ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿನಯ್ ಸತೀಶ್ ಪಟೇಲ್
ವ

ವಿನಯ್ ಸತೀಶ್ ಪಟೇಲ್

vinaypatel

೧೩ ಲೇಖನಗಳು ೧೦,೨೩೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸ್ನೇಹವೇ

ಸೆಪ್ಟೆಂ ೨೨ ಕವನ ೪೬೮ ವೀಕ್ಷಣೆ

ಮನಸು ಮಾತಾಯ್ತು ಮಾತು ಕವಿತೆಯಾಯ್ತು ಆ ಕವಿತೆಗೆ ಸಿಕ್ಕ ರಾಗ ನೀನು ನನ್ನ ಸ್ನೇಹವೇ ನನ್ನ ಕವಿತೆ ಪಲ್ಲವಿ ನೀನು ಅದರ ಚರಣ ಮಾತ್ರ ನಾನು ನನ್ನ ಬಿಟ್ಟು ದೂರ ಹೋಗಿ ಮಾಡದಿರು ನನ್ನನು ಪಲ್ಲವಿ ಇಲ್ಲದ ಚರಣವ ಕವಿತೆ ಪದಗಳು ಮಾತ್ರ ನಾನು ಅದರ ಮೂಲ ಅರ್ಥ...

ಎಲ್ಲ ಇಂದಿಗೆ ಮುಗಿದಿದೆ

ಮಾರ್ಚ್ ೧೬ ಕವನ ೬೨೪ ವೀಕ್ಷಣೆ

ಮನದ ಮಾತನು ಕಂಗಳೆಳುವ ಮುನ್ನ ಕಂಬನಿ ಸುರಿದಿದೆ ಪ್ರೇಮಗೀತೆಗೆ ರಾಗ ಮೀಟುವ ಮುನ್ನ ತಂತಿಯು ಹರಿದಿದೆ ಮೂರು ವರ್ಷದ ಮನದ ಹರ್ಷವು ಅಗ್ನಿಸ್ಪರ್ಶಕೆ ಕರಗಿದೆ ನಿನ್ನೆ ರಾತ್ರಿ ಕಂಡ ಕನಸು ಇಂದು ಸಂಜೆಗೆ ಮುಗಿದಿದೆ ನನ್ನ ಎದೆಗೆ ಇಂಬನಿಟ್ಟು ನೀನು ನೆಟ್...

ಮತ್ತೆ ಬಂದಿದೆ ಹೊಸ ವರುಷ

ಜನ ೧೦ ಕವನ ೫೩೭ ವೀಕ್ಷಣೆ

ಮತ್ತೆ ಬಂದಿದೆ ಹೊಸ ವರುಷ ಹೊಸ ವರುಷ ಮತ್ತೆ ಬಂದಿದೆ ಹರುಷದಿಂದ ಎಲ್ಲ ಕುನಿಯಲೆಂದಲ್ಲ ಮೋಜು ಮಸ್ತಿಯಿಂದ ಎಲ್ಲ ಹಿಗ್ಗಲೆಂದಲ್ಲ ಶುಭಾಶಯ ಹಾರೈಕೆಗಳ ಮಹಾನದಿ ಹರಿಯಲೆಂದಲ್ಲ ಬಂದಿದೆ ಹೊಸ ವರುಷ ಹೊತ್ತು ಮತ್ತದೇ ಪ್ರಶ್ನೆ ಮತ್ತೆ ಬಂದಿದೆ ಹೊಸ ವರುಷ ಮ...

ಅಲ್ಪತೃಪ್ತರು ನಾವು ಅಲ್ಪತೃಪ್ತರು

ಡಿಸೆಂ ೦೭ ಕವನ ೪೯೬ ವೀಕ್ಷಣೆ

ಅಲ್ಪತೃಪ್ತರು ನಾವು ಅಲ್ಪತೃಪ್ತರು ಅಲ್ಪತೃಪ್ತರು ನಾವು ಸ್ವಲ್ಪತೃಪ್ತರು ತಿಂಗಳದರೆ ಏನೊ ಗಳಿಸಿ ಇದ್ದುದರಲ್ಲಿ ಏನೊ ಉಳಿಸಿ ಉಳಿಸಿದ್ದನು ಇನ್ನೆಲ್ಲೋ ಮುರಿಸಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಅಲ್ಪತೃಪ್ತರು ನಾವು ಅಲ್ಪತೃಪ್ತರು ಅಲ್ಪತೃಪ್ತರು ನಾವ...

'ನೂರು ನಮನ'

ಸೆಪ್ಟೆಂ ೨೧ ಕವನ ೩,೨೭೨ ವೀಕ್ಷಣೆ

ನಿನ್ನ ನೂರು ಅವಹೇಳನಕಾರಿ ಮಾತುಗಳು ನನ್ನನು ಕುಗ್ಗಿಸದು ನಿನ್ನ ಚುಚ್ಚುಮಾತುಗಳಿಂದ ನನ್ನ ಮನವು ಇನ್ನೆಂದು ಅಳುಕದು ನಿನ್ನ ವಿತಂಡವಾದ ತರ್ಕಗಳಾವುವು ನನ್ನ ಸಿದ್ಧಾಂತವನ್ನು ಬದಲಿಸದು ನಿನ್ನ ಮೂದಲಿಕೆ ನಿಂದನೆಗಳಿಂದ ನನ್ನ ಧೃತಿಕೆಡದು ನಿನ್ನೆಲ್ಲ...

"ಮನವು ಮೌನ ಮಾಡಿದೆ"

ಜೂನ್ ೧೪ ಕವನ ೯೨೨ ವೀಕ್ಷಣೆ

ನನ್ನ ಕಣ್ಣ ನೋಟ ನೋಡಿನಿನ್ನ ಮನದ ಭಾವ ಹೇಳುನನ್ನ ಕವಿತೆ ಒಮ್ಮೆ ಓದಿಅದರ ಮೂಲ ನೀನು ಕೇಳುನನ್ನ ಕವಿತೆ ಮೂಲ ತಿಳಿದುನೀನಿ ನನ್ನ ನೂಕಿದೆನಿನ್ನ ಮನದ ಸುತ್ತ ನಾನುಬರಲು ಬೇಲಿ ಹಾಕಿದೆಬೇಲಿ ಮುಳ್ಳು ಎದೆಗೆ ನಾಟಿರಕ್ತ ಚಿಮ್ಮಿ ಬಂದಿದೆನೀನು ನನ್ನ ಒಲ್ಲ...

ಬೇರೆಯಾಗಿ ವರ್ಷವಾಯಿತು ಇಂದಿಗೆ

ಮೇ ೨೪ ಕವನ ೬೦೧ ವೀಕ್ಷಣೆ

ಕೊನೆಯ ಬಾರಿ ಹೇಳುತ್ತಿರುವೆ ಚೆಲುವೆ ನಾ ನಿನ್ನ ತಪ್ಪನ್ನೆಲ್ಲ ಮನ್ನಿಸುವೆ ಬಂದು ಸೇರು ನೀ ನನ್ನನು ನಾ ಮತ್ತೆ ನಿನ್ನೆ ಪ್ರೀತಿಸುವೆ ನೀ ಮತ್ತೆ ಬಂದು ಎನ್ನ ಸೇರುವ ಸಮಯ ಅದುವೇ ಅಮೃತ ಘಳಿಗೆ ನೀ ಬರಲಿಲ್ಲವೆಂದು ಬೇಸತ್ತು ನಾನೇನು ನುನ್ಗುವುದಿಲ್ಲ...

ಅತ್ತು ಬಿಡು ಗೆಳತಿ ಅತ್ತು ಬಿಡು

ಮೇ ೨೪ ಕವನ ೮೨೧ ವೀಕ್ಷಣೆ

ಅತ್ತು ಬಿಡು ಗೆಳತಿ ಅತ್ತು ಬಿಡು ಮನದ ಎಲ್ಲ ದುಗುಡ ಅಳಿದು ಮನವು ನಿರಾಳವಾಗುವ ತನಕ ಅತ್ತು ಬಿಡು ಗೆಳತಿ ಅತ್ತು ಬಿಡು ಮನದ ಪರದೆ ಸರಿಸಿ ನನ್ನಿಂದ ಮುಚ್ಚಿಟ್ಟ ನೂರು ಮಾತನೊಮ್ಮೆ ಹೇಳಿ ಬಿಡು ಗೆಳತಿ ಹೇಳಿ ಬಿಡು ಅಂತರಾಳದ ದುಗುಡ ಎನ್ನ ಮುಂದೆ ತೋಡು...

' ನೀನು ನನ್ನ ಕೈ ಬಿಡೆ ಚಿನ್ನ '

ಏಪ್ರಿಲ್ ೨೨ ಕವನ ೭೬೫ ವೀಕ್ಷಣೆ

ನಿನ್ನ ಒಂದು ನೋಟವು ಸಾಕು ನನ್ನ ಎದೆಯು ಕಂಪಿಸಲು ನೀನು ಒಮ್ಮೆ ನಕ್ಕರೆ ಸಾಕು ಎದೆಯ ಭಾರ ಇಳಿಯುವುದು ನಿನ್ನ ಮುಂದೆ ನನ್ನ ಭಾವ ಹೇಳಬೇಕು ನನಗಿಷ್ಟ ನಾನು ನೀನು ಇಬ್ಬರೇ ಕೂತು ಮಾತನಾಡುವುದು ಬಲು ಕಷ್ಟ ನನ್ನ ಪ್ರೇಮ ದಿಬ್ಬಣ ನಿನ್ನ ಮನದ ಹಾದಿ ಹಿಡಿ...

ನನ್ನ ಪ್ರೇಯಸಿಯ ಮದುವೆ

ನವೆಂ ೦೪ ಪುಟ ೮೫ ವೀಕ್ಷಣೆ

ನನ್ನ ಮುಂದೆ ಸಾಲಿನಲ್ಲಿ ಇನ್ನು ೧೮ ಜನರಿದ್ದರು. ಇದ್ದದ್ದು ಇನ್ನು ಕೇವಲ ಹತ್ತು ನಿಮಿಷ, ಟಿಕೆಟ್ ಸಿಗುವುದೋ ಇಲ್ಲವೋ ಎಂದು ಹಾಗೇ ಸಾಲಿನಲ್ಲಿ ಮುನ್ನುಗ್ಗುತ್ತಿದ್ದ ನನಗೆ ಕೊನೆಗೂ ಟಿಕೆಟ್ ಸಿಕ್ಕಿತು. ಓಡಿ ಹೋಗಿ ಆಗತಾನೇ ಹೊರಟಿದ್ದ ರೈಲನ್ನು ಹತ್...

ನಾನು ಬರೆವ ಕವಿತೆ ನನಗೆ...

ನವೆಂ ೦೨ ಪುಟ ೭೮ ವೀಕ್ಷಣೆ

ನಾನು ಬರೆವ ಕವಿತೆ ನನಗೆ ನನ್ನ ಮನದ ಕನ್ನಡಿ ಪ್ರೀತಿ ಸ್ನೇಹ ತ್ಯಾಗ ಸ್ವಾರ್ಥ ಎಲ್ಲ ಇದಕೆ ಮುನ್ನುಡಿ ಮನದ ಎಲ್ಲ ಕದವು ತೆರೆಯೆ ಭಾವ ಹೊರಗೆ ಹರಿವುದು ಅದಕೆ ನೈಜ ರೂಪವನ್ನು ಎನ್ನ ಕವಿತೆ ಕೊಡುವುದು ಮನವು ಹರ್ಷದಿಂದ ಕುಣಿಯೆ ಕವಿತೆ ತುಂಬ ಪದಗಳು ಒಮ...