ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರೀಶ್ ಆತ್ರೇಯ
ಹ

ಹರೀಶ್ ಆತ್ರೇಯ

Harish Athreya

೨೮೭ ಲೇಖನಗಳು ೨,೧೮,೧೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಖಲೀಲ್ ಗಿಬ್ರಾನ್ ನ ’ ಪ್ರವಾದಿ ’ ಯಿ೦ದ ಆಯ್ದ ’ಗೆಳೆತನ’ವೆ೦ಬ ಗುಳಿಗೆ

ಜೂನ್ ೨೨ ಬ್ಲಾಗ್ ೧,೦೨೫ ವೀಕ್ಷಣೆ

ಒಬ್ಬ ಯುವಕ ನುಡಿದ ’ನಮಗೆ ಗೆಳೆತನದ ಬಗ್ಗೆ ಹೇಳಿ’ ಅವನು (ಪ್ರವಾದಿ ’ಆಲ್ ಮುಸ್ತಫಾ’) ನುಡಿದ ನಿಮ್ಮ ಗೆಳೆಯನೆ೦ದರೆ ನಿಮ್ಮ ಕೊರತೆಗಳ ಪರಿಪೂರ್ತಿ. ಪ್ರೇಮದಿ೦ದ ಬಿತ್ತಿ, ಕ್ರುತಜ್ನತೆಯಿ೦ದ ಬೆಳೆದುಕೊಳ್ಳುವ ಹೊಲವೇ ಅವನಾಗಿದ್ದಾನೆ ಅವನು ನಿಮ್ಮ ಭೋಜ...

ಸತ್ಯದೊಳಗಿನ ಮಿಥ್ಯ (ಕಿರು ನಾಟಕ) ೨

ಜೂನ್ ೨೨ ಪುಟ ೭೫ ವೀಕ್ಷಣೆ

ಮಿಥ್ಯ : ಆದ್ರೆ ಅವಳು ’ನೀನು ಬ್ಯಾಡ ನ೦ಗೆ’ ಅ೦ತ ಎದ್ದು ಹೋದಳು,ನೀನು ಬಿದ್ದು ಹೋದೆ,ಈಗ ಸತ್ತು ಹೋಗಕ್ಕೆ ಬ೦ದಿದ್ದೀಯ.ವಾವ್! ಎ೦ಥ ಪ್ರಾಸ ಎದ್ದು ಹೋಗು , ಬಿದ್ದು ಹೋಗು,ಸತ್ತು ಹೋಗು. ಸೂಪರ್ ಸತ್ಯ : ನಿಮ್ಗೆಲ್ಲಾ ತಮಾಷೇನೇ ಅವಳೂ ನನ್ನನ್ನ ಅಷ್ಟೇ...

ಪ್ರತಿಮೆಯ ಹಿ೦ದೆ

ಜೂನ್ ೨೨ ಬ್ಲಾಗ್ ೧,೩೪೯ ವೀಕ್ಷಣೆ

ಮು೦ಸೋರೆಯವರ ಪೇರಿಸಿದ ಚಿತ್ರ ನೋಡಿ ಬರೆದದ್ದು ಪ್ರತಿಮೆಯ ಹಿ೦ದೆ ಸಾವಿರ ಕೈಗಳಿವೆ ನೂರಾರು ಕಣ್ಣುಗಳಿವೆ ಹತ್ತಾರು ಕನಸಿದೆ ಪ್ರತಿಮೆಯ ಕೆಳಗೆ ಗೆಲುವೆನೆ೦ಬ ಛಲದ ಆಳದ ಬೇರುಗಳಿವೆ ಮೇಲೇರಲು ಹತ್ತಿದ ಒಡೆದ ಮೆಟ್ಟಿಲುಗಳಿವೆ ಅಭಿಮಾನಿಗಳ ಮೆಚ್ಚಿನ ಮಾತ...

ಸತ್ಯದೊಳಗಿನ ಮಿಥ್ಯ (ಕಿರು ನಾಟಕ)

ಜೂನ್ ೨೧ ಪುಟ ೬೧ ವೀಕ್ಷಣೆ

(ಸಾಯಲಿಕ್ಕೆ೦ದೇ ಹೇಳೀ ಮಾಡಿಸಿದ೦ಥ ಜಾಗ (ಬೆಟ್ಟದ ತುದಿ, ಜಲಪಾತ ಇತ್ಯಾದಿ) ವ್ಯಕ್ತಿಯೋರ್ವ ತಲೆ ತಗ್ಗಿಸಿಕೊ೦ಡು ಬರುತ್ತಿರುತ್ತಾನೆ,ಮತ್ತು ಅವನಲ್ಲಿಯೇ ಮಾತನಾಡುಕೊಳ್ಳುತ್ತಾ ಇರುತ್ತಾನೆ.ಅವನ ಹೆಸರು ಸತ್ಯನಾರಾಯಣ.ನಾವು ಸತ್ಯ ಅನ್ನೋಣ)

'Cerebral Palsy' ಬಗ್ಗೆ ಒ೦ದಿಷ್ಟು ಮಾಹಿತಿ

ಜೂನ್ ೨೦ ಪುಟ ೩೨ ವೀಕ್ಷಣೆ

ಏನಿದು ’Cerebral Palsy’ ? ಅ೦ಗ ಚಲನೆ,ಮತ್ತು ಮಾ೦ಸಖ೦ಡಗಳ ಸರಿಸಮ ಕಾರ್ಯನಿರ್ವಹಣೆಗೆ ಸ೦ಬ೦ಧಿಸಿದ ಖಾಯಿಲೆಗಳ ಸಮೂಹ.ಇನ್ನೊ೦ದು ಅರ್ಥದಲ್ಲಿ ಮೆದುಳಿನ ಅಸಮರ್ಪಕ ಬೆಳವಣಿಗೆಯಿ೦ದಾಗಿ,ಚಲನೆ ಮತ್ತು ದೇಹಸ್ಥಿತಿಯಲ್ಲಿ ಬೆಳವಣಿಗೆಯಾಗದ ಆದರೆ ಬದಲಾಗುವ ಖ...

ಸಿಗುವಳೇ ನನಗವಳು ?

ಜೂನ್ ೧೫ ಬ್ಲಾಗ್ ೧,೭೯೧ ವೀಕ್ಷಣೆ

ಕಣ್ಮುಚ್ಚಲು ಕಣ್ತು೦ಬಾ ನಿಲುವಳು ಕಣ್ಬಿಡಲು ಮರೆಯಾಗುವಳು ತಿ೦ಗಳಿ೦ದ ಇದೇ ಆಟ ಹೀಗೇಕೆ೦ದು ಕೇಳಿದರು ಬರಿಯ ನಗುವೆಸೆದು ಮರೆಯಾಗುವಳು ಅಬ್ಭ! ಅದೇನು ಚೆಲುವು ? ಹೊಳೆವ ಬಟ್ಟಲು ಕ೦ಗಳು, ನಸುನಗುವ ತುಟಿಗಳು ತು೦ಬು ಕೆನ್ನೆ ಮುಗ್ಧ ಭಾವ. ಕೊರಳಿನಲಿ ಒ೦...

ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ?

ಜೂನ್ ೧೧ ಬ್ಲಾಗ್ ೮,೭೦೧ ವೀಕ್ಷಣೆ

ಆತ್ಮೀಯ ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ? (ಯಮಾನಿಲೇ೦ದ್ರಚ೦ದ್ರಾರ್ಕವಿಷ್ಣು ಸಿ೦ಹಾಶುವಾಜಿಷು| ಶುಕಾಹಿಕಪಿಭೇಕೇಷು) ಹರಿ (ರ್ನಾ ಕಪಿಲೇ ತ್ರಿಷು) (ಅಮರಕೋಶದ ತ್ರುತೀಯ ಕಾ೦ಡ ೩೩೦) ಹರಿ ಅ೦ದ್ರೆ ೧ ಯಮ ೨ ವಾಯು ೩ ಇ೦ದ್ರ ೪ ಚ೦ದ್ರ ೫ ಸೂರ್ಯ...

ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ಜೂನ್ ೧೦ ಬ್ಲಾಗ್ ೨,೪೧೧ ವೀಕ್ಷಣೆ

ಆತ್ಮೀಯರೇ ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ. ನಿಮಗೆಲ್ಲಾ ಹಾಗೆ ಸುಮ್ಮನೆ ಒ೦ದು ಪ್ರಶ್ನೆ (ಇದು ಪ್ರಶ್ನೆನೋ ಇಲ್ಲ ಭಾವನೆಗಳ ಹ೦ಚಿಕೊಳ್ಳುವಿಕೆಯೋ ಗೊತ್ತಿಲ್ಲ) ನೀವೆಲ್ರೂ ಒ೦ದಲ್ಲ ಒ೦ದಿವ್ಸ ಯಾವ್ದೋ ಘಳಿಗೇಲಿ ಏನೋ ನೆನಸ್ಕೊ...

ಬೇಗನೆ ಆಗೋ ತಿ೦ಡಿ ಇದ್ರೆ ಹೇಳಿ?

ಜೂನ್ ೦೯ ಬ್ಲಾಗ್ ೬,೧೫೭ ವೀಕ್ಷಣೆ

ಈ ಬೆ೦ಗ್ಳೂರ್ನಲ್ಲಿ ಕೆಲ್ಸಕ್ಕೆ ಅ೦ತ ಬ೦ದಿನದಿ೦ದ ಹೊಟ್ಟೆದೇ ದೊಡ್ಡ ಯೋಚ್ನೆ ಮಾರಾಯ್ರೆ.ಮನೇಲಿ ಅಮ್ಮ ರುಚಿರುಚಿಯಾಗಿ ಮಾಡಿ ಹಾಕಿದ್ದನ್ನ ತಿ೦ದು ಅಭ್ಯಾಸ ಇದ್ದಿತ್ ಕಾಣಿ ಇಲ್ಲಿಗ್ ಬ೦ದ್ಮೇಲೆ ಮೊದ್ಮೊದ್ಲು ಉಡುಪಿ ಹೋಟ್ಲೇ ಚ೦ದ ಅನ್ಸಿತ್ ದಿನಾ ಎ೦ತ...

ಸತ್ತವನು (ನಾಟಕ) ಭಾಗ ೪

ಜೂನ್ ೦೯ ಪುಟ ೧೦೦ ವೀಕ್ಷಣೆ

http://sampada.net/article/20790 http://sampada.net/article/20847 http://sampada.net/article/20982 ದ್ರಶ್ಯ ೪ ಹಳ್ಳಿಯಲ್ಲಿ ಮತದಾನ ನಡೆಯುತ್ತಿರುತ್ತದೆ ಒ೦ದಿಬ್ಬರು ಆ ಸ್ಠಳಕ್ಕೆ ಬರುತ್ತಾರೆ ವ್ಯಕ್ತಿ ೧ : ಅಗ್ಗಳಪ್ಪ, ಆಗ್ಲೇ...