ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿಲ್ ರಮೇಶ್
ಅ

ಅನಿಲ್ ರಮೇಶ್

anil.ramesh

೧೯೦ ಲೇಖನಗಳು ೩,೯೮,೩೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾಗರಹೊಳೆಯಲ್ಲಿ ಒಂಟಿ ಸಲಗ...

ಸೆಪ್ಟೆಂ ೩೦ ಬ್ಲಾಗ್ ೧,೪೫೫ ವೀಕ್ಷಣೆ

೨೭.೦೯.೦೮ ರಂದು ನಾವು ಬೆಂಗಳೂರಿನಿಂದ ಹೆಗ್ಗಡದೇವನಕೋಟೆ ಮೂಲಕ ನಾಗರಹೊಳೆಗೆ ಪ್ರಯಾಣ ಬೆಳೆಸುತ್ತಿದ್ದಾಗ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಕಂಡ ಒಂಟಿ ಸಲಗ...

ಶಂಕರ್ ನಾಗ್: ಒಂದು ನೆನಪು...

ಸೆಪ್ಟೆಂ ೩೦ ಪುಟ ೫೧ ವೀಕ್ಷಣೆ

ಶಂಕರನಾಗ್ ಅವರು ನಮ್ಮನ್ನು ಅಗಲಿ ಇಂದಿಗೆ ಹದಿನೆಂಟು ವರ್ಷ. ಶಂಕರ್ ನಾಗ್ ಎಂದರೆ ಸಾಕು ಕನ್ನಡಿಗರಲ್ಲಿ ಏನೋ ಒಂದು ರೀತಿ ಹುರುಪು ಮತ್ತು ಲವಲವಿಕೆ ಮೂಡುತ್ತದೆ. ಸಾಧನೆಯ ಉತ್ತುಂಗಕ್ಕೇರುವ ತವಕದಲ್ಲಿ ಅವಿರತವಾಗಿ ಪಾದರಸದಂತೆ ಕೆಲಸಮಾಡುತ್ತಿದ್ದ ಶಂ...

ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಸೆಪ್ಟೆಂ ೨೯ ಬ್ಲಾಗ್ ೫,೬೮೮ ವೀಕ್ಷಣೆ

ಸಂಪದ ಬಳಗದವರಿಗೆ ಇಂದಿನಿಂದ ಪ್ರಾರಂಭವಾಗುವ ನಮ್ಮ ನಾಡಹಬ್ಬ ದಸರಾ ಪ್ರಯುಕ್ತ ಹಾರ್ದಿಕ ಶುಭಾಶಯಗಳು... ಮೈಸೂರಿನಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆ... ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ...

೧ ಜಿಬಿ ಮೆಮೊರಿ ಅಂದು-ಇಂದು

ಸೆಪ್ಟೆಂ ೧೭ ಬ್ಲಾಗ್ ೧,೧೫೭ ವೀಕ್ಷಣೆ

ಈ ಚಿತ್ರ ನನಗೆ ಈ-ಮೇಲ್ ಮೂಲಕ ಬಂದದ್ದು... ಈ ಚಿತ್ರದಲ್ಲಿರುವುದು ಇಪ್ಪತ್ತು ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ೧ ಜಿಬಿ ಡಿಸ್ಕ್ ಮತ್ತು ಈಗ ಚಾಲ್ತಿಯಲ್ಲಿರುವ ೧ ಜಿಬಿ ಮೆಮೊರಿ ಕಾರ್ಡ್... ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ಕಾರಣ ಮುಂದೆ ಏನು...

ನೀಗಿಸಬೇಕು ನಮ್ಮಲ್ಲಿರುವ ’ಅಹಂ’...

ಸೆಪ್ಟೆಂ ೧೩ ಪುಟ ೩೪ ವೀಕ್ಷಣೆ

ಇದನ್ನು ಓದುವುದಕ್ಕೆ ನಿಮ್ಮ ಅತ್ಯಮೂಲ್ಯವಾದ ಸಮಯದಲ್ಲಿ ಎರಡೇ ಎರಡು ನಿಮಿಷದ ಕಾಲವನ್ನು ದಯವಿಟ್ಟು ವ್ಯಯ ಮಾಡಿ... ಈ ಸಂಕ್ಷಿಪ್ತ ಕತೆಯನ್ನು ಓದಿ ಹಾಗೇ ಸುಮ್ಮನೆ ಒಂದು ಊಹೆ ಮಾಡಿ... ಇಂಥವರನ್ನು ನೀವೂ ಸಹ ನಿಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ನೋಡಿ...

ಬೆಂಗಳೂರಿನಲ್ಲಿ ಭೂಕಂಪ!!!

ಸೆಪ್ಟೆಂ ೧೨ ಚರ್ಚಾವೇದಿಕೆ ೬,೮೩೮ ವೀಕ್ಷಣೆ

ನಾನು ಇಂದು ಬೆಳಿಗ್ಗೆ ಆಫೀಸಿಗೆ ಹೊರಡೋ ಸಮಯದಲ್ಲಿ ಎನೋ ಶಬ್ದ ಬಂದ ಹಾಗಾಯಿತು... ಭೂಮಿ ನಡುಗಿದ ಹಾಗಾಯಿತು... ನಾನು ನಮ್ಮ ಮನೆಯ ಬಳಿ ಯಾವುದೋ ದೊಡ್ಡ ಲಾರಿ(Truck) ಹೋಗ್ತಿದೆ ಅಂತ ತಿಳಿದು ಸುಮ್ಮನಾದೆ... ಆದರೆ ಈಗತಾನೆ ಅಪ್ಪ ಫೋನ್ ಮಾಡಿ ಈ ವಿಷ...

ಕೊಂಡಿ(Link) ಕೊಡುವುದು ಹೇಗೆ?

ಸೆಪ್ಟೆಂ ೧೦ ಚರ್ಚಾವೇದಿಕೆ ೬,೯೭೧ ವೀಕ್ಷಣೆ

ಸಂಪದದಲ್ಲಿ "ಇಲ್ಲಿ ನೋಡಿ", "ಈ ಕೊಂಡಿ ಚಿಟುಕಿಸಿ" ಎಂದೆಲ್ಲಾ ಕೆಲವರು Link ಕೊಡುತ್ತಾರೆ... ಆಗ ಅಂತಹ ಕೊಂಡಿಗಳನ್ನು ಚಿಟುಕಿಸಿದರೆ, ನೇರವಾಗಿ ಆ Respective ವೆಬ್ ಪೇಜ್ ಗೆ ಹೋಗುತ್ತದೆ... ಆ ತರಹದ link ಗಳನ್ನು ಹೇಗೆ ಕೊಡುವುದು? ನಾನೂ ಪ್ರ...

ಬ್ಲಾಗ್ ಪುಟಗಳಲ್ಲಿ ಅಥವಾ ಲೇಖನ ಪುಟಗಳಲ್ಲಿ ಹೆಚ್ಚು ಚಿತ್ರಗಳು...

ಸೆಪ್ಟೆಂ ೧೦ ಚರ್ಚಾವೇದಿಕೆ ೨,೩೨೩ ವೀಕ್ಷಣೆ

ಬ್ಲಾಗ್ ಪುಟಗಳಲ್ಲಿ ಅಥವಾ ಲೇಖನ ಪುಟಗಳಲ್ಲಿ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಸೇರಿಸುವುದು ಹೇಗೆ? ಯಾರಾದರೂ ದಯವಿಟ್ಟು ತಿಳಿಸಿ...

ಸಂಪದದಲ್ಲಿನ My Subscriptions...

ಆಗಸ್ಟ್ ೧೯ ಚರ್ಚಾವೇದಿಕೆ ೧,೨೭೬ ವೀಕ್ಷಣೆ

ಸಂಪದದಲ್ಲಿ My Subscriptions ಅನ್ನೊ ಕೊಂಡಿ ನನ್ನ ವೆಬ್ ಪೇಜ್ ನಲ್ಲಿ ಕಾಣಿಸ್ತಾ ಇಲ್ಲ. ಇವತ್ತು ಮಧ್ಯಾಹ್ನದಿಂದ ನನ್ನ ವೆಬ್ ಪೇಜ್ ನಲ್ಲಿ My Subscriptions ಬರುತ್ತಾ ಇಲ್ಲ. ನಾನು Subscribe ಮಾಡಿರುವಂಥಾ ಯಾವುದೇ ಚರ್ಚೆ, ಲೇಖನ ಮತ್ತು ಬ್...

ಜನನಿ-ಜನ್ಮಭೂಮಿ

ಆಗಸ್ಟ್ ೧೫ ಚರ್ಚಾವೇದಿಕೆ ೧೪,೩೯೩ ವೀಕ್ಷಣೆ

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ..." ಈ ಮಾತಿನ ಅರ್ಥ: ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲಾದದ್ದು... ಅಂದರೆ, ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಹುಟ್ಟಿರುವ ಈ ದೇಶ ಸ್ವರ್ಗಕ್ಕಿಂತಲೂ ದೊಡ್ಡದು... ನಮ್ಮ ತಾಯಿಗೆ ಹಾಗೂ...