ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿಲ್ ರಮೇಶ್
ಅ

ಅನಿಲ್ ರಮೇಶ್

anil.ramesh

೧೯೦ ಲೇಖನಗಳು ೩,೯೮,೩೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹಾಸ್ಯ - ೧

ನವೆಂ ೧೬ ಬ್ಲಾಗ್ ೨,೨೬೪ ವೀಕ್ಷಣೆ

ಪ್ರಸಿದ್ದವಾದ ಪತ್ರಿಕೆ ಶಿಕ್ಷಕ : ಲೋ ರಾಜು, ಭಾರತದಲೆಲ್ಲಾ ಪ್ರಸಿದ್ದವಾದ ಪತ್ರಿಕೆ ಯಾವುದು? ರಾಜು : ಲಗ್ನ ಪತ್ರಿಕೆ ಸಾರ್ !!! ಐಟಿ ದೇವರುಗಳು ಬ್ರಹ್ಮ : ಸಿಸ್ಟಮ್ ಇನ್‍ಸ್ಟಾಲರ್ ವಿಷ್ಣು : ಸಿಸ್ಟಮ್ ಸಫೋರ್ಟರ್ ಶಿವ : ಡಿಲೀಟ್ ಸ್ಪೆಷಲಿಷ್ಟ ನ...

Breaking News ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?

ನವೆಂ ೧೩ ಚರ್ಚಾವೇದಿಕೆ ೬,೯೫೨ ವೀಕ್ಷಣೆ

Breaking Newsಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು? ಹಾಗೇನೆ Flash Newsಗೂ ಕನ್ನಡದಲ್ಲಿ ಏನಂತಾರೆ? ಎರಡಕ್ಕೂ ಒಂದೇ ಅರ್ಥ ಬರುವಂತೆ "ಇದೀಗ ಬಂದ ಸುದ್ದಿ" ಅಂತ ಹೇಳಬಹುದಾ?

ಎಸ್. ಎಮ್. ಎಸ್. ಮಾಡಿ, ನೆತ್ತರು ಪಡೆಯಿರಿ.

ನವೆಂ ೧೧ ಬ್ಲಾಗ್ ೧,೩೩೬ ವೀಕ್ಷಣೆ

ಇಂದು ಬೆಳಿಗ್ಗೆ ಮಿಂಚಂಚೆಯಲ್ಲಿ ಬಂದಿದ್ದನ್ನು ಇಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈಗ, ಬೇಕಾಗಿರುವ ರಕ್ತವನ್ನು ಪಡೆಯುವುದು ತುಂಬಾ ಸುಲಭವಾಗಿದೆ. ಮಾಡಬೇಕಾಗಿರುವುದು ಇಷ್ಟೆ. "BLOOD>>Needed Blood Group>>" ಅಂತ ಮೊಬೈಲ್ ನಲ್ಲಿ ಟೈಪ್ ಮ...

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ನವೆಂ ೧೧ ಬ್ಲಾಗ್ ೩,೬೫೧ ವೀಕ್ಷಣೆ

ಮೊನ್ನೆ ಭಾನುವಾರ, ಅಂದರೆ ನವೆಂಬರ್ ೯ ರಂದು, ಶಂಕರ್ ನಾಗ್ ಅವರ ನೆನಪಾಯಿತು. ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು. ಅವರ...

ಇದೇ ನಾಡು ಇದೇ ಭಾಷೆ - ತಿರುಗುಬಾಣ

ನವೆಂ ೧೧ ಬ್ಲಾಗ್ ೧,೬೮೪ ವೀಕ್ಷಣೆ

"ತಿರುಗುಬಾಣ" ಚಲನಚಿತ್ರ ಎಂದಾಕ್ಷಣ ನಮಗೆ ನೆನಪಿಗೆ ಬರುವುದು "ಇದೇ ನಾಡು ಇದೇ ಭಾಷೆ" ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಕೇಳಿರ್ತೀರಾ, ನೋಡಿರ್ತೀರಾ. ಈ ಹಾಡಿನ ಸಂಗೀತ ನಿರ್ದೇಶಕರು ದಿ||ಸತ್ಯಂ ಅವರು. ಇಂದು "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ...

ಭಾರತಕ್ಕೆ ಮರಳಿ ಬಂದ ಬಾರ್ಡರ್‍-ಗವಾಸ್ಕರ್‍ ಟ್ರೋಫಿ

ನವೆಂ ೧೦ ಪುಟ ೩೮ ವೀಕ್ಷಣೆ

ಇಂದು ಕ್ರಿಕೆಟ್ ಲೋಕದಲ್ಲಿ ಭಾರತಕ್ಕೆ ಅತ್ಯಂತ ಸ್ಮರಣೀಯ ದಿನ. ಇಂದು ಭಾರತ ಆಸ್ಟ್ರೇಲಿಯಾವನ್ನು ೧೭೨ ರನ್ ಗಳ ಅಂತರದಿಂದ ಸೋಲಿಸಿ ಬಾರ್ಡರ್‍-ಗವಾಸ್ಕರ್‍ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ೨೦೦೪ರಲ್ಲಿ ಭಾರತದಲ್ಲಿ ಆಡಿದ್ದಾಗ ಈ ಟ್ರೋಫಿ...

ಸಂಪದದಲ್ಲಿ ಈ ಸಂಜೆ...

ನವೆಂ ೦೯ ಬ್ಲಾಗ್ ೧,೮೮೪ ವೀಕ್ಷಣೆ

ಇಂದು ಸಂಪದ ಸಮುದಾಯದಲ್ಲಿ ಅತಿಥಿಗಳ ಸಂಖ್ಯೆ ಹೆಚ್ಚಿತ್ತು. ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಇಂದು ಸಂಜೆ ನಾಲ್ಕು ಘಂಟೆ ಐವತ್ತೇಳು ನಿಮಿಷಕ್ಕೆ ಸಂಪದದ ವೆಬ್ ಪೇಜ್ ನಲ್ಲಿ ಈ ರೀತಿ ಇತ್ತು. "ಈಗಿನಂತೆ 0 ಸದಸ್ಯರು ಮತ್ತು 350 ಅತಿಥಿಗಳು ಆನ್ಲೈನ್ ಇ...

ವಚನಕಾರರು - ೨

ನವೆಂ ೦೯ ಪುಟ ೪೮ ವೀಕ್ಷಣೆ

ಬಸವಣ್ಣನವರು (೧೧೩೦ - ೧೧೬೭): ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರು. ಜನರಲ್ಲಿ ಮೇಲುಕೀಳೆಂಬ ಭಾವನೆಯನ್ನು ತೊಡೆದು ಹಾಕಲು ಯತ್ನಿಸಿ ಭಾವೈಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ವೀರಶೈವ ಮತವನ್ನು ಬಲಪಡಿಸಿದರು. ಗಹನವಾದ ವಿಷಯಗಳನ್ನು ವಚನಗ...

ವಚನಕಾರರು - ೧

ನವೆಂ ೦೭ ಪುಟ ೯೮ ವೀಕ್ಷಣೆ

ಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರ...

ಒಗಟುಗಳು - ೭

ನವೆಂ ೦೬ ಪುಟ ೬೧ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ. ೧. ಬಿಳಿ ಲಂಗದ್ ಹುಡ್ಗಿ, ಮೇಲೆ ಥಳುಕು, ಒಳಗೆ ಹುಳುಕು. ಎಳೆದ್ರೆ, ಬಾಯಿ ತುಂಬಾ ಬರ್ತಾಳೆ, ಬಿಟ್ಟ್ರೆ, ದೇಶ ತುಂಬ್ತಾಳೆ. ೨. ಬಡಗಿ ಮಾಡಿದ ಬಂಡಿಯಲ್ಲ, ಮನುಷ್ಯ ಮಾಡಿದ ಯಂತ್ರವಲ್ಲ, ಒಂದು ನಿಮಿಷವೂ ಪುರುಸೊತ್ತಿಲ್ಲ....

ಒಗಟುಗಳು - ೬

ನವೆಂ ೦೫ ಪುಟ ೯೩ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ. ೧. ದಡದಡ ಓಡುತ್ತೆ, ಕುದುರೆಯಲ್ಲ. ಕೂಕೂ ಕೂಗುತ್ತೆ, ಕೋಳಿಯಲ್ಲ. ಹೊಗೆ ಉಗುಳುತ್ತೆ, ಒಲೆಯ ಗೂಡಲ್ಲ. ಏನದು? ೨. ಪೆಟ್ಟಿಗೆ ತೆರೆದರೆ ಕೃಷ್ಣ ಹುಟ್ಟಿದ. ೩. ಹಗಲು ಹಾಳು ತೋಟ, ರಾತ್ರಿ ಹೂದೋಟ. ಹೂವ ನೋಡುವವರುಂಟು, ಮುಡಿ...

ಒಗಟುಗಳು - ೫

ನವೆಂ ೦೨ ಪುಟ ೭೪ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ. ೧. ನೀರು ಕಂಡಲ್ಲಿ ನಿಲ್ಲುವ ಕುದುರೆ, ಹಾದಿ ಕಂಡಲ್ಲಿ ಓಡುವ ಕುದುರೆ. ೨. ಚಿಕ್ಕಮಕ್ಕಳಿಗೆ ಚಿಕ್ಕ ಚಿಕ್ಕ ಟೋಪಿ. ೩. ಕಡಿಯಲಾಗದ ಮರಯಾವುದು? ೪. ಅಕಟಕಟ ಮರಕಟ ಚಾಟಕ ಚೂಟಕ ನಿನ್ನನ್ನು ಕಂಡರೆ ಬಲು ಸೊಗಸು. ೫. ಅಕ್ಕನಮನೆ...