ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅನಿಲ್ ರಮೇಶ್
ಅ

ಅನಿಲ್ ರಮೇಶ್

anil.ramesh

೧೯೦ ಲೇಖನಗಳು ೩,೯೮,೩೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"

ಆಗಸ್ಟ್ ೦೭ ಕಾರ್ಯಕ್ರಮ ೧,೩೮೧ ವೀಕ್ಷಣೆ

ಸ್ನೇಹಿತರೆ, ಅವಿರತ ಟ್ರಸ್ಟ್ ನಿಂದ ಇದೇ ಭಾನುವಾರ ಬೆಳಿಗ್ಗೆ ೧೧.೦೦ ಘಂಟೆಗೆ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ. ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾ...

ಸಮಯ - ಸ್ಫೂರ್ತಿ ಸೆಲೆ ೭

ಆಗಸ್ಟ್ ೦೭ ಬ್ಲಾಗ್ ೭೭೨ ವೀಕ್ಷಣೆ

ಸಮಯದ ಮಹತ್ವ ಎಲ್ಲರಿಗೂ ಮುಪ್ಪಿನಲ್ಲಿ ಅರ್ಥವಾಗುತ್ತದೆ. ಆದರೆ ಆಗ ನಾವು ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಪ್ರತಿ ಕ್ಷಣವನ್ನು ಆನಂದದಿಂದ, ಸಾರ್ಥಕವಾಗಿ ಕಳೆಯಲು ಪ್ರಯತ್ನಿಸಬೇಕು.

ವಿಷ...

ಆಗಸ್ಟ್ ೦೭ ಉಲ್ಲೇಖಗಳು ೭೨೫ ವೀಕ್ಷಣೆ

ಹಾವಿನ ಹಲ್ಲಿನಲ್ಲಿ, ನೊಣದ ತಲೆಯಲ್ಲಿ, ಚೇಳಿನ ಬಾಲದಲ್ಲಿ ವಿಷವಿರುತ್ತದೆ. ಆದರೆ ದುರ್ಜನರ ಅಂಗಾಂಗಗಳಲ್ಲೂ ವಿಷವಿರುತ್ತದೆ.

ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ"...

ಆಗಸ್ಟ್ ೦೭ ಕಾರ್ಯಕ್ರಮ ೨,೮೯೯ ವೀಕ್ಷಣೆ

ಸ್ನೇಹಿತರೆ, ಅವಿರತ ಟ್ರಸ್ಟ್ ನಿಂದ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ. ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ [email protected] ಗೆ ಈ-ಮ...

ಜೀವನ - ಸ್ಫೂರ್ತಿ ಸೆಲೆ ೪

ಆಗಸ್ಟ್ ೦೭ ಬ್ಲಾಗ್ ೮೮೫ ವೀಕ್ಷಣೆ

ಜೀವನವೆಂದರೆ ಅವಕಾಶಗಳ ನದಿಯಿದ್ದಂತೆ. ನೀವು ಬಾನಿ(ಬಕೆಟ್) ಹಿಡಿದಿದ್ದೀರೋ, ಚಮಚ ಹಿಡಿದಿದ್ದೀರೋ ಎಂಬುದು ಮುಖ್ಯ. ಯಾವುದನ್ನು ಹಿಡಿಯಬೇಕೆಂದು ನಿರ್ಧರಿಸುವವರು ನೀವೇ.

ಸಂತೋಷ - ಸ್ಫೂರ್ತಿ ಸೆಲೆ ೨

ಆಗಸ್ಟ್ ೦೭ ಬ್ಲಾಗ್ ೮೧೬ ವೀಕ್ಷಣೆ

ಸಂತೋಷದ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆದುಕೊಳ್ಳುತ್ತದೆ. ಆದರೆ ನಾವು ನುಚ್ಚಿದ ಬಾಗಿಲನ್ನೇ ನೋಡುತ್ತಿರುತ್ತೇವೆ. ಯಾವುದಕ್ಕೂ ಬೇಸರ ಪಟ್ಟುಕೊಳ್ಳಬಾರದು.

ಹಣ - ಸ್ಫೂರ್ತಿ ಸೆಲೆ ೧

ಆಗಸ್ಟ್ ೦೭ ಬ್ಲಾಗ್ ೯೦೩ ವೀಕ್ಷಣೆ

ನಾವು ನಮ್ಮಲ್ಲಿರುವ ಹಣವನ್ನೆಲ್ಲಾ ಕಳೆದುಕೊಂಡಾಗ ಎಷ್ಟು ಬೆಲೆ ಬಾಳುತ್ತೇವೋ ಅದೇ ನಮ್ಮ ಕಿಮ್ಮತ್ತು. ಹಣದಿಂದ ಯಾರನ್ನೂ ಅಳೆಯದಿರಲು ಪ್ರಯತ್ನಿಸಿ.

ಭವಿಷ್ಯ - ವಿಧಿ

ಆಗಸ್ಟ್ ೦೭ ಉಲ್ಲೇಖಗಳು ೭೩೧ ವೀಕ್ಷಣೆ

ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ನಾವೇ ಆಗಿದ್ದರೂ, ವಿಧಿ ಹಣೆಪಟ್ಟಿ ಹಚ್ಚುತ್ತೇವೆ...

ಜಯ...

ಆಗಸ್ಟ್ ೦೫ ಉಲ್ಲೇಖಗಳು ೭೦೬ ವೀಕ್ಷಣೆ

ವಿರೋಧ ಎಲ್ಲಿ ಇರುವುದಿಲ್ಲವೋ, ಅಲ್ಲಿ ಜಯವೆಂಬುದೇ ಇರುವುದಿಲ್ಲ...