಕಲೆಯ ಬಲೆಯಲಿ ಈ ಕಣ್ಗಳು ಸೆರೆಯಾದವು ಮೋಡಿಯಲಿ ಈ ಮೋಹಕ ಕಲಾನಿಲಯದಲಿ ಜೀವತುಂಬಿ ಶಿಲ್ಪಗಳು ನಲಿಯುತಲಿ ಬೆರೆತಿದೆ ಒಂದಾಗಿ ನನ್ನ ಬಾಳಲಿ ಆ ದೇವನ ಸೃಷ್ಟಿಯ ಸಾರವಿಲ್ಲಿ ಶಿಲಾಬಾಲಿಕೆ ಉಸಿರುಪಡೆದು ಬಂದಾಗ ಮಧುರ ಭಾವನೆಗಳನು ಮನ ಕಂಡಾಗ ಶಿಲಾ...

ಅಧ್ಯಾತ್ಮ ಉನ್ಮಾದ !

ಸೆಪ್ಟೆಂ ೧೩ ಕವನ ೧೧೦ ವೀಕ್ಷಣೆ

ಅಹಂ ಬ್ರಹ್ಮಾಸ್ಮಿ ! ವೇದೋಪನಿಷತ್ತಿನ ಮೇರುವಾಕ್ಯ ಋಷಿ ಮುನಿ ಉಸಿರಲಿ ನಿತ್ಯಐಕ್ಯ ಜಗವೆಲ್ಲಾ ಮಿಥ್ಯ ದೇವನೊಬ್ಬನೇ ಸತ್ಯ ಅಮರ ಸಂದೇಶ ಸಾರಿದ ಸಂತರಿಗೆ ಚಿರ ಧನ್ಯ . ವಿಷಯಾಸಕ್ತ ಮನ ಮೋಹ ಮಾತ್ಸರ್ಯ ಮದ ಆವರಿಸಿದೆ ಬುದ್ಧಿ ಅಜ್ಞಾನದ ಕಲ್ಮಷ ಸಾಧು ಸಂ...

ಶ್ರೀ ರಾಘವೇಂದ್ರ- ದಾರಿ ದೀಪ

ಆಗಸ್ಟ್ ೨೦ ಕವನ ೮೭ ವೀಕ್ಷಣೆ

ಕರೆದೊಡನೆ ಬಂದು ನಿಂದು ಹರಸುವ ಶ್ರೀ ಗುರುರಾಯನೇ ಸಾದಾ ನನ್ನ ಹೃದಯದಲಿ ವಾಸ ಮಾಡೋ ಶ್ರೀ ರಾಘವೇಂದ್ರನೇ ಬಾಳಿನ ಏರು ಪೇರಲಿ ಜೀವದ ಜಂಜಾಟದಲಿ ನಿನ್ನ ಧ್ಯಾನಾಮೃತವೊಂದೇ ಆಶಾದೀಪ ತಾಮಸವೆಲ್ಲ ಕರಗಿಸುವ ನಂದಾದೀಪ ಅರಿಷಡ್ವರ್ಗ ಧಾಳಿಯಲಿ ಹೃದಯ ಜ್ವಾಲಾಮ...

ಶ್ರೀ ಸಾಯಿನಾಥ -ಅಭಯಂಕರ !

ಏಪ್ರಿಲ್ ೦೪ ಕವನ ೨೨೩ ವೀಕ್ಷಣೆ

ಶ್ರೀ ಸಾಯಿನಾಥ ಬಾಳಿನ ಆಶಾದೀಪ ಮನ ಮನೆಗೆಲ್ಲ ನೀವೇ ನಂದಾದೀಪ ಎಲ್ಲೆಡೆಯಲ್ಲೂ ನಿಮ್ಮದೇ ಸುಪ್ರತಾಪ ಕರುಣಿಸಿ ಎಮಗೆ ನಿಮ್ಮ ದಿವ್ಯಸ್ವರೂಪ . ಹೇ ಶಿರಡಿವಾಸ ದುಃಖ ವಿನಾಶಕ ಹೇ ದಯಾನಿಧೇ ಸುಖ ಸಂಪತ್ತಿ ವರ್ಧಕ ಹೇ ದೀನ ಬಂಧುವೇ ಪರಿಹರಿಸೆಲ್ಲಾ ಕಂಟಕ ಈ...

ಯೋಧ ನಮನ

ಮಾರ್ಚ್ ೧೭ ಕವನ ೬೩೨ ವೀಕ್ಷಣೆ

ಹುತಾತ್ಮರಾದ ನಮೆಲ್ಲ ಯೋಧ ಬಾಂಧವರೆ ನಿಮಗೆಲ್ಲ ನಮ್ಮ ಕೋಟಿ ಕೋಟಿ ನಮನ ದೇಶ ಜನತೆಯ ಬಾಳು ಬೆಳಕಾಗಿರೆ ನಿಮ್ಮ ತ್ಯಾಗ ಬಲಿದಾನಕೆಲ್ಲಿದೆ ಸರಿಸಮಾನ ಹಿಂದೂ, ಮುಸಲ್ಮಾನ , ಸಿಖ್ ಜಾತಿ ಎಲ್ಲೆ ಮೀರಿ ಧೀರ ಯೋಧರ ಹೆತ್ತ ಕುಟುಂಬಕೆ ಅಭಾರಿ ಈ ಧೀಮಂತ ಕೊಡುಗ...

ಹೊಸ ವರ್ಷ - ಹಳೇ ಮನಸ್ಸು !

ಜನ ೧೦ ಕವನ ೧,೫೬೧ ವೀಕ್ಷಣೆ

ಹೊಸ ವರ್ಷ ಹೊಸ ಬೆಳಕು ಹoಬಲಿಸಿದೆ ಈ ಮನ ನವೋದಯದ ಆಶಾಕಿರಣ ಬಾಳಿಗೊoದು ನವಾಭರಣ ವಾಸ್ತವ ಸoಗತಿಯ ಅರಿವು ಅದೇ ಹಳೇ ಮನಸ್ಸು ರಾಗ-ದ್ವೇಷ ಲೋಭ ಕ್ರೋಧ ಸಿಡಿದೆದ್ದಿವೆ ಹಳೇ ನೆನಪು ಕಹಿ ನಿರಾಸೆಯ ಛಾಯೆ ಹೊಸ ವರುಷದ ಅರ್ಥ ಅನಿಸಿಕೆ ಆಗದಿರಲಿ ಗೋಡೆ ಮೇಲ...

ಮoತ್ರಾಲಯ ಪುರವಾಸಿ !

ಆಗಸ್ಟ್ ೧೮ ಕವನ ೬೧೯ ವೀಕ್ಷಣೆ

ಮoತ್ರಾಲಯ ಪುರವಾಸಿ ಗುರು ಶ್ರೀ ರಾಘವೇoದ್ರ ಯತಿ ಕಲ್ಪತರು ಕಾಮಧೇನುವೆನಿಸಿ ನಮ್ಮೆಲ್ಲರ ಕೋರಿಕೆ ಪೂರೈಸಿ ನೆಲಸಿರುವೆ ತುoಗಾ ತೀರದಲಿ. ನಮ್ಮ ಜನುಮ ಜನುಮದ ಕರ್ಮ ಸವೆಸಿ ಸoತೃಪ್ತಿಯ ಆನoದ ಹೊಳೆ ಹರಿಸಿ ಭಕ್ತರ ಪಾಲಿಗೆ ಅಮೃತ ಧಾರೆಯಾಗಿ ಈ ಭುವಿಯಲ್...