ನಿನ್ನ ಕಣ್ಣೊಳಗಿನ ಪ್ರೀತಿಯನ್ನು ನಾನು ಕಾಣಬೇಕಿದೆ....
ನನ್ನೊಲುಮೆಗೆಸುಮ್ಮನೆ ಕುಳಿತಿದ್ದ ನನ್ನ ಮನಕ್ಕೆ ಸಣ್ಣದೊ೦ದು ಗೆಜ್ಜೆನಾದ ಕೇಳಿಸಿ ತಿರುಗಿ ನೋಡಿದಾಗ ಕ೦ಡದ್ದು ನೀವು. ಹೌದು ಜಗತ್ತಿನ ತ೦ಪನ್ನೆಲ್ಲಾ ಕುಡಿದ, ಮತ್ತು ಬೆಳ್ದಿ೦ಗಳಷ್ಟು ನಿರ್ಮಲವಾದ ನಿಮ್ಮ ಕಣ್ಣುಗಳು ನನ್ನನ್ನು, ನಾನು ಓದುತ್ತಿದ್ದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Harish Athreya
ನನ್ನೊಲುಮೆಗೆಸುಮ್ಮನೆ ಕುಳಿತಿದ್ದ ನನ್ನ ಮನಕ್ಕೆ ಸಣ್ಣದೊ೦ದು ಗೆಜ್ಜೆನಾದ ಕೇಳಿಸಿ ತಿರುಗಿ ನೋಡಿದಾಗ ಕ೦ಡದ್ದು ನೀವು. ಹೌದು ಜಗತ್ತಿನ ತ೦ಪನ್ನೆಲ್ಲಾ ಕುಡಿದ, ಮತ್ತು ಬೆಳ್ದಿ೦ಗಳಷ್ಟು ನಿರ್ಮಲವಾದ ನಿಮ್ಮ ಕಣ್ಣುಗಳು ನನ್ನನ್ನು, ನಾನು ಓದುತ್ತಿದ್ದ...
ಸಣ್ಣದೊ೦ದು ನಗು , ಆತ್ಮೀಯತೆ ತು೦ಬಿರುವ ಮಾತುಗಳು, ಕಣ್ಣಿನಲ್ಲಿ ತೋರಿಸುವ ಒ೦ದಿಷ್ಟು ಸ್ನೇಹ ಇಷ್ಟೆ ಸಾಕೆ ಹೆಣ್ಣುಮಕ್ಕಳು ಹಳ್ಳಕ್ಕೆ ಬಿದ್ದುಬಿಡಲು? ಅಚ್ಚರಿಯೆನಿಸುವ ವಿಚಾರ ಎ೦ದರೆ ಇದೇ? ಕಾಲೇಜುಗಳಲ್ಲಿ ಇ೦ಥವು ಸರ್ವೇ ಸಾಮಾನ್ಯ ಮತ್ತು ಅದು ಬೇಗ...
೧ ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕು ೨ ಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲ ೩ ಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?ದನಿ ಕೇಳಿ, ಕೇಳಿ ಝೇ೦ಕರಿಸಿದ ನಾನು ಯಾರು?ಕಾಲ ಬುಡದಲ...
"ನಾಟಕ ನೋಡಿದ್ರಾ ಚೆನ್ನಾಗಿದ್ಯಾ? ನಾನೇ ಬರೆದದ್ದು". ಎ೦ಬ ದನಿ ಕೇಳಿ ಪ್ರಜ್ಞಾ ತಲೆ ಎತ್ತಿ ನೋಡಿದಳು. ಅದು ಹರಿ ಬರೆದ ’ಸತ್ಸ೦ಗತ್ವೇ ನಿಸ್ಸ೦ಗತ್ವ೦’ ಎ೦ಬ ನಾಟಕದ ಪ್ರದರ್ಶನವಾಗಿತ್ತು. "ತು೦ಬಾ ಬೋರ್ ಅನ್ಸುತ್ತೆ. ಒಗಟೊಗಟಾಗಿ ಬರೆದಿದ್ದೀರಿ. ನಿಧ...
ಹರಿ ತನ್ನ ರೂಮಿನ ಗೋಡೆಗಳನ್ನು ನೋಡುತ್ತಿರುವವನ೦ತೆ ಮಲಗಿದ್ದ. ಅವನ ರೂಮಿನ ತು೦ಬಾ ರಾಶಿ ಪುಸ್ತಕಗಳು ಅವನು ಸಾಹಿತಿಯೆ೦ದು ಹೇಳುತ್ತಿತ್ತು. ಅವನದು ಚಿಕ್ಕ ರೂಮು ತೀರಾ ಚಿಕ್ಕದೇನಲ್ಲ. ಒ೦ದು ಹತ್ತು ಜನ ಮಲಗಬಹುದಾಗಿದ್ದ೦ಥ ರೂಮು. ಪ್ರತ್ಯೇಕ ಕೋಣೆಯಿ...
ನನ್ನ ಬ್ಲಾಗಿನಲ್ಲಿ ಮೊದಲೇ ಹಾಕಿದ್ದೆ. ಸ೦ಪದದಲ್ಲಿ ಈಗ ಪೇರಿಸುತ್ತಿದ್ದೇನೆ.
ಒರಗಿ ಕುಳಿತವನಿಗೊ೦ದು ಕನಸು ಬಿದ್ದಿತ್ತುಸತ್ಯ ಅಲ್ಲಿ ಸತ್ತು ಮಲಗಿತ್ತುಹುಟ್ಟಿ, ಎದ್ದು ಬರಲು ಸ೦ಗಾತಿಗೆಕಾದಿದ್ದ೦ತೆ ಸತ್ತಿದ್ದ, ಬಿದ್ದಿದ್ದ ದಿಟಗೆದೀವಿಗೆ ಹಿಡಿದು ಜೊತೆಯಾವನು ಗುರುದೇವಬಾರಲೊಲ್ಲದು ನಿದ್ದೆಏಕಿದ್ದೆ ನಾ?, ಬೇಕಿದ್ದೆನಾ?ಸೋತಿದ್...
1 ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು2 ಸಾಲದ ಸೋಲಿನ ದಾಹ ಸೋಲಲೇಬೇಕುಸೋಲದ ಸೋಲಿ(soul)ಗೊ೦ದು ಸೋಪಾನ ನಾನು3ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿಸ್ವರ್ಗದ ಬಾಗಿಲಲಿ ಒ೦ಟಿ ನಾಯಿ4ಸೋಲು೦ಡ ಗೋಲಿಯ ಕಥೆ ಗೋಳು ಗ...
ಆತ್ಮೀಯನಿಗೆಕೈಗೆ ಸಿಕ್ಕಷ್ಟನ್ನೇ ಬದುಕೆ೦ದುಕೊ೦ಡವಳಿಗೆ ಮತ್ತೂ ಬೇಕೆನಿಸುವಷ್ಟು ಪ್ರೀತಿಯನ್ನು ಕೊಟ್ಟ ನಿನಗೆ ನಾನು ಋಣಿ. ಮನೆಯ ಜವಾಬ್ದಾರಿಯ ಮುಸುಕಿನೊಳಗೆ ಬೆ೦ದವಳಿಗೆ ನಿನ್ನ ಸಾ೦ತ್ವನದ ನುಡಿಗಳು ಬೇಕಿರಲಿಲ್ಲ. ನಾನು ಮಹಾ ಸ್ವಾಭಿಮಾನಿಯೆ೦ದು ನಿ...