ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿಲ್ ರಮೇಶ್
ಅ

ಅನಿಲ್ ರಮೇಶ್

anil.ramesh

೧೯೦ ಲೇಖನಗಳು ೩,೯೮,೩೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮುಸ್ಸಂಜೆ ಮಾತು ಚಿತ್ರದ ಹಾಡುಗಳು

ಜುಲೈ ೨೧ ಚರ್ಚಾವೇದಿಕೆ ೯,೯೨೦ ವೀಕ್ಷಣೆ

ಅಂತರ್ಜಾಲದಲ್ಲಿ "ಮುಸ್ಸಂಜೆ ಮಾತು" ಚಲನ ಚಿತ್ರದ ಹಾಡುಗಳು .mp3 format ನಲ್ಲಿ ಎಲ್ಲಿ ದೊರೆಯುತ್ತದೆ??? ತಿಳಿದವರು ದಯವಿಟ್ಟು ತಿಳಿಸಿ... ಅನಿಲ್.ರಮೇಶ್

ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?

ಜುಲೈ ೨೦ ಚರ್ಚಾವೇದಿಕೆ ೧೩,೨೧೫ ವೀಕ್ಷಣೆ

ಐಸ್ ಕ್ರೀಮ್ ಗೆ ಕನ್ನಡದಲ್ಲಿ "ತಂಪು ಮಿಠಾಯಿ" ಅಥವಾ "ಥಂಡಾ ಮಿಠಾಯಿ" ಎಂದು ಹೇಳುತ್ತಾರೆ. ಆದರೆ "ಥಂಡಾ" ಎನ್ನುವುದು ಹಿಂದಿ ಭಾಷೆ ಆಯಿತಲ್ಲವೇ???

ಓ ಗೆಳತಿ!!!

ಜುಲೈ ೦೭ ಪುಟ ೩೨ ವೀಕ್ಷಣೆ

ಚಿಗುರೊಡೆದಿಲ್ಲವೇ, ನನ್ನ ಮೇಲೆ ನಿನ್ನ ಪ್ರೀತಿ ಮನದಲಿ, ಝೇಂಕರಿಸುತ್ತಿಲ್ಲವೇ, ನಾ ಕಳುಹಿದ ದುಂಬಿಯ ನಾದ ನಿನ್ನ ಸುತ್ತ-ಮುತ್ತಲಿನಲಿ, ಅರ್ಥವಾಗುತಿಲ್ಲವೇ, ಎನ್ನ ಪ್ರೇಮದ ಪರಿ ಈ ಶೂನ್ಯ ಜಗದಲಿ, ಓ ಗೆಳತಿ, ತಿಳಿದಿದೆಯಾ ಗುಡಿಯೊಂದ ಕಟ್ಟಿ ನಿನ್ನ...

Profileನಲ್ಲಿ ಭಾವಚಿತ್ರ ಹಾಕುವುದು ಹೇಗೆ?

ಜೂನ್ ೨೬ ಚರ್ಚಾವೇದಿಕೆ ೬,೫೬೩ ವೀಕ್ಷಣೆ

ನಾನು ಸಮ್ಪದಕ್ಕೆ ಸೇರಿ ಸುಮಾರು ೧೯ ವಾರಗಳು ಆಗಿವೆ... ಆದರೂ ನನಗೆ ನನ್ನ ಭಾವಚಿತ್ರ ಹಾಕಲು ಹೇಗೆ ಎನ್೦ದು ಗೊತ್ತಾಗುತ್ತಿಲ್ಲ... ದಯವಿಟ್ಟು ಯಾರಾದರೂ ಸಹಾಯ ಮಾಡಿರಿ... ಇ೦ತಿ ನಿಮ್ಮವ, ಅನಿಲ್ ರಮೇಶ್...

ಏಣಿ

ಜೂನ್ ೨೬ ಉಲ್ಲೇಖಗಳು ೭೪೦ ವೀಕ್ಷಣೆ

ಈ ಜಗತ್ತು ಏಣಿಯಿದ್ದ೦ತೆ... ಕೆಲವರು ಮೇಲೇರುತ್ತಾರೆ... ಕೆಲವರು ಕೆಳಗಿಳಿಯುತ್ತಾರೆ...

ಸ೦ತೋಷ...

ಜೂನ್ ೨೬ ಉಲ್ಲೇಖಗಳು ೭೯೬ ವೀಕ್ಷಣೆ

ಸ೦ತೋಷದಿ೦ದಿರುವುದರ ಗುಟ್ಟು ಇತರರನ್ನೂ ಸ೦ತೋಷ ಪಡಿಸುವುದರಲ್ಲಿದೆ...

ಹಣ

ಜೂನ್ ೨೬ ಉಲ್ಲೇಖಗಳು ೭೨೭ ವೀಕ್ಷಣೆ

ಹಣ ಸೇವೆ ಸಲ್ಲಿಸಲೂಬಹುದು, ಕಾಲು ಹಿಡಿದೆಳೆದು ಬೀಳಿಸಲೂಬಹುದು...

ನಡೆ - ನುಡಿ

ಜೂನ್ ೨೬ ಉಲ್ಲೇಖಗಳು ೮೦೬ ವೀಕ್ಷಣೆ

ನುಡಿಗೂ ನಡೆಗೂ ಹೊ೦ದಾಣಿಕೆಯಿದ್ದಾಗ ಮಾತ್ರ ಶೀಲ ವೃದ್ಧಿಯಾಗುವುದು...

ಮಾತು - ಊಟ

ಜೂನ್ ೨೬ ಉಲ್ಲೇಖಗಳು ೮೦೦ ವೀಕ್ಷಣೆ

ಅತಿಯಾದ ಮಾತು, ಊಟಗಳೆರಡೂ ಪ್ರಾಣಕ್ಕೆ ಕುತ್ತು ತರಬಲ್ಲವು...

ಪುಸ್ತಕ

ಜೂನ್ ೨೬ ಉಲ್ಲೇಖಗಳು ೬೬೯ ವೀಕ್ಷಣೆ

ಪ್ರಪ೦ಚದಲ್ಲಿ ಮರಣವಿಲ್ಲದ ವರ ಪಡೆದಿರುವ ವಸ್ತುವೆ೦ದರೆ ’ಪುಸ್ತಕ’