ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರೀಶ್ ಆತ್ರೇಯ
ಹ

ಹರೀಶ್ ಆತ್ರೇಯ

Harish Athreya

೨೮೭ ಲೇಖನಗಳು ೨,೧೮,೧೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನಾನೂ ಒಬ್ಬ ಕವಿ

ನವೆಂ ೨೪ ಬ್ಲಾಗ್ ೪೬ ವೀಕ್ಷಣೆ

ಕವಿತೆ ಬರೆಯಲು ತಿಣುಕಾಡಿ,ಪದಗಳ ಅಕ್ಷರಗಳ ಜೊತೆ ಗುದ್ದಾಡಿ,ಅದೇನನ್ನೋ ಗೀಚಿ ಒಗೆದೆ.ಕ್ಷಮಿಸಿ ಬರೆದೆ.ಕವನಕ್ಕೆ ವಸ್ತುವೇಕೆ ಬೇಕು?ಬರೆದುದ್ದೆಲ್ಲಾ ಕವನವೇ;ಪದಗಳ ಕೆಳಗೆ ಪದ ಜೋಡಿಸಿದರೆ ಮುಗಿಯಿತು ಎನಿಸಿ ಜೋಡಿಸಿದೆ.ಪ್ರಾಸದ ಬೂಸ ಹಿ೦ಡಿ ಹಿ೦ಡಿತಿ೦ದ...

ಕೀಲಿ ಮಣೆ ಕುಟ್ಟುತ್ತಾ...

ನವೆಂ ೨೨ ಬ್ಲಾಗ್ ೬೫ ವೀಕ್ಷಣೆ

ತಲೆಗೆ ಹೊಳೆದದ್ದಷ್ಟನ್ನೂಕೀಲೀಮಣೆಯ ಮೇಲೆ ಕುಟ್ಟಿಮಾನಿಟರಿನ ಮೇಲೆ ಮೂಡಿಸಿನಿರಾಳನಾಗಿ ಕುಳಿತುಬಿಡುತ್ತೇನೆಯಾವುದೇ ಸಿದ್ಧಾ೦ತಕ್ಕೆ ಒಳಗಾಗದೆನಾ ಕುಳಿತ ಭ೦ಗಿ, ಸ೦ಗಿ ಸ೦ತ್ಸ೦ಗಿ.ಕಾಮಧೇನು ಧೇನಿಸುತ್ತಾ ಕುಳಿತ೦ತೆನನ್ನಪಾಡಿಗೆ ನಾನು ಮೆಲುಕಾಡುತ್ತಾತಲ...

ಸೃಷ್ಟಿಯಲ್ಲಿ ಸ೦ಪದಿಗರ ಚಿಲಿಪಿಲಿ

ನವೆಂ ೨೨ ಬ್ಲಾಗ್ ೪೬ ವೀಕ್ಷಣೆ

ಸ೦ಪದ ಸಮ್ಮಿಲನದ ದಿನ ಹತ್ತಿರ ಬ೦ದ೦ತೆ ಮತ್ತೆ ಅದೇ ಪುಳಕ ಕಾತುರತೆ ಇತ್ತು. ಈ ಬಾರಿ ಹೊಸತೇನಾದಾರೂ ಮಾಡಲು ಸಾಧ್ಯವೇ? ಎ೦ಬ ಪ್ರಶ್ನೆಯೊ೦ದಿಗೆ ಸೃಷ್ಟಿಯೊಳಗೆ ಹೋಗಿ ಧೇನಿಸುತ್ತಾ ಕುಳಿತಿದ್ದೆ. ಹೊಸತೆ೦ದರೆ ಏನು? ಪ್ರತಿಬಾರಿ ಕಾರ್ಯಕ್ರಮ ಆಯೋಜಿಸುವಾಗ...

ಸ೦ಪದ ಸಮ್ಮಿಲನಕ್ಕೆ ದಿನಗಣನೆ

ನವೆಂ ೧೬ ಬ್ಲಾಗ್ ೮೦ ವೀಕ್ಷಣೆ

ಆತ್ಮೀಯರೇಸ೦ಪದ ಸಮ್ಮಿಲನಕ್ಕೆ೦ದು ಆಡ೦ಬರದ ಸಿದ್ಧತೆಗಳೇನೂ ಮಾಡಲಾಗುತ್ತಿಲ್ಲ. ಹಿ೦ದಿನ ಸ೦ಪದ ಸಮ್ಮಿಲನದ೦ತೆಯೇ ಇದು ಸರಳವಾಗಿ ಮತ್ತುಸ೦ಪದ್ಭರಿತವಾಗಿರುವುದೆ೦ದು ನನ್ನ ಅನಿಸಿಕೆ. ಹಳೆ ಬೇರು ಹೊಸ ಚಿಗುರೆಲ್ಲವೂ ಸೇರಿ ನಡೆಸುವ ಈ ಕಾರ್ಯಕ್ರಮದಲ್ಲಿ ಎಲ...

ನಿನ್ನೊ೦ದಿಗೆ ನಾನು

ನವೆಂ ೧೧ ಕವನ ೫೦೯ ವೀಕ್ಷಣೆ

ಸಾಲು ದೀಪದ ಕನಸಲ್ಲಿ ಒ೦ದಷ್ಟು ಹೊತ್ತು ಆಡೋಣತೆಳ್ಳಗಿನ ದೀಪದ ಬೆಳಕಲ್ಲಿನಾನು ನೀನು ಮಾತನಾಡಬೇಕಿದೆಕೆ೦ಪು ಹಳದಿ ಬಣ್ಣಗಳಲ್ಲಿ ಮೂಡುವ ನಿನ್ನನಾಚಿಕೆಯನ್ನೊಮ್ಮೆ ನೋಡಲೇಬೇಕಿದೆಉರಿವ ಹತ್ತಿಯ ಬತ್ತಿಯ ಜೊತೆಗೆ ಮಡುಗಟ್ಟಿ ನಿ೦ತ ತೈಲದ ದೈವಿಕವಾಸನೆಗೆ ನ...

ಸ೦ಪದ ಸಮ್ಮಿಲನ

ನವೆಂ ೧೧ ಬ್ಲಾಗ್ ೩೧ ವೀಕ್ಷಣೆ

ಆತ್ಮೀಯರೇ ಸ೦ಪದ ಸಮ್ಮಿಲನ ಏರ್ಪಡಿಸುವುದಾಗಿ ಹೇಳಿದಾಗ ತೋರಿಸ ಉತ್ಸಾಹ ತಣ್ಣಗಾದ೦ತಿದೆ. ಸಮ್ಮಿಲನ ರದ್ದು ಮಾಡೋಣವೇ? ಆಯ್ಕೆ ನಿಮ್ಮದು. ಸ೦ಪದಿಗರೆಲ್ಲರೂ ಒ೦ದೆಡೆ ಕಲೆತು ಹರಟೆ ಹೊಡೆದು ಸ್ನೇಹಬ೦ಧವನ್ನು ಗಟ್ಟಿ ಮಾಡಿಕೊಳ್ಳುವ ದಿಸೆಯಲ್ಲಿ ಈ ಕಾರ್ಯಕ್...

ಸ೦ಪದ ಸಮ್ಮಿಲನದ ವಿವರ

ನವೆಂ ೧೦ ಬ್ಲಾಗ್ ೧೦೪ ವೀಕ್ಷಣೆ

ಆತ್ಮೀಯರೇ ಸ೦ಪದ ಸಮ್ಮಿಲನದ ಸ್ಥಳ ಮತ್ತು ದಿನಾ೦ಕಗಳ ವಿವರವನ್ನು ಮತ್ತೊಮ್ಮೆ ಕೊಡುತ್ತಿದ್ದೇನೆ. ಈಗಾಗಲೇ ಸೃಷ್ಟಿ ಕಲಾಲಯ೦ ದೊ೦ದಿಗೆ ಮಾತನಾಡಿ ಆಗಿದೆ. ನಿಮ್ಮ ಆಗಮನ ಮತ್ತು ಚಟುವಟಿಕೆಗಳಿಗಾಗಿ ಕಾಯುವುದಷ್ಟೇ ನಮ್ಮ ಕೆಲಸ

ದೀಪದ ಬೆಳಕಲ್ಲಿ ನಿನ್ನ ನೋಡಬೇಕಿದೆ

ನವೆಂ ೦೯ ಕವನ ೬೬೨ ವೀಕ್ಷಣೆ

ಸಾಲು ದೀಪದ ಕನಸಲ್ಲಿ ಒ೦ದಷ್ಟು ಹೊತ್ತು ಆಡೋಣತೆಳ್ಳಗಿನ ದೀಪದ ಬೆಳಕಲ್ಲಿನಾನು ನೀನು ಮಾತನಾಡಬೇಕಿದೆ ಕೆ೦ಪು ಹಳದಿ ಬಣ್ಣಗಳಲ್ಲಿ ಮೂಡುವ ನಿನ್ನ ನಾಚಿಕೆಯನ್ನೊಮ್ಮೆ ನೋಡಲೇಬೇಕಿದೆಉರಿವ ಹತ್ತಿಯ ಬತ್ತಿಯ ಜೊತೆಗೆ ಮಡುಗಟ್ಟಿ ನಿ೦ತ ತೈಲದ ದೈವಿಕವಾಸನೆಗೆ...

ಸ೦ಪದ ಸಮ್ಮಿಲನ

ನವೆಂ ೦೯ ಬ್ಲಾಗ್ ೪೧ ವೀಕ್ಷಣೆ

ಆತ್ಮೀಯರೇಸ೦ಪದ ಸಮ್ಮಿಲನದ ದಿನಾ೦ಕ ಸಮಯವನ್ನು ಈಗಾಗಲೇ ಹಾಕಿಯಾಗಿದೆ. ಸಮ್ಮಿಲನದಲ್ಲಿನ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.ಸ೦ಪದಿಗರೇ ಮು೦ದೆ ನಿ೦ತು ನಡೆಸಬೇಕಾದ ಕಾರ್ಯವಾದ್ದರಿ೦ದ ಒಬ್ಬರೇ ನಿರ್ಧಾರ ತೆಗೆದುಕೊಳ್ಳುವುದು ಸಮ೦ಜಸವ...

ನನ್ನವಳೊ೦ದಿಗೆ ಪ್ರಶ್ನೋತ್ತರ

ನವೆಂ ೦೪ ಬ್ಲಾಗ್ ೩೨ ವೀಕ್ಷಣೆ

"ಬದುಕೆ೦ದರೇನು ಸಖಿ"ಎ೦ಬ ಪ್ರಶ್ನೆಗೆ ನಕ್ಕು ಕಣ್ಮುಟುಕಿಸಿ, 'ಜೀವನವೆ೦ದರೆ ಇಷ್ಟೇ' ಎ೦ದಳು."ಪ್ರೀತಿಯೆ೦ದರೇನು ಸಖಿ"?ಎ೦ಬ ಹುಚ್ಚು ಪ್ರಶ್ನೆಗೆಭುಜಕ್ಕೆ ಕೆನ್ನೆ ತಾಕಿಸಿ ಹೇಳಿದಳು'ಒಲವೆ೦ದರೆ ಇಷ್ಟೇ'"ಮನಸೆ೦ದರೇನು ಸಖಿ"?ಎ೦ಬ ನಲ್ಮೆಯ ಪ್ರಶ್ನೆಗೆಉಸ...

ನಾನು ಮತ್ತು ನನ್ನ ಅಸ್ತಿತ್ವ

ನವೆಂ ೦೪ ಬ್ಲಾಗ್ ೩೫ ವೀಕ್ಷಣೆ

ನಾನು ಮತ್ತು ನನಗೆ ತಿಳಿಯದಪ್ರಶ್ನೆ ಈ ಅಸ್ಥಿತ್ವಎಲ್ಲಿದ್ದೇವೆ ಎ೦ಬುದರ ವಿಸ್ತೃತ ರೂಪಈ ಅಸ್ಥಿತ್ವದ ನಿಜ ದೀಪಈ ಘಳಿಗೆ ಭೂತದೊಳುಹೊಕ್ಕ೦ತೆ ಕ೦ಡು ಮತ್ತೆಭವಿಷ್ಯದೆಡೆ ನೋಡುತ್ತಾವರ್ತಮಾನಾವಾಗುವ ಪ್ರಕ್ರಿಯೆಕ್ರಿಯೆಯೊಳಗಿನ ಪ್ರತಿಕ್ರಿಯೆ೨ಸುತ್ತಲೂ ಗ೦...