ಅನಿಲ್ ರಮೇಶ್
anil.ramesh
ಸೂರ್ಯಮೂರ್ತೇ ನಮೋಸ್ತುತೇ!
ಸೂರ್ಯಮೂರ್ತೇ ನಮೋಸ್ತುತೇ! ಶನಿವಾರ ಬೆಳಿಗ್ಗೆ ರವಿಯು ಉದಯಿಸುತ್ತಿರುವಾಗ ನಮ್ಮ ಮನೆಯ ಮಹಡಿಯಿಂದ ಹೀಗೆ ಕಾಣಿಸಿದ. ಆಗ ಸೆರೆಹಿಡಿದ ಚಿತ್ರ. ___LINK_OPEN_href="/image/19844" target="_blank" title="ಉದಯರವಿ "___
ಮಾನಸ ಸರೋವರ ಯಾತ್ರೆ
ಮಾನಸ ಸರೋವರ ಯಾತ್ರೆ ಎಲ್ಲಿದೆ? ಮಾನಸ ಸರೋವರ ಭಾರತ - ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ. ಮಾನಸ ಸರೋ...
ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ.
ಈ ಚಿತ್ರವನ್ನು ಸೆರೆಹಿಡಿದದ್ದು ಬಂಡಿಪುರದ ಬಳಿ. ಈ ಚಿತ್ರಕ್ಕೆ ಹೊಂದುವಂತಹ ಕವನ/ ಕತೆ(ಥೆ)/ ಚುಟುಕ ಏನಾದರೂ ಬರೆಯಿರಿ.
ಮೆಹಂದಿ (ಗೋರಂಟಿ)
ನಿನ್ನೆ ಸಂಜೆ ಬಸವನಗುಡಿಯಲ್ಲಿ ಅಡ್ಡಾಡುತ್ತಿರುವಾಗ ಮುರಳಿಯ ಕಣ್ಣಿಗೆ ಕಂಡದ್ದು ಇದು. ತಕ್ಷಣ ಮುರಳಿ ಮತ್ತು ನಾನು ಕ್ಯಾಮೆರಾ ತೆಗೆದು ಮೆಹಂದಿ ಹಾಕಿಕೊಂಡಿದ್ದ ಈ ಹೆಣ್ಣುಮಗಳ ಕೈಗಳ ಚಿತ್ರವನ್ನು ಸೆರೆಹಿಡಿದೆವು. ಇಂದು ಈ ಹುಡುಗಿಯ ಮದುವೆಯಂತೆ. ಅವ...
ಪ್ಯಾನಿಂಗ್ - ನನ್ನ ಪ್ರಯತ್ನ
ಪಾಲಚಂದ್ರ ಬರೆದ ಪ್ಯಾನಿಂಗ್ ಮಾಹಿತಿ ಉಪಯುಕ್ತವಾಗಿತ್ತು. ಅದನ್ನು ಪ್ರಯತ್ನಿಸಲು ಇಂದು ಅವಕಾಶ ಸಿಕ್ಕಿತು. ಪ್ಯಾನಿಂಗ್ ಮಾಹಿತಿಯನ್ನು ಓದಿ ಪ್ರಾಕ್ಟಿಕಲ್ ಆಗಿ ಪ್ರಯತ್ನ ಪಟ್ಟಿರುವೆ. ಮೇಲಿನ ಚಿತ್ರ ಸೆರೆಹಿಡಿದದ್ದು ಮ್ಯಾನುಅಲ್ ಮೋಡ್ ಅಲ್ಲಿ ISO...
ಹನ್ನೆರಡು ಜ್ಯೋತಿರ್ಲಿಂಗಗಳು - ೧೨ [ದಾರುಕಾವನದ ನಾಗನಾಥ].
ದಾರುಕಾವನದ ನಾಗನಾಥ ಎಲ್ಲಿದೆ? ಇದು ಮಹಾರಾಷ್ಟ್ರದ ಪರಭಣಿ ಜಿಲ್ಲಿಯಲ್ಲಿದೆ. ದಾರುಕಾವನಕ್ಕೆ ಈಗ ಔಂದ್ ಎಂಬ ಹೆಸರಿದೆ. ದೇವಸ್ಥಾನದ ಸ್ವರೂಪ. ದಾರುಕಾವನದ ನಾಗೇಶ ಅಥವಾ ನಾಗನಾಥ ದೇವಾಲಯವು ಅಪರೂಪದ ವಾಸ್ತುಶಿಲ್ಪವಾಗಿದೆ. ಸಂಪೂರ್ಣ ಶಿಲಿಯಲ್ಲೇ ನಿರ್...
ಹನ್ನೆರಡು ಜ್ಯೋತಿರ್ಲಿಂಗಗಳು
ಹನ್ನೆರಡು ಜ್ಯೋತಿರ್ಲಿಂಗಗಳ ಸಂಕ್ಷಿಪ್ತ ಮಾಹಿತಿಯನ್ನೊಳಗೊಂಡ ಸರಣಿಯು ಮುಗಿಯುವ ಹಂತದಲ್ಲಿದೆ. ಹಾಗಾಗಿ ಓದುಗರಿಗೆ ಅನುಕೂಲವಾಗಲೆಂದು ಎಲ್ಲಾ ಜ್ಯೋತಿರ್ಲಿಂಗಗಳ ಮಾಹಿತಿಯನ್ನು ಒಂದೆಡೆ ಸೇರಿಸುತ್ತಿದ್ದೇನೆ. ಈ ಬ್ಲಾಗಿನಲ್ಲಿ ಎಲ್ಲಾ ಜ್ಯೋತಿರ್ಲಿಂಗಗ...
ಹನ್ನೆರಡು ಜ್ಯೋತಿರ್ಲಿಂಗಗಳು - ೧೧ [ವೇರುಳಿನ ಘುಶ್ಮೇಶ್ವರ].
ವೇರುಳಿನ ಘುಶ್ಮೇಶ್ವರ. ಎಲ್ಲಿದೆ? ಔರಂಗಾಬಾದ್ ಇಂದ ಎಲ್ಲೋರ ಗುಹೆಗಳ ಕಡೆ ಹೋಗುವ ರಸ್ತೆಯಲ್ಲಿ ವೇರುಳ್ ಸಿಗುತ್ತದೆ. ಜ್ಯೋತಿರ್ಲಿಂಗ ಗ್ರೀಷ್ಮೇಶ್ವರ ಅಥವಾ ಘುಶ್ಮೇಶ್ವರ ಇಲ್ಲಿದೆ. ಇದು ಮೂಲತಃ ನಾಗ್ ಬುಡಕಟ್ಟು ಜನಾಂಗದವರ ದೇವಸ್ಥಾನ. ದೇವಸ್ಥಾನದ...
ಹನ್ನೆರಡು ಜ್ಯೋತಿರ್ಲಿಂಗಗಳು - ೧೦ [ವಾರಣಾಸಿ (ಕಾಶಿ) ವಿಶ್ವೇಶ್ವರ].
ವಾರಣಾಸಿ (ಕಾಶಿ) ವಿಶ್ವೇಶ್ವರ. ಎಲ್ಲಿದೆ? ಕಾಶಿ ಅಥವಾ ವಾರಣಾಸಿಯು ಉತ್ತರಪ್ರದೇಶದಲ್ಲಿದೆ. ವಿಶ್ವನಾಥ ಮಂದಿರ ಇಲ್ಲಿನ ಪ್ರಧಾನ ದೇವಾಲಯ. ೧೭೭೬ರಲ್ಲಿ ಈ ದೇವಸ್ಥಾನವು ಪುನರ್ ನಿರ್ಮಾಣಗೊಂಡಿತು. ದೇವಸ್ಥಾನದ ಸ್ವರೂಪ. ಇಲ್ಲಿನ ಚೌಕಾಕಾರದ ಕುಂಡದಲ್ಲ...
ನನ್ನ ಮುದ್ದಿನ ಸೊಸೆ.
ಈ ಮುದ್ದು ಪುಟಾಣಿಯ ಚಿತ್ರಗಳನ್ನು ಸೆರೆಹಿಡಿದದ್ದು ಕಳೆದ ತಿಂಗಳು ಅಜ್ಜಿಯ ಮನೆಗೆ ಹೋದಾಗ. ಅಜ್ಜಿಯ ಮನೆಗೆ ಬೆಳಿಗ್ಗೆ ಹೋದಾಗ ಮಲಗಿದ್ದಳು. ಸ್ವಲ್ಪ ಸಮಯದ ನಂತರ ಹಸಿವಾದ ಕಾರಣ ಅಳುತ್ತಾ ಎದ್ದಳು. ಅಮ್ಮಾ! ___LINK_OPEN_href="http://sampada....
ಹನ್ನೆರಡು ಜ್ಯೋತಿರ್ಲಿಂಗಗಳು - ೯ [ರಾಮೇಶ್ವರಂನ ರಾಮೇಶ್ವರ].
ರಾಮೇಶ್ವರಂನ ರಾಮೇಶ್ವರ. ಎಲ್ಲಿದೆ? ತಮಿಳುನಾಡಿನ ರಾಮೇಶ್ವರಂ ಅಲ್ಲಿದೆ. ಇದು ೪ ಕಿ. ಮೀ (೩೪ ಚ. ಮೈ) ಅಗಲದ ದ್ವೀಪ. ಇಲ್ಲಿನ ದೇವಸ್ಥಾನ ದ್ರಾವಿಡ ಶಿಲ್ಪ ಕಲೆಯ ಪ್ರತಿರೂಪ. ದೇವಸ್ಥಾನದ ಸ್ವರೂಪ. ೮೬೫ ಅಡಿ ಉದ್ದ, ೬೫೭ ಅಡಿ ಅಗಲ ಮತ್ತು ೪೯ ಅಡಿ ಎತ...