ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿಲ್ ರಮೇಶ್
ಅ

ಅನಿಲ್ ರಮೇಶ್

anil.ramesh

೧೯೦ ಲೇಖನಗಳು ೩,೯೮,೩೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು.

ಜನ ೧೪ ಬ್ಲಾಗ್ ೩,೪೫೩ ವೀಕ್ಷಣೆ

ಎಳ್ಳು ಬೆಲ್ಲ ಸವಿಯುತ್ತಾ ಕಬ್ಬಿನ ಸಿಹಿಯ ಹೀರುತ್ತಾ ದ್ವೇಷ ಅಸೂಯೆ ಮರೆಯುತ್ತಾ ಸವಿ ಮಾತುಗಳನ್ನು ನುಡಿಯುತ್ತಾ ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ. ಸಂಪದ ಬಳಗದ ಎಲ್ಲರಿಗೂ ಮಕರ ಸಂಕ್ರಾಂತಿಯ ಸವಿ ಹಾರೈಕೆಗಳು.

ಹನ್ನೆರಡು ಜ್ಯೋತಿರ್ಲಿಂಗಗಳು - ೨ [ಶ್ರೀಶೈಲದ ಮಲ್ಲಿಕಾರ್ಜುನ].

ಜನ ೧೩ ಪುಟ ೧೬೯ ವೀಕ್ಷಣೆ

೨. ಶ್ರೀಶೈಲದ ಮಲ್ಲಿಕಾರ್ಜುನ. ಎಲ್ಲಿದೆ? ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಕೃಷ್ಣ ನದಿ ತೀರದಲ್ಲಿರುವ ಇದು ಕದಲಿ, ಬಿಲ್ವವೃಕ್ಷಗಳಿಂದ ಕೂಡಿದ ಮನೋಹರವಾದ ಪರ್ವತಶ್ರೇಣಿಯಲ್ಲಿದೆ. ಪುರಾಣ ಕಾಲದಲ್ಲಿ ಶಿವ-ಪಾರ್ವತಿಯರು ತಮ್ಮ ಮಗನಾದ ಕುಮಾರ...

ಹನ್ನೆರಡು ಜ್ಯೋತಿರ್ಲಿಂಗಗಳು - ೧ [ಸೌರಾಷ್ಟ್ರದ ಸೋಮನಾಥ].

ಜನ ೧೦ ಪುಟ ೧೧೯ ವೀಕ್ಷಣೆ

ಭಾರತದ ವಿವಿಧ ಭಾಗಗಳಲ್ಲಿ ಜ್ಯೋತಿರ್ಲಿಂಗಗಳು ಹರಡಿಕೊಂಡಿವೆ. ಈ ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ ಹೇಗೆ ಎಂದು ತಿಳಿಯೋಣ. ಸೌರಾಷ್ಟ್ರೇ ಸೋಮನಾಥ೦ ಚ | ಶ್ರೀಶೈಲೇ ಮಲ್ಲಿಕಾರ್ಜುನ೦ | ಉಜ್ಜಯಿನ್ಯಾಂ ಮಹಾಕಾಲ೦ ಚ | ಓ೦ಕಾರಮಮಲೇಶ್ವರಂ | ಪರಾಲ್ಯಾ೦...

ಪೂರ್ಣಚಂದಿರ

ಜನ ೦೯ ಬ್ಲಾಗ್ ೧,೫೮೪ ವೀಕ್ಷಣೆ

ನಾಳೆ ಹುಣ್ಣಿಮೆ. ಪೂರ್ಣಚಂದಿರನ ತೇಜಸ್ಸು ಇನ್ನೂ ಚೆನ್ನಾಗಿರುತ್ತೆ. ನಾಳೆ ಪೂರ್ಣಚಂದಿರನ ಮತ್ತೊಂದು ಚಿತ್ರ ಕ್ಲಿಕ್ಕಿಸಿ ಇಲ್ಲಿ ಪೋಸ್ಟ್ ಮಾಡುವೆ.

ನನಗೆ - ನಿನಗೆ

ಜನ ೦೫ ಬ್ಲಾಗ್ ೧,೧೪೧ ವೀಕ್ಷಣೆ

ರೋಗಿ: ಡಾಕ್ಟರ್‍, ಈ ಹೂವಿನ ಹಾರ ಯಾರಿಗೆ? ಡಾಕ್ಟರ್‍: ಆಪರೇಷನ್ ಸಕ್ಸಸ್ ಆದರೆ "ನನಗೆ, ಫೇಲ್ ಆದರೆ "ನಿನಗೆ". :)

ಅರ್ಧ ಚಂದಿರ

ಜನ ೦೪ ಬ್ಲಾಗ್ ೩,೪೯೬ ವೀಕ್ಷಣೆ

ಇಂದು ಸಂಜೆ ಸ್ನೇಹಿತರನ್ನು ಭೇಟಿ ಮಾಡಲು ಜಯನಗರಕ್ಕೆ ಹೋಗಿದ್ದೆ. ಅಲ್ಲಿಂದ ಮನೆಗೆ ಹೊರಡುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು. ಮನೆಗೆ ಬರುತ್ತಿದ್ದಾಗ ಆಗಸದ ಕಡೆ ಕಣ್ಣು ಹಾಯಿಸಿದೆ. ನೋಡಿದರೆ, ಅರ್ಧ ಚಂದಿರ ಆಕಾಶದಲ್ಲಿ ಕಾಣಿಸಿತು.

ಪಕ್ಷಿ ವೀಕ್ಷಣೆ

ಜನ ೦೩ ಪುಟ ೫೩ ವೀಕ್ಷಣೆ

ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿ...

ಹೊಸ ವರ್ಷದ ಹಾರೈಕೆಗಳು

ಡಿಸೆಂ ೩೧ ಬ್ಲಾಗ್ ೧,೯೯೯ ವೀಕ್ಷಣೆ

ಸಂಪದದ ಎಲ್ಲಾ ಮಿತ್ರರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು... ಈ ವರ್ಷದಲ್ಲಿ ನಿಮ್ಮ ಎಲ್ಲಾ ಕನಸುಗಳು, ಆಸೆ ಆಕಾಂಕ್ಷೆಗಳು ಈಡೇರಲಿ ಎಂದು ಹಾರೈಸುವೆ...

2009 ರ ಯೋಜನೆಗಳು/ ಆಲೋಚನೆಗಳು?????

ಡಿಸೆಂ ೩೦ ಬ್ಲಾಗ್ ೨,೪೧೧ ವೀಕ್ಷಣೆ

ಎಲ್ಲರಿಗೂ ಸಹ ನಮಸ್ಕಾರ ಕಣ್ರೀ ನಮ್ಮ ಸಂಪದ ಬಳಗದವರು 2009 ರ ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದೀರಾ, ಅದರ ಜೊತೆಗೆ ನನ್ನ ಚಿಕ್ಕದಾದ ಪೋಟೋ ಸ್ಲೈಡ್ ನೋಡಿ, ಓದಿ ನನಗೆ ಅಬಿಪ್ರಾಯ ತಿಳಿಸಿ. ಮತ್ತೆ 2008 ಕ್ಕೆ ಟಾಟಾ ಹೇಳೋಣವಾ 2009 ಕ್ಕೆ ಸುಸ...

ಭರ್ಜರಿ ಬೇಟೆ...

ಡಿಸೆಂ ೨೯ ಬ್ಲಾಗ್ ೧,೮೫೦ ವೀಕ್ಷಣೆ

ಇಂದು ಸಂಜೆ ಕಛೇರಿಯಿಂದ ಮನೆಗೆ ಬಂದು ಕೈ-ಕಾಲು-ಮುಖ ತೊಳೆಯಲು ಬಚ್ಚಲುಮನೆಗೆ ಹೋದಾಗ ಒಂದು ಜಿರಳೆಯು ಹಲ್ಲಿಯ ಬಾಯಿಗೆ ಸಿಕ್ಕಿಕೊಂಡಿತ್ತು. ಹಲ್ಲಿಯು ದೊಡ್ಡ ಜಿರಳೆಯನ್ನು ನುಂಗಲಾರದೆ, ಸಿಕ್ಕ ಭೋಜನವನ್ನು ಬಿಡಲೂ ಆಗದಂಥ ಪರಿಸ್ಥಿತಿಯಲ್ಲಿತ್ತು. ತಕ್...

ಹಕ್ಕಿಗಳು.

ಡಿಸೆಂ ೨೫ ಬ್ಲಾಗ್ ೨,೦೦೬ ವೀಕ್ಷಣೆ

ಈ ಚಿತ್ರದಲ್ಲಿರುವ ಹಕ್ಕಿ "ಬೇ ಬ್ಯಾಕ್ಡ್ ಶ್ರೈಕ್". ಇದರ ಬಗ್ಗೆ ___LINK_OPEN_href="http://en.wikipedia.org/wiki/Bay-backed_Shrike" target="_blank" title=""ಬೇ ಬ್ಯಾಕ್ಡ್ ಶ್ರೈಕ್". "___ಇನ್ನಷ್ಟು ಮಾಹಿತಿಗೆ ಇಲ್ಲಿ ನೋಡಿ....