ಬೇ೦ದ್ರೆ ನಮನ
ಗೋಡೀ ಕಡೆ ಮುಖ ಮಾಡಿನಿ೦ತರ ಮತ್ತದೇ ರಾಡಿಕುಣೀತದ ತಣೀತದಮತ್ತ ಮತ್ತ ಬೆಳೀತದ ಹುತ್ತಮೋಡಗಳು ತೀರುಗ್ಯಾಡ್ತಾವು ಚಿಕ್ಕಿ ಸುತ್ತನೀ ದೊಡ್ಡ್ಡಪ್ಪ ಇದ್ದಿ ಇದ್ದೀ ಅ೦ದರ ಇದ್ದಿನಿನ್ನ ನೆನದರs ಬರಲೊಲ್ಲದೋ ನಿದ್ದಿಓಡತೀಯ, ಕಾಡತೀಯ ನೋಡತೀಯನೂಕಿ ನಿ೦ತರ ಮಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Harish Athreya
ಗೋಡೀ ಕಡೆ ಮುಖ ಮಾಡಿನಿ೦ತರ ಮತ್ತದೇ ರಾಡಿಕುಣೀತದ ತಣೀತದಮತ್ತ ಮತ್ತ ಬೆಳೀತದ ಹುತ್ತಮೋಡಗಳು ತೀರುಗ್ಯಾಡ್ತಾವು ಚಿಕ್ಕಿ ಸುತ್ತನೀ ದೊಡ್ಡ್ಡಪ್ಪ ಇದ್ದಿ ಇದ್ದೀ ಅ೦ದರ ಇದ್ದಿನಿನ್ನ ನೆನದರs ಬರಲೊಲ್ಲದೋ ನಿದ್ದಿಓಡತೀಯ, ಕಾಡತೀಯ ನೋಡತೀಯನೂಕಿ ನಿ೦ತರ ಮಾ...
ಆತ್ಮೀಯರೇ ಬದುಕು ಪಕ್ವವಾಗುವಿಕೆಯ ಕಾಲಘಟ್ಟಗಳಲ್ಲಿ ದಾ೦ಪತ್ಯವೂ ಒ೦ದು. ಒ೦ದು ಪುಟ್ಟ ಸ೦ಸಾರದ ಕಲ್ಪನೆಯೇ ಅದ್ಭುತ ನಾನು ನನ್ನದು ಎ೦ಬ ಭಾವವು ನಾವು ನಮ್ಮದು ಎ೦ದಾಗುವುದು ಸ೦ಸಾರದಿ೦ದ. ಬದುಕಿನ ಬಯಲಲ್ಲಿ ಕನಸುಗಳನ್ನು ಬಿತ್ತಿದ್ದೇವೆ,ಅವು ಚಿಗುರೊಡೆ...
ಆತ್ಮೀಯರೇವಾಕ್ಪಥ ಗೋಷ್ಠಿ - ೧೦ ಕ್ಕೆ ತಮ್ಮನ್ನು ಆದರದಿ೦ದ ಆಹ್ವಾನಿಸುತ್ತಿದ್ದೇವೆದಿನಾಂಕ : ೧೧-೧೨-೨೦೧೧, ಭಾನುವಾರಸಮಯ : ೧೦.೦೫ ಬೆಳಿಗ್ಗೆ.ಸ್ಥಳ : ಸೃಷ್ಠಿ ವೆಂಚರ್ಸ್ - ಎರಡನೆ ಮಹಡಿ ಬಸವನಗುಡಿ,ಬೆಂಗಳೂರುಗೊಷ್ಠಿ ಆರಂಭ : ೧೦.೧೫ನಿರ್ವಹಣೆ :...
ಏಕಾಕಿತನಕಿನ್ನು ವಿರಹವೇ ಗತಿಯಾಯ್ತುಅವರಳು ನಗೆಗೆ ತಾನಸೂಯೆಯನುಭವಿಸುತಓಡಿದುದು ಏಕಾ೦ತ. ಕವಿಯ ಕಣ್ಣಿನ ಏಕಾ೦ತಸಖಿ.ಅದ್ವಿತೀಯಪ್ಪುಗೆಗೆ ನರಳಿ ಮತ್ತುರುಳಿಕವಿತೆಯರಳಿ ಗ೦ಧವಿಲ್ಲದ ಸುಮದ೦ತೆಅರಳಿ ನಿ೦ತಾಗ ಹೊರ ಹೊಮ್ಮಿದುದುದುಃಖಾ೦ತ ಕವಿತೆ. ಭಾವವೇ ಮ...
ಆತ್ಮೀಯ ಸ೦ಪದಿಗರೇ ಈಗಾಗಲೇ ಪುಸ್ತಕ ಪರಿಷೆಯ ಬಗ್ಗೆ ಸ೦ಪದದಲ್ಲಿ ಪ್ರಕಟಿಸಲಾಗಿದೆ ಅದಕ್ಕೆ ದೊರೆತ ಪ್ರತಿಕ್ರಿಯೆಗಳು ಚೆನ್ನಾಗಿತ್ತು. ಇನ್ನೇನು ಪುಸ್ತಕ ಪರಿಷೆಗೆ ದಿನಗಣನೆ ಆರ೦ಭವಾಗಿದೆ. ಅಕ್ಟೋಬರ್ ಮೂವತ್ತರ೦ದು ನೆಟ್ಟಕಲ್ಲಪ್ಪ ವೃತ್ತದಲ್ಲಿನ ವಾಲ...
ಮೊದಲನೇ ಸರ್ತಿ ನಿಮ್ನ ಹೀಗೆ ಕರೀಬೇಕು ಅನ್ಸಿದಾಗ ಎಷ್ಟು ಖುಶಿ ಆಗಿತ್ತು ಗೊತ್ತಾ? ನೀವು ನಿಜಕ್ಕೂ ನನ್ನ ಜೀವನ ಪ್ರೀತಿಯ ಪ್ರತಿಬಿಂಬ ಆಗಿದೀರ... ನನ್ನ ಫ್ರೆಂಡ್ಸ್ ನನ್ನ ಯಾವಾಗ್ಲೂ ರೇಗಿಸ್ತಿರ್ತಾರೆ.. ನೀನು ಏನಾದ್ರು ಸತ್ತು, ಅದು ಆತ್ಮಹತ್ಯೆ ಅ...
ನನ್ನ ಜೀವನ ಪ್ರೀತಿಗೆ, ಜೀವನದ ಮಹತ್ತರ ಘಟ್ಟದ ಪ್ರತಿಯೊ೦ದು ಕ್ಷಣವನ್ನು ನಿನ್ನೊ೦ದಿಗೆ ಕಳೆಯುತ್ತಿದ್ದೇನೆ೦ಬ ಸ೦ತೋಷದೊ೦ದಿಗೆ ಈ ಪತ್ರವನ್ನ ಬರೆಯುತ್ತಿದ್ದೇನೆ.
ಪುಸ್ತಕ ಪರಿಷೆ ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ...
ಚಿತ್ತದೊಳ್ ಮತ್ತದೆ ಸತ್ಯವ ಕಾಣ್ಭಿತ್ತಿಯೊಳ್ ಸುತ್ತುವ ಮೃತ್ಯುವ ಕಾಣ್ತಾಳ್ದೆವದುವೆ ನಮ್ಮಯ ಗೆಲುವೆ?ಎ೦ದಿಗು ನಿಲ್ಲದ ಕ್ರೌರ್ಯವಿದೇನ್?ಏನಿದು ಏನಿದು ಏಕಿದು ಏಕಿದು? ----------- ಬಾ೦ದಳದೋಕುಳಿ ಕಾಣುತ ನಿ೦ತೆನೆತ್ತರಿನೋಕುಳಿ ನೋಡುತ ನಿ೦ತೆಭಯದಲ...