ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / pavithra prashanth
p

pavithra prashanth

pavithrabp

೧೨ ಲೇಖನಗಳು ೩೪,೪೮೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಮಳೆಯಲ್ಲಿ ಒ೦ದಷ್ಟು ಹೊತ್ತು......

ಜೂನ್ ೩೦ ಬ್ಲಾಗ್ ೩,೩೪೦ ವೀಕ್ಷಣೆ

ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್ಟು ಹೊತ್ತು ನಡೆದುಬಿಡೋಣ...

ಮಳೆಯಲ್ಲಿ ಒ೦ದಷ್ಟು ಹೊತ್ತು......

ಜೂನ್ ೩೦ ಬ್ಲಾಗ್ ೯೯೬ ವೀಕ್ಷಣೆ

ಸುರಿಯಲಿ ಬಿಡುಮಳೆ ಹಾಗೆ,ನೆನೆ ನೆನೆಯುತ್ತಾ ನಡೆಯೊಣಒ೦ದಷ್ಟು ಹೊತ್ತು,ಕೊಡೆಯ ಗೊಡವೆಯ ಬಿಟ್ಟು........ಭುವಿ ಬಾನು ಹೆಣೆದಒಲವ ತ೦ತು,ಸುರಿಯುತ್ತಿದೆ ನಮಗಾಗಿ,ಅದೆಷ್ಟು ಹೊತ್ತು,ಕೊಡೆಯ ಮೇಲೆ ಇಲ್ಲದಉಸಾಬರಿ ನಮಗೇಕೆ??ಒ೦ದಷ್ಟು ಹೊತ್ತು ನಡೆದುಬಿಡೋಣ...

ಪತಿಯ ಪ್ರೇಯಸಿಗೊ೦ದು ಪತ್ರ

ಜೂನ್ ೨೯ ಬ್ಲಾಗ್ ೬,೪೩೪ ವೀಕ್ಷಣೆ

ಆತ್ಮೀಯ ರಾಶಿ,ಹೇಗಿದ್ದೀರಿ?ಅಚ್ಚರಿಯಾಯಿತಾ?ಇದ್ಯಾರು ಅ೦ತ........ನಿಮ್ಗೆ ರಾಕೇಶ್ ಗೊತ್ತಿರ್ಬೆಕಲ್ವಾ?......ರಾಕೇಶ್ ಅ೦ದ ತಕ್ಷಣ ಆಶ್ಚರ್ಯವಾಗ್ತ ಇದೆಯಾ?,ಗೊತ್ತಿಲ್ಲ, ಗೊರಿಯಿಲ್ಲ,ಹಿ೦ದಿಲ್ಲ, ಮು೦ದಿಲ್ಲ,ಇದು ಯಾತಕ್ಕೆ ಈ ಪತ್ರ ಅ೦ತ ಯೋಚಿಸ್ತಾ...

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

ಜೂನ್ ೨೮ ಬ್ಲಾಗ್ ೩,೫೯೬ ವೀಕ್ಷಣೆ

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರೂ...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ ಬಿ೦ಬದ ಚಲನೆಅರ್ಥವಾಗುವ...

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

ಜೂನ್ ೨೮ ಪುಟ ೪೫ ವೀಕ್ಷಣೆ

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳುತುಟಿ ತೆರೆಯದಿದ್ದರು...ಕಣ್ಣುಗಳಲ್ಲೇ ಮಾತುಗಳವಿನಿಮಯಮೊದಲ ಬಾರಿಗೆ ಗೊತ್ತಾಗಿತ್ತಲ್ಲನಿನಗೆ,ನಾ ಬರೀ ಭಾವುಕಳೆ೦ದುಸ್ವಚ್ಚ ಕೊಳ,ಶುಧ್ದ ಕನ್ನಡಿಅತ್ತರೆ ಅತ್ತೀತು,ನಕ್ಕರೆ ನಕ್ಕೀತು,ಸ್ಪಷ್ಟ ಬಿ೦ಬದ ಚಲನೆಅರ್ಥವಾಗುವ...

"ಅಮ್ಮ ಈ ಬದುಕು ನೀ ಕೊಟ್ಟ ಭಿಕ್ಷೆ "

ಜೂನ್ ೦೨ ಬ್ಲಾಗ್ ೫,೬೨೪ ವೀಕ್ಷಣೆ

"ಅಮ್ಮ ಈ ಬದುಕು ನೀ ಕೊಟ್ಟ ಭಿಕ್ಷೆ "ಅಮ್ಮ ......ಅವತ್ತು ಒ೦ದು ವರ್ಷಗಳ ಹಿ೦ದೆ....ನನ್ನ ಕನ್ಯಾಧಾರೆಯ ನ೦ತರ ನೀನು ಗೊಳೋ ಎ೦ದು ಅತ್ತು ಬಿಟ್ಟೆ......ಆದ್ರೆ ಅವಾಗ ನ೦ಗೆ ಗ೦ಡನ ಮನೆಗೆ ಹೋಗ್ತಾ ಇದ್ದೀನಿ ಅ೦ತ ಅಳು ಬರಲೇ ಇಲ್ಲ ನನ್ನ ಅರ್ದ ಜೀವನ ಪ...

ಕನ್ನಡಿಯೊಳಗಿನ "ನೀನು"

ಮೇ ೨೯ ಬ್ಲಾಗ್ ೨,೪೬೪ ವೀಕ್ಷಣೆ

ಕನ್ನಡಿಯೊಳಗಿನ "ನೀನು"ಮುಸ್ಸ೦ಜೆ ಹೊತ್ತು...ದೀಪ ಹಚ್ಚೋ ಸಮಯ,ಸ೦ಜೆ ಕೆ೦ಪಾಗುವ ವೇಳೆಗೆ,ಮೆಹ೦ದಿ ಕೈಗಳು ರ೦ಗೇರಿ ಬಿಟ್ಟಿವೆ......ಹಣೆಗೆ ಇಟ್ಟ ಬಿ೦ದಿ,ಇಳಿಬಿಟ್ಟ ಹೆರಳುಕನ್ನಡಿಯೊಳು ಕಾಣುತ್ತದೆನಿನ್ನದೇ ತದ್ರೊಪ...ಸುಮ್ಮನೆನನ್ನ ನೋಡಿ ನಕ್ಕ೦ತಾಗು...

ಮಗು ಮತ್ತು ಅವಳು

ಮೇ ೧೦ ಬ್ಲಾಗ್ ೧,೯೪೬ ವೀಕ್ಷಣೆ

ಮಗು ಮತ್ತು ಅವಳು ದೊಡ್ಡ ಮನೆ, ವಿಶಾಲವಾದ ಹಜಾರ ತೊಟ್ಟಿಲೊಳಗೆ ನಿದ್ದೆ ಹೋಗಿದೆ ಮಗು ಮನೆಯೊಳಗೆ,ಮನೆಯೊಡತಿಯ ಸುಳಿವೇ ಇಲ್ಲ ..... ಅಡುಗೆಮನೆಯಲ್ಲಿ ಸಣ್ಣಗೆ ಪಾತ್ರೆಗಳ ಕಲರವ..... ಸತ್ತ ಮಾತಿನೊ೦ದಿಗೆ, ಮೌನ ಮಾತಡುತ್ತಿದೆ ಹಜಾರದಲ್ಲೊಮ್ಮೆ ಕಿರುಗ...

ದಿಬ್ಬಣ

ಮೇ ೦೯ ಬ್ಲಾಗ್ ೨,೯೪೩ ವೀಕ್ಷಣೆ

ದಿಬ್ಬಣ ಹೊರಗೆ ಜಡಿಗುಟ್ಟುವ ಮಳೆ, ಮನೆಯ ತುಂಬೆಲ್ಲಾ ಮೌನ ಮನೆ ಮಾತ್ರ ಮಾತಾಡುತ್ತಿದೆ.... ಹಸನಾದ ಭುವಿಗೆ, ಮಧುವಣಗಿತ್ತಿಯ ಸಿಂಗಾರ ದಿಬ್ಬಣ ಹೊರಟಿವೆ ಕನಸುಗಳು..... ಒದ್ದೆ ನೆಲದ ತುಂಬೆಲ್ಲಾ, ಹೆಜ್ಜೆಯ ರಂಗವಲ್ಲಿ ಬಣ್ಣ ಬಳಿವರಾರು ಗೊತ್ತಿಲ್ಲ....

ಮಳೆ ಬಿಂದು

ಮೇ ೦೫ ಬ್ಲಾಗ್ ೩,೨೧೬ ವೀಕ್ಷಣೆ

ಮಳೆ ಬಿಂದು ತಂತಿ ಮೇಲೆ ಕುಳಿತ ಮಳೆ ಬಿಂದುವಿಗೆ ಬೂಮಿ ಸೇರುವ ತವಕ , ಹನಿ ಹಳ್ಳವಾಗಿ,ಹಳ್ಳ ಕೊಳ್ಳವಾಗಿ ಮುತ್ತು ಚಿಪ್ಪಿನ ಒಳಗೂ ಅವಿತು ಸಮುದ್ರದಾಚೆಗಿನ ಊರು ಸೇರುವ ತವಕ.... ಬಿದ್ದ ಹನಿ ಮುತ್ತಾಗುತ್ತವೆ, ತುತ್ತಾಗುತ್ತವೆ,ಕಾವ್ಯ ಕನ್ನಿಕೆಕೆಯು...

ಅಮ್ಮ

ಮೇ ೦೪ ಬ್ಲಾಗ್ ೨,೮೩೧ ವೀಕ್ಷಣೆ

ಅಮ್ಮ ನೆರಿಗೆ ಲಂಗ ಚಿಮ್ಮಿಸಿಕೊಂಡು ಓಡಾಡಿಕೊಂಡಿದ್ದ ಸಮಯ, ವಯಸ್ಸು ತಿಳಿಯುವ ಮೊದಲೇ ,ಕೊರಳಿಗೆ ಮೂರು ಗಂಟು,ಅವಳಿಗೆನಾಗಿತ್ತು ಅಂತ ಮಹಾವಯಸ್ಸು ,ಆಡಿಸಿ,ಕೂಡಿಸಿ ,ಕಳೆದರೆ ಈಗಿರುವ ನನ್ನ ವಯಸ್ಸಿಗಿಂತ ಮೂರು ನಾಲಕ್ಕು ವರ್ಷ ಹೆಚ್ಚು.... ವಿಧಿಗೆ ಅ...

ನಂಟು

ಮೇ ೦೪ ಬ್ಲಾಗ್ ೧,೦೫೦ ವೀಕ್ಷಣೆ

ನಂಟುನನ್ನ ತವರಿನಂತೆ ಇಲ್ಲಿನ ಬೆಳಗು ಹಕ್ಕಿಗಳ ಕಲರವವಿಲ್ಲದಿದ್ದರೂ......ಸೂರ್ಯನಂತು ಮುನಿಸಿಕೊಂಡು ಬೇಗ ಎದ್ದು ಬಿಡುತಾನೆ.......ಸೂರ್ಯ ಕಿರಣ ಪರದೆಯೊಳಗೆ ನುಸುಳುವುದಕ್ಕೆ ಪುರುಸೊತ್ತೇ ಇಲ್ಲ ನನ್ನವರ ನವುಕರಿ ಗಾಡಿಯ ಸದ್ದು ಒಮ್ಮೆ ನಸುನಕ್ಕು...