ಸಂಪತ್ತು
ಪ್ರತಿ ದಿನವು ತುಸು ವತ್ತು ಹುಡುಕು ನೀ ಸಂಪತ್ತು ಅಡಗಿಹುದು ಮನದಾಳದೊಳಗೆ ಆ ಸಂಪತ್ತಿನಾ ಗಡುಗೆ ಮನಸೊಂದು ತಿಳಿ ನೀರ ಕೊಳ ತಲುಪ ಬೇಕಿದೆ ನೀನದರ ತಳ ಕಲಕದಿರು ಕೊಳದ ನೀರ ಸರಿಯಾಗಿ ಸಾಗಬೇಕಿದೆ ಬಲು ದೂರ ನಿನ್ನೊಳಗಣ್ಣ ತೆರೆಯಬೇಕು ನೋಡಲು ನಮ್ ಭಗವಂ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
chethan.tk
ಪ್ರತಿ ದಿನವು ತುಸು ವತ್ತು ಹುಡುಕು ನೀ ಸಂಪತ್ತು ಅಡಗಿಹುದು ಮನದಾಳದೊಳಗೆ ಆ ಸಂಪತ್ತಿನಾ ಗಡುಗೆ ಮನಸೊಂದು ತಿಳಿ ನೀರ ಕೊಳ ತಲುಪ ಬೇಕಿದೆ ನೀನದರ ತಳ ಕಲಕದಿರು ಕೊಳದ ನೀರ ಸರಿಯಾಗಿ ಸಾಗಬೇಕಿದೆ ಬಲು ದೂರ ನಿನ್ನೊಳಗಣ್ಣ ತೆರೆಯಬೇಕು ನೋಡಲು ನಮ್ ಭಗವಂ...
---------------------------------------------------------------------- ಇರದುದೆಲ್ಲವ ಮರೆತೆ ಇರುವುದೆಲ್ಲವ ಅರಿತೆ ನನಗಿಲ್ಲ ಯಾವುದೇ ಕೊರತೆ ಬಿಡು ಇರದುದರ ಚಿಂತೆ ಸಿಗುವುದೆಲ್ಲವು ಸಿಗುವುದು ಅವನಿಷ್ಟದಂತೆ ಬರೆದೆ ನನ್ ಭಗವಂತ ಬರೆಸ...
ಮನದ ಕಡಲ ಒಡಲೊಳಗೆ ... ಅವಿತು ಕುಳಿತ ನೆನಪುಗಳು... ಅಲೆಗಳಾಗಿ ತೇಲಿ ಬನ್ದಿವೆ ... ಕಹಿ ನೆನಪು ಕಪ್ಪಾಗಿ .. ಸಿಹಿ ನೆನಪು ಹೊಳಪಾಗಿ.. ಕಪ್ಪು ಬಿಳುಪಿನಾ ಚಿತ್ಥಿರ ... ಮೂಡಿದೆ ಮನದ ದನ್ಡೆಯ ಹತ್ಥಿರ.... ಕಳೆದ ದಿನಗಳೆಲ್ಲ ಇತಿಹಾಸ.... ನೆನೆದು...
ಕತ್ತಲಲ್ಲಿ ನಾ ಕುಳಿತು , ಆ ಇರುಳನ್ನೇ ಕುರಿತು ,ಬರೆದೆನೊಂದು ಕವಿತೆ ಇಲ್ಲೀ....... ಬೆಳದಿಂಗಳಾ ಬೆಳಕು ಭೂಮಿಯನ್ನು ತಬ್ಬಿರಲು,ಹಗಲಂತೆ ಕಾಣುತಿದೆ ಅಂದಿನಾ ಇರುಳು , ಮತ್ತೆ ರವಿ ಬಂದನೆಂದು ಕತ್ತಲೋಡಿಬರಲು,ಅದರ ಭಯವ ಕಂಡು ಕವಿಯ ಮನವು ಕರಗಲು, ಮ...
ನಾ ಹುಟ್ಟಿದಾಗಿನಿಂದ, ನೀ ನಿಲ್ಲದಂತೆ ಓಡುತಿರುವೆ, ಇದ್ಯಾರು ಕೊಟ್ಟ ಶಾಪ ನಿನಗೆ.....ನಾ ಅತ್ತರೂ ನೀ ನಿಲ್ಲುತ್ತಿಲ್ಲ , ನಾ ನಕ್ಕರೂ ನೀ ನಿಲ್ಲುತ್ತಿಲ್ಲ , ನಾ ಕರೆದರೂ ನೀ ಕೇಳುತಿಲ್ಲ ,ಇದ್ಯಾರು ಕೊಟ್ಟ ಶಾಪ ನಿನಗೆ .....ಎಸ್ಟೋ ನಡೆದವು ಶಾಂತಿ...
ಒಣಗಿದ ಗಿಡದಲಿ, ಹೂವನು ಅರಳಿಸಿ.. ಬರಡುಭೂಮಿಯಲಿ, ಹಸಿರನು ಬೆಳೆಯಿಸಿ... ಒಡೆದ ಮುತ್ತನು, ಮತ್ತೆ ಕೂಡಿಸಿ... ಕವಿಯು ಕಾಣೊ ಕನಸೂ, ಅದು ತಿನ್ನಲಾಗದ ತಿನಿಸೂ.....
ಕವನ ಕವಿತೆಗಳು ನೂರಾರುಓದೋ ಕನ್ನಡಿಗರಿನ್ಯಾರು......ಮನೆಗೊಬ್ಬ ಕವಿ, ಮನಕೊಂದು ಕವಿತೆ, ದಿನ ದಿನವು ನೂರಾರುಓದೋ ಕನ್ನಡಿಗರಿನ್ಯಾರು......ಬರೆದಿಟ್ಟ ಕೃತಿಗಳು ಸಾವಿರಾರು, ಮುಟ್ಟದೆ ಇಟ್ಟವು ನೂರಾರು,ಓದೋ ಕನ್ನಡಿಗರಿನ್ಯಾರು......ಕವಿಗಳ ಸಂಖೆ ಮ...
ಅಂದು ನನಗೆ ಮುಸ್ಸಂಜೆಯ ನಿದ್ದೆ , ಸುತ್ತಲ ಸದ್ದನು ಕೇಳಿ ನಾ ಎದ್ದೆ, ಎದ್ದು ನಿನ್ದು ನೋಡಿದೊಡೆ ಮಾಯವಾಯ್ತು ನಿದ್ದೆ...... ಮಿನು ಮಿನುಗಿ ಮಿನು ಮಿನುಗಿ ಹೊಗುತಿದ್ದ ಆಕಾಶ ದೀಪ,ಖುಶಿಯಾಗುತಿತ್ತು ನೋಡಲದರ ಕೋಪ...... ಪಟ ಪಟನೆ ಪಟ ಪಟನೆ ಕುಣಿಯು...