ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿಲ್ ರಮೇಶ್
ಅ

ಅನಿಲ್ ರಮೇಶ್

anil.ramesh

೧೯೦ ಲೇಖನಗಳು ೩,೯೮,೩೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಒಗಟುಗಳು - ೪

ನವೆಂ ೦೨ ಪುಟ ೫೫ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ... ೧. ಅಂಗಿ ಬಿಚ್ಚಿದ, ಬಾವಿಗೆ ಜಾರಿದ. ೨. ಕೈಗೆ ಹಾಕದ ಬಳೆಯಾವುದು? ೩. ಕಾಲಿಲ್ಲ, ಓಡುತ್ತದೆ. ತೋಳಿಲ್ಲ, ಈಜುತ್ತದೆ. ೪. ಹಾಕಲಾಗದ ಸರ ಯಾವುದು? ೫. ತಿಳಿನೀರಿನ ಸುತ್ತು ಬಿಳಿಕಲ್ಲಿನ ಕೋಟೆ. ಒಗಟುಗಳ ಕೃಪೆ: ನನ್ನ ಅಜ...

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಮಹಾನ್ ಹೋರಾಟಗಾರ.

ನವೆಂ ೦೨ ಪುಟ ೪೫ ವೀಕ್ಷಣೆ

ಟೆಸ್ಟ್ ಕ್ರಿಕೆಟ್ ಗೆ ಕುಂಬ್ಳೆ ವಿದಾಯ ಹೇಳಿದ್ದಾರೆ. ಇಂದು ಅವರು ತಮ್ಮ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದರು. ಅನಿಲ್ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦) ಕುಂಬ್ಳೆ ಲೆಗ್ ಸ್ಪಿನ್ನರ್. ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ...

ಒಗಟುಗಳು - ೩

ನವೆಂ ೦೨ ಪುಟ ೮೭ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ... ೧. ಗೂಡಿನಲ್ಲಿರುವ ಹಕ್ಕಿ ಊರನ್ನೆಲ್ಲಾ ನೋಡುತ್ತದೆ. ೨. ತಲೆಯುಂಟು, ಕೂದಲಿಲ್ಲ. ಮರವುಂಟು, ಎಲೆಯಿಲ್ಲ. ಮನೆಯುಂಟು, ಕಿಟಕಿಯಿಲ್ಲ. ನಾನ್ಯಾರು? ೩. ನೀರಿನಲ್ಲಿ ಹುಟ್ಟಿ ನೀರಿನಲ್ಲಿ ಕರಗುವೆನು. ನಾನ್ಯಾರು? ೪. ನಡೆಯ...

ಒಗಟುಗಳು - ೨

ಅಕ್ಟೋ ೩೧ ಪುಟ ೫೮ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ... ೧. ಕಾಸಿನ ಕುದುರೆಗೆ ಬಾಲದಲ್ಲಿ ಲಗಾಮು. ೨. ಬಣ್ಣ ಉಂಟು ಚಿಟ್ಟೆಯಲ್ಲ, ಬಾಲ ಉಂಟು ಮಂಗನಲ್ಲ, ಪ್ರಕಾಶ ಉಂಟು ನಕ್ಷತ್ರವಲ್ಲ. ನಾನ್ಯಾರು? ೩. ಸಾವಿರ ಗಿಳಿಗಳಿಗೆ ಒಂದು ಕೊಕ್ಕು. ೪. ಆಕಾಶದಲ್ಲಿ ಅಡ್ಡಕತ್ತಿ. ೫. ಆಡಲಾ...

ಒಗಟುಗಳು - ೧

ಅಕ್ಟೋ ೩೦ ಪುಟ ೭೦ ವೀಕ್ಷಣೆ

ಈ ಒಗಟುಗಳನ್ನು ಬಿಡಿಸಿರಿ... ೧. ಭಾರದಲ್ಲಿದ್ದರೂ ಹೊರೆಯಲ್ಲಿಲ್ಲ, ರಥದಲ್ಲಿದ್ದರೂ ಪಲ್ಲಕ್ಕಿಯಲ್ಲಿಲ್ಲ, ನಾನ್ಯಾರು? ೨. ಮರದೊಳಗೆ ಮರಹುಟ್ಟಿ ಮರಚಕ್ರ ಕಾಯಾಗಿ ತಿನ್ನಲಾಗದ ಹಣ್ಣು ಬಲು ಸಿಹಿ. ೩. ಅಜ್ಜಿಗೆ ಮೈಯೆಲ್ಲಾ ಕಜ್ಜಿ. ೪. ಹೊರಗೆ ಬೆಳ್ಳಿಯ...

ಮೆಚ್ಚಿನ ಪುಸ್ತಕಗಳು...

ಅಕ್ಟೋ ೨೯ ಬ್ಲಾಗ್ ೨,೪೬೨ ವೀಕ್ಷಣೆ

ನಾನು ಓದಿರುವ ಹಲವು ಪುಸ್ತಕಗಳಲ್ಲಿ ಈ ಕೆಲವು ಪುಸ್ತಕಗಳು ನನಗೆ ಇಷ್ಟವಾದವು... ನನಗಿಷ್ಟವಾದ ಪುಸ್ತಕಗಳು: * ಅಣ್ಣನ ನೆನಪು * ಆವರಣ * ಕರ್ವಾಲೋ * ಕಿರಿಗೂರಿನ ಗಯ್ಯಾಳಿಗಳು * ಗಾಳಿಮಾತು * ಗೃಹಭಂಗ * ಚಂದವಳ್ಳಿಯ ತೋಟ * ಚಿದಂಬರ ರಹಸ್ಯ * ಜುಗಾರ...

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩

ಅಕ್ಟೋ ೨೯ ಪುಟ ೪೬೩ ವೀಕ್ಷಣೆ

ಶ್ರೀ ಮುತ್ತುಸ್ವಾಮಿ ದೀಕ್ಷಿತರು (೧೭೭೫ - ೧೮೩೫): ತಿರುವಾರೂರಿನಲ್ಲೇ ಜನಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರು. ಸಂಗೀತ ವಿದ್ವಾಂಸರಾದ, ವಾಗ್ಗೇಯಕಾರರಾದ ರಾಮಸ್ವಾಮಿ ದೀಕ್ಷಿತರ ಹಾಗೂ ಭಾಗಿರಥಮ್ಮನವರ ಪುತ್...

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨

ಅಕ್ಟೋ ೨೯ ಪುಟ ೯೪ ವೀಕ್ಷಣೆ

ಶ್ರೀ ತ್ಯಾಗರಾಜರು (೧೭೬೭ - ೧೮೪೭): ಕರ್ನಾಟಕ ಸಂಗೀತ ಚರಿತ್ರೆಯಲ್ಲಿ ವಾಗ್ಗೇಯಕಾರ ಸಾರ್ವಭೌಮ ಎನಿಸಿಕೊಂಡ ತ್ಯಾಗರಾಜರು ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರು. ತಿರುವಾರೂರಿನಲ್ಲಿ ರಾಮಬ್ರಹ್ಮ ಮತ್ತು ಸೀತಮ್ಮ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಲ್...

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೧

ಅಕ್ಟೋ ೨೮ ಪುಟ ೬೧ ವೀಕ್ಷಣೆ

ಶ್ಯಾಮಶಾಸ್ತ್ರಿಗಳು (ಕ್ರಿ.ಶ. ೧೭೬೨ - ೧೮೨೭): ಸಂಗೀತ ತ್ರಿಮೂರ್ತಿಗಳಲ್ಲಿ ಹಿರಿಯವರಾದ ಶ್ಯಾಮಶಾಸ್ತ್ರಿಗಳು ಕಾಮಾಕ್ಷಿದೇವಿಯ ಉಪಾಸನೆಯನ್ನು ಮಾಡಿ ದೇವಿಯನ್ನು ಒಲಿಸಿಕೊಂಡು, ಅವಳೊಡನೆ ಮಾತನಾಡಿದ್ದರು. ಬಂಗಾರು ಕಾಮಾಕ್ಷಿಯನ್ನು ಎಡೆಬಿಡದೆ ಆರಾಧಿ...

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಅಕ್ಟೋ ೨೪ ಬ್ಲಾಗ್ ೮,೫೬೭ ವೀಕ್ಷಣೆ

ಸಂಪದ ಬಳಗದವರಿಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು... ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ತರಲಿ ಎಂದು ಹಾರೈಸುವೆ...

ಫೈಲ್ಸ್ ಗಳನ್ನು Attach ಮಾಡೋದು ಹೇಗೆ?

ಅಕ್ಟೋ ೨೨ ಚರ್ಚಾವೇದಿಕೆ ೬,೫೨೬ ವೀಕ್ಷಣೆ

ಸಂಪದ ಸಮುದಾಯದ ಅಂತರ್ಜಾಲ ಪುಟಗಳಲ್ಲಿ ಫೈಲ್ಸ್ ಗಳನ್ನು Attach ಮಾಡೋದು ಹೇಗೆ? ಯಾರಾದ್ರೂ ತಿಳಿಸಿ... ನಂಗೆ ಗೊತ್ತಾಗ್ತಿಲ್ಲ...