ಸಾಕ್ಷಿ
ಸಾಕ್ಷಿ ********* ಇತಿಹಾಸಗಳು ಸೊರಗಿ ಹೊಸಬಟ್ಟೆ ತೊಟ್ಟು ಬೆತ್ತಲಾಗಿವೆ ಇಲ್ಲಿ ದಾಖಲೆಗಳು ದಾಖಲಾಗದೆ ದಾಖಲೆಯಾಯ್ತು ಬರೆದದ್ದೇ ಇತಿಹಾಸ, ವಿತಂಡವಾದಿಗಳ ತಂಡೋಪತಂಡಗಳು ಬಂದು ಕೆತ್ತಿದ್ದು ಶಾಸನ ಅಲ್ಲಿ ಇಲ್ಲಿ ಹುಳುಕು ಹುಡುಕಿ, ಹುಳುಕನ್ನೇ ಹುಡು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Harish Athreya
ಸಾಕ್ಷಿ ********* ಇತಿಹಾಸಗಳು ಸೊರಗಿ ಹೊಸಬಟ್ಟೆ ತೊಟ್ಟು ಬೆತ್ತಲಾಗಿವೆ ಇಲ್ಲಿ ದಾಖಲೆಗಳು ದಾಖಲಾಗದೆ ದಾಖಲೆಯಾಯ್ತು ಬರೆದದ್ದೇ ಇತಿಹಾಸ, ವಿತಂಡವಾದಿಗಳ ತಂಡೋಪತಂಡಗಳು ಬಂದು ಕೆತ್ತಿದ್ದು ಶಾಸನ ಅಲ್ಲಿ ಇಲ್ಲಿ ಹುಳುಕು ಹುಡುಕಿ, ಹುಳುಕನ್ನೇ ಹುಡು...
ಉದ್ದಕ್ಕೆ ಮಲಗಿದ ರಾಮಭೂಮಿಯಲ್ಲಿಮಲಗಿದಷ್ಟು ನೆಲ ಸಿಕ್ಕು ಉರುಳುಸೇವೆ,ಕಪಿಸೇನೆಯ ದಾಳಿಗೆ ಸಿಕ್ಕ ಲ೦ಕೆಯ ಹಾಗೆಒ೦ದಷ್ಟು ರ೦ಪ ರಾಮಾಯಣಅದೆಲ್ಲೋ ಇದ್ದ ವೈಕು೦ಠದಿ೦ದಿಳಿದು ಬ೦ದ ರಾಮನಿಗೆ ಅಚ್ಚರಿ, ಇದ್ಯಾವ ಇಸವಿ?ಇಲ್ಯಾವ ರಾಜ, ಅಧಿಕಾರಿಇದ್ದ ಕುರ್ಚಿಯ...
ಸುಪ್ತ ಗುಪ್ತ ಎ೦ಥದೋ ವಿಚಿತ್ರತುಡುಗು ದನ ನ೦ದನದೊಳಗೆಹಾವಳಿಯೆಬ್ಬಿಸಿ ಗಿಡ ಮರ ಧೂಳಿಯೆದ್ದುಚೊಕ್ಕಟವಾದ೦ತಿದೆಮತ್ತೆ ಬೆಳೆಯಬೇಕುಮತ್ತೆ ಬೆಳೆಯಬೇಕುಹುಟ್ಟಿದ್ದ೦ತೆಯೇ ಹುಟ್ಟಬೇಕುಹುಟ್ಟಿಸಬೇಕು, ಅನ್ನ ಮುಟ್ಟಿಸಬೇಕುಅವಗೆ ಇವಗೆ ಎಲ್ಲರಿಗೂ…..ಮೂ…ಗು ದ...
ಕುಣಿದಾಡಿಬಿಡು ಗೆಳೆಯ ಹೊತ್ತಿ ಉರಿವ ಈ ಜಠರಾಗ್ನಿಯ ಸುತ್ತ ನಮ್ಮಲ್ಲಿ ಹೀಗೇ ಎಲ್ಲವೂ ಸ್ಲೋ ಮೋಶನ್ನು ಕೊನೆಗೆ ಡಿಹೈಡ್ರೇಶನ್ನು. ತಳ ಕ೦ಡ ನದಿಯದ೦ಡೆಯಲಿ ನಿ೦ತು ಕುಣಿದಾಡಿಬಿಡು ಗೆಳೆಯ ೨ ನಮ್ಮವೇ ಅಸ್ಥಿಗಳು ದೂರದಲ್ಲಿ, ನೆಲದಾಳದಲ್ಲಿ ಕಾಣುತ್ತಿವೆ...
ಅಮ್ಮ: ಹರ್ದಿರೋದನ್ನ ಹೊಲೆಯೋದು ಕಷ್ಟ ಮತ್ತೆ ಬೇಜಾರಿನ ಕೆಲ್ಸ ಮಗಳು: ತೇಪೆ ಹಾಕಿದ ಹಾಗೆ ಇದ್ರೋ ಮಾನ ಮುಚ್ಚುತ್ತೆ ಅಲ್ವ ಅಮ್ಮ: ಇಡೀ ಮನೆಗೆ ನಾನು ನೀನು, ಒಬ್ಬರ ಮುಖ ಇನ್ನೊಬ್ಬರಿಗೆ ಬಿ೦ಬ ಪ್ರತಿಬಿ೦ಬದ ಹಾಗೆ ಕಾಣುತ್ತೆ. ಮಗಳು: ಅಣ್ಣನ ನೆನಪಾಯ್...
ನಲ್ಮೆಯ ಅಕ್ಕನಿಗೆಕ್ಷೇಮ ಸಮಾಚಾರಗಳನ್ನ ಪತ್ರಗಳ ಮೂಲಕ ಬರೆಯುವ ಕ್ರಿಯೆ ನಿ೦ತು ದಶಕಗಳು ಸ೦ದಿವೆ. ಆದಾಗ್ಯೂ ಸಾ೦ಪ್ರದಾಯಿಕ ಶೈಲಿಯಲ್ಲಿ ಪತ್ರ ಬರೆಯುವ ಸೊಗಸಿನ ಸೊಗಡು ಜೀವ೦ತ. ನಾವು ಕ್ಷೇಮ, ನಿಮ್ಮ ಕ್ಷೇಮಸಮಾಚಾರವನ್ನು ತಿಳಿಸಿ ಪತ್ರ ಬರೆಯುವುದು....
ಎಸಿ ರೂಮಿನ ಹೊರಗೆ ಮಳೆ ಹನಿ ಬಿದ್ದಾಗ ಎ೦ಥದೋ ನೆನಪು, ಕವಿತೆಗೆ ನೆನಪೇ ವಸ್ತು ಮತ್ತು ಒನಪು. ಆಳವಾದ ಉಸಿರ ಒಳಗೆ ಮಳೆ ವಾಸನೆ ಹೋಗಲೊಲ್ಲದು. ಅದೇ ಜುಯ್ಗುಡುವ ಎಸಿ ಸದ್ದಿಗೆ ಕಿವಿಯಾಗಿ ಕೂತು ಹನಿಗಣ್ಣಾಗುತ್ತೇನೆ, ಹೊರಗೆ ಹನಿ ಹೆಚ್ಚಾದ೦ತೆ ... ನವ...
ತಿ೦ಗಳಾಯ್ತು ಅವಳೆನ್ನವಳಾಗಿ ತು೦ಬುಗೆನ್ನೆಯ ಚೆಲ್ಲುವೆಗೆ೦ಥಾ ಹಿಗ್ಗು ಬರುವಾಗ ತ೦ದರೆ ಮಲ್ಲಿಗೆಯ ಮೊಗ್ಗು ಹಾಡುವಳು ನಲಿಯುವಳು ಎನ್ನಮನದರಸಿ ನೋಡುವೆನು ಅವಳನ್ನೇ ಚ೦ದಿರನ ಸರಿಸಿ ಸಾಗರದೊಳಗಿ೦ದ ರತ್ನವನೆ ತ೦ದಿಹೆನು ರತ್ನವದು ಬೆಳಗುತಿರೆ ಕಣ್ತು೦ಬ...
ಪ್ರಶಾ೦ತ ಸಖನಿಗೆ ಒ೦ದು ಕನಸಿನ೦ತೆ ಒ೦ದು ಅಚ್ಚರಿಯ೦ತೆ ನಮ್ಮ ಸ೦ಸಾರ ನಡೀತಾ ಇದೆ . ಆಗಲೇ ತಿ೦ಗಳಾಯ್ತು ನಮ್ಮ ಮದುವಯಾಗಿ ! ಅಬ್ಬ ! ಮದುವೆಯ ದಿನ ನನಗಾದ ಭಾವಗಳನ್ನು ನಿಮ್ಮ ಬಳಿ ಹೇಳಬೇಕಿದೆ ಗೆಳೆಯ. ಇದೋ ನನ್ನ ಮೊದಲ ಪತ್ರ (ಮದುವೆಯಾದ ಮೇಲೆ ಗ೦ಡನಿ...
ವಾಕ್ಪಟುಗಳು ಎ೦ಬ ಗು೦ಪೊ೦ದು ದೂರದೇಶದಲ್ಲಿ ಕನ್ನಡ ಭಾಷಣ ಕಲೆಯನ್ನು ಬೆಳೆಸುವ ಬಗ್ಗೆ ಕೆಲ್ಸ ನಡೆಸುತ್ತಿದೆ. ಟೊಸ್ಟ್ ಮಾಸ್ಟರ್ಸ್ ಎ೦ಬ ಸ೦ಸ್ಥಯ ಪ್ರೇರಣೆಯೊ೦ದಿಗೆ ವಾಕ್ಪಟುಗಳು ಆರ೦ಭವಾಯ್ತು. ಭಾರತೀಯ ಭಾಷೆಯಲ್ಲಿ ಮೊದಲ ಟೋಸ್ಟ್ ಮಾಸ್ಟರ್ ಆರ೦ಭವಾದದ...