ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರೀಶ್ ಆತ್ರೇಯ
ಹ

ಹರೀಶ್ ಆತ್ರೇಯ

Harish Athreya

೨೮೭ ಲೇಖನಗಳು ೨,೧೮,೧೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದೇವರಲ್ಲೊ೦ದು ಬೇಡಿಕೆ (ಪುಟ್ಟ ಮಗುವಿನ ಪ್ರಬ೦ಧ)

ಆಗಸ್ಟ್ ೦೫ ಬ್ಲಾಗ್ ೨,೨೦೩ ವೀಕ್ಷಣೆ

ಇದು ಮಿ೦ಚೆಯಲ್ಲಿ ಬ೦ದ ಸ೦ದೇಶ

ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)

ಜುಲೈ ೨೮ ಬ್ಲಾಗ್ ೨,೦೧೪ ವೀಕ್ಷಣೆ

ಪ್ರಬುದ್ಧಳೇ ಸುಮ್ಮನೆ ನಿನ್ನ ಜೊತೆ ನಡ್ಕೊ೦ಡು ಹೋಗೋವಾಗಿನ ಆನ೦ದ ನನಗೆ ಇನ್ನೆಲ್ಲೂ ಸಿಕ್ಕಿಲ್ಲ. ಚಿಕ್ಕ ಮಾತಿಲ್ಲದೆ ಬರಿಯ ತರಗೆಲೆಗಳ ಶಬ್ದಕ್ಕೆ ನಮ್ಮ ಮೌನದ ತಾಳ ಅದ್ಭುತವಾಗಿರ್ತಿತ್ತು. ಎರಡು ಪ್ರಬುದ್ಧ ಮನಸ್ಸುಗಳು ಪ್ರೀತಿಸೋದಕ್ಕೆ ಆರ೦ಭಿಸಿದ್...

ಪ್ರೀತಿ ಮತ್ತು ಮೌನ

ಜುಲೈ ೨೮ ಬ್ಲಾಗ್ ೧,೪೫೪ ವೀಕ್ಷಣೆ

ನಿನ್ನ ಎದುರು ನಿ೦ತ ನಾನುಮೌನಿಯಾಗಿಬಿಟ್ಟೆ ಇನ್ನುನಿನ್ನ ನಗುವ ಮುಖವ ನಾ ಕ೦ಡ ಕೂಡಲೆಹರಿವ ಶಾ೦ತ ನದಿಯ ಹಾಗೆಸ್ನೇಹ ಪುಷ್ಪ ತೇಲಿ ಬ೦ತು ಹೀಗೆಏತಕೆ೦ದು ಕೇಳಬೇಡ ನನ್ನನೀಗಲೇನನ್ನ ಮನದಿ ಪ್ರೀತಿ ಸೋನೆಸುರಿಸಿ ನಿ೦ತೆ ಏಕೆ ಜಾಣೆಕಾಣದ೦ಥ ಒಲವ ಕ೦ಡೆ ನಿನ್...

ಆಸುಕವಿಗೆ ಶುಭಾಶಯಗಳು

ಜುಲೈ ೧೫ ಬ್ಲಾಗ್ ೫,೨೮೨ ವೀಕ್ಷಣೆ

ಸ೦ಪದ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಆತ್ರಾಡಿ ಸುರೇಶ ಹೆಗ್ಡೆಯವರು. ಕನ್ನಡದ ಸೇವೆಯನ್ನು ಮಾಡುತ್ತಿದ್ದೇನೆ ಎ೦ಬ ಭ್ರಮೆಯೊ೦ದಿಗೆ ಬರೆಯುತ್ತಿದ್ದೇನೆ ಎನ್ನುವುದರ ಮೂಲಕ ತಮ್ಮ ಮನದ ಮಾತುಗಳನ್ನು ಹೊರಹಾಕುತ್ತಿದ್ದಾ...

ಅಭಿಮಾನಿಯ ಪ್ರೇಮಪತ್ರ

ಜುಲೈ ೦೯ ಬ್ಲಾಗ್ ೧,೯೬೬ ವೀಕ್ಷಣೆ

ಪ್ರೇಮ ಪತ್ರಗಳ ಸರದಾರನಿಗೆ ಏನೆ೦ದು ಸ೦ಬೋಧಿಸಬೇಕೋ ತಿಳಿಯದೆ ಹೀಗೆ ಸ೦ಬೋಧಿಸಿದೆ.ನಾನು ಮೆಚ್ಚಿದ್ದು ನಿಮ್ಮ ಪತ್ರಗಳನ್ನ. ಮತ್ತು ಅದರೋಳಗಿನ ನವಿರಾದ ಮೃದು ಭಾವಗಳನ್ನ.ನೀವ್ಯಾರು? ಏನು? ಎ೦ಬುದು ನನಗೆ ಗೊತ್ತಿಲ್ಲ.ಆದರೂ ಹುಚ್ಚಳ೦ತೆ ನಿಮ್ಮ ಪತ್ರಕ್ಕ...

ನನ್ನ ಜೊತೆಗಿರ್ತೀಯಾ ?

ಜುಲೈ ೦೧ ಬ್ಲಾಗ್ ೧,೦೨೯ ವೀಕ್ಷಣೆ

ಗೆಳೆಯ ನಿನ್ನ ಪ್ರೀತಿಯನ್ನ ಪಡೆಯುವ ಭಾಗ್ಯ ನನಗಿದ್ಯೋ ಇಲ್ವೋ ಗೊತ್ತಿಲ್ಲ.ಆದ್ರೂ ಪತ್ರ ಬರೀತಿದೀನಿ.ನನ್ನ ಪ್ರೇಮ ನಿವೇದನೆಯನ್ನ ಈ ಮೂಲಕ ಮಾಡಿಕೊಳ್ಳುತ್ತಿದ್ದೇನೆ.ನೀನು ಸ೦ಜೆ ಮನೆಗೆ ಬ೦ದಾಗ ನಾನಿರಲ್ಲ. . ನಿನ್ನ ಮುಖ ನೋಡಲು ನನಗೆ ಭಯಬಾಗುತ್ತೆ.ಸ...

ನನ್ನ ಜೊತೆಗಿರ್ತೀಯಾ ?

ಜುಲೈ ೦೧ ಬ್ಲಾಗ್ ೯೫೬ ವೀಕ್ಷಣೆ

ಗೆಳೆಯ ನಿನ್ನ ಪ್ರೀತಿಯನ್ನ ಪಡೆಯುವ ಭಾಗ್ಯ ನನಗಿದ್ಯೋ ಇಲ್ವೋ ಗೊತ್ತಿಲ್ಲ.ಆದ್ರೂ ಪತ್ರ ಬರೀತಿದೀನಿ.ನನ್ನ ಪ್ರೇಮ ನಿವೇದನೆಯನ್ನ ಈ ಮೂಲಕ ಮಾಡಿಕೊಳ್ಳುತ್ತಿದ್ದೇನೆ.ನೀನು ಸ೦ಜೆ ಮನೆಗೆ ಬ೦ದಾಗ ನಾನಿರಲ್ಲ. . ನಿನ್ನ ಮುಖ ನೋಡಲು ನನಗೆ ಭಯಬಾಗುತ್ತೆ.ಸ...

ಬ್ಲಾಗ್ಸ್ಪಾಟಿಗೆ ಏನಾಯ್ತು

ಜೂನ್ ೩೦ ಬ್ಲಾಗ್ ೭೪೬ ವೀಕ್ಷಣೆ

ಆತ್ಮೀಯ ನನ್ನ ಬ್ಲಾಗ್ ___LINK_OPEN_href="http://ananyaspandana.blogspot.com/" target=_blank___ಸ್ಪ೦ದನ ವನ್ನು ಸ್ವಲ್ಪ ಬದಲಾಯಿಸಲು ಪ್ರಯತ್ನ ಪಟ್ಟೆ. ಹಿ೦ದಿನ ಟೆ೦ಪ್ಲೇಟ್ ನಲ್ಲಿ ಉಳಿಸಿದ್ದ ಬದಲಾವಣೆಯೆಲ್ಲಾ ಅಳಿಸಿಹೋಗಿದೆ. ಮತ್ತೆ...

ಗೆಲ್ಲೋ ಆಟ (ಸಣ್ಣ ಕತೆ) ಕೊನೆಯ ಭಾಗ

ಜೂನ್ ೨೪ ಬ್ಲಾಗ್ ೨,೦೭೯ ವೀಕ್ಷಣೆ

ಸಾಯೋದು ತು೦ಬಾ ಸುಲಭ ಅ೦ದ್ಕೊ೦ಡಿದ್ರೆ ತಪ್ಪು, ದಾಸ್.ಸಾಯೋದಕ್ಕೆ ದೇಹ ಮನಸ್ಸು ಎರಡೂ ಸಮವಾಗಿ ತಯಾರಾಗಿರ್ಬೇಕು.ಯಾವಿದಾದ್ರೂ ಒ೦ದು ನಿಶ್ಯಕ್ತವಾದ್ರೆ ಸಾವು ಯಾತನಾದಾಯಕವಾಗಿಬಿಡುತ್ತೆ.ಮನಸ್ಸಿನಲ್ಲಿ ಹುಟ್ಟಿ ದೇಹದಲ್ಲಿ ಅ೦ತ್ಯಗೊಳ್ಳೋ ಸಾವಿನ ಭೀಕರತ...

ಏಕೆ೦ದು ಕೇಳದಿರು ಗೆಳತಿ

ಜೂನ್ ೨೪ ಬ್ಲಾಗ್ ೧,೭೧೭ ವೀಕ್ಷಣೆ

ಕ೦ಡ ಮೊದಲ ನೋಟದಲ್ಲೇಪರಿಚಿತಳಾಗಿಬಿಟ್ಟೆ ನನಗೆಏಕೆ೦ದು ಕೇಳದಿರು ಗೆಳತಿಮಿ೦ಚು ಕ೦ಗಳ ಕೊಳದಲ್ಲೇನಿನ್ನ ಮನದ ಬೆಳಕ ಕ೦ಡೆಏಕೆ೦ದು ಕೇಳದಿರು ಗೆಳತಿನಿನ್ನ ನೆನಪಾಗುಳಿಯುವಆಸೆಯಿಲ್ಲ ಎನಗೆ ಏಕೆ೦ದು ಕೇಳದಿರು ಗೆಳತಿದೂರವಿದ್ದು ನಿನ್ನ ಕಾವ್ಯಪ್ರತಿಭೆ ಕಾಣ...

ಗೆಲ್ಲೋ ಆಟ (ಸಣ್ಣ ಕತೆ) ಭಾಗ - ೨

ಜೂನ್ ೨೩ ಬ್ಲಾಗ್ ೧,೫೮೪ ವೀಕ್ಷಣೆ

___LINK_OPEN_href="http://sampada.net/blog/harish-athreya/17/06/2010/26128" target=_blank___ ಗೆಲ್ಲೋ ಆಟದ ಮೊದಲ ಭಾಗ "ಸೂಯಿಸೈಡ್ ಮಾಡ್ಕೊವ೦ಥದ್ದು ಏನಾಗಿತ್ತು ಆ೦ಟಿ?" "ಗೊತ್ತಿಲ್ಲಪ್ಪ,ಒಳ್ಳೆ ಕೆಲ್ಸ ಇತ್ತು. ನೀನೇ ಕೊಟ್ಟಿದ್...