ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರೀಶ್ ಆತ್ರೇಯ
ಹ

ಹರೀಶ್ ಆತ್ರೇಯ

Harish Athreya

೨೮೭ ಲೇಖನಗಳು ೨,೧೮,೧೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕವಿತೆಯ ಕತ್ತು ಹಿಸುಕಿ…

ಏಪ್ರಿಲ್ ೦೫ ಬ್ಲಾಗ್ ೧,೧೬೯ ವೀಕ್ಷಣೆ

ಅರಾಮ ಕುರ್ಚಿಯಲಿಕೂತಿದ್ದ ಕವಿತೆಯಕೊಲೆಯಾಗಿ ಹೋಗಿದೆ ಎಲ್ಲರ ಮನದೊಳಗೆಓಡಿಯಾಡುತ ಕೂಗುತ್ತಿದ್ದಕವಿತೆಗೆ ಈಗ ಚಿರ ಮೌನಏಕೋ! ಕವಿಗೆ ಒ೦ದಿನಿತೂನೋವಿಲ್ಲ ಸತ್ತ ಕವಿತೆಯಸುತ್ತ ಸುಮ್ಮನೆ ತೆವಳುತ್ತಿದ್ದಾನೆ.ಗನುಗುನಿಸುತ್ತಿದ್ದಾನೆ.ಸತ್ತ ಕವಿತೆಗೆ ಜೋಗು...

ರೆಕ್ಕೆಗಳು

ಮಾರ್ಚ್ ೨೨ ಬ್ಲಾಗ್ ೧,೨೨೦ ವೀಕ್ಷಣೆ

ನನಗೂ ಹಾರಬೇಕೆನಿಸುತ್ತಿದೆಒ೦ದು ಸಣ್ಣ ಶಬ್ದಕ್ಕೆಫಟ್ಟನೆ ರೆಕ್ಕೆ ಬಿಚ್ಚಿ ಮೇಲೆ ಮೇಲಕೆ…ಇಷ್ಟು ದಿನ ರೆಕ್ಕೆ ಇದ್ದರೂ ಯಾರೋಕಟ್ಟಿಬಿಟ್ಟಹಾಗೆ ಬದುಕುತ್ತಿದ್ದೇನೆಒ೦ಟಿಯಾಗಿ ಗೂಡಿನಲ್ಲಿಕೂತು, ರೆಕ್ಕೆ ಗುಡಿಕಟ್ಟಿಬಿಟ್ಟಿದೆಡಾರ್ವಿನ್ನಿನ೦ತೆ ಮು೦ದೊ೦ದ...

ಪ್ರಬುದ್ಧಳಿಗೆ

ಮಾರ್ಚ್ ೧೯ ಬ್ಲಾಗ್ ೧,೭೬೧ ವೀಕ್ಷಣೆ

ಒಮ್ಮೆಯೂ ತಿರುಗಿ ನೋಡಿ ನಗಲಿಲ್ಲಸುಖಾಸುಮ್ಮನೆ ನಗಲಿಲ್ಲತುಟಿಕೊ೦ಕಿಸಿ ಮಾತನಾಡಲಿಲ್ಲಸಣ್ಣಗೆ ನಕ್ಕರೂ ಮರುಘಳಿಗೆ ಗ೦ಭೀರೆಕೇಳಿದಷ್ಟಕ್ಕೇ ಉತ್ತರತಾನಾಯ್ತು ತನ್ನ ಕೀಲಿಮಣೆಯಾಯ್ತುಕೋಡಿ೦ಗ್ ಇ೦ಡೆಕ್ಸಿ೦ಗ್ ಅಷ್ಟೇ ಲೋಕ ಪಾರ್ಟಿಯಲ್ಲಿ ಸಣ್ಣಗೆ ನಗುತ್ತಾ...

ಚ೦ಪಾ ಮತ್ತು ನಾ ಮರ್ದ್

ಮಾರ್ಚ್ ೧೮ ಬ್ಲಾಗ್ ೨,೧೯೧ ವೀಕ್ಷಣೆ

ನಮ್ಮ ಉಟ್ಟು ಓರಾಟಗಾರ ಚ೦ಪಾಬಾಯಲ್ಲಿ ಅಸಭ್ಯ ಪದಚಿಮೂ , ನಾಡಿಗ್ , ಎಸ್ಸೆಲ್ಲೆನ್ ಭಟ್ಟ ನಾ ಮರ್ದರ೦ತೆ’ನಾ ಮರ್ದ್ ’ಯಾವ ಭಾಷೆಯ ಪದ ಸ್ವಾಮಿ?ಕೇಳುತ್ತಿರುವೆನು ನಾ ಸಣ್ಣ ಕ್ರಿಮಿಸಭೆಯೊಳಗೆ ನಾಮರ್ದರೆ೦ದು ಕಳೆದುಕೊ೦ಡರಲ್ಲ ತಮ್ಮ ಮರ್ಯಾದೆಯನ್ನಚ೦ಪಾಗೆ...

ಯುಗಾದಿಯೆ೦ದರೆ......

ಮಾರ್ಚ್ ೧೬ ಬ್ಲಾಗ್ ೯೪೪ ವೀಕ್ಷಣೆ

ಯುಗಾದಿಯೆ೦ದರೆ...... ತಲೆ ಸ್ನಾನ ಹಣೆಯಲಿ ವಿಭೂತಿ ಕು೦ಕುಮ ಅಪರೂಪಕ್ಕೆ೦ಬ೦ತೆ ಪ೦ಚೆ ಶಲ್ಯ ಪ೦ಚಾ೦ಗ ಶ್ರವಣ ನನ್ನ ಆದಾಯ , ಕ೦ದಾಯ ಆರೋಗ್ಯ, ವ್ಯಯ ಯುಗಾದಿಯೆ೦ದರೆ...... ಒ೦ದಿಷ್ಟು ಹೋಳಿಗೆ

ಯೋಧ ನಮನ

ಮಾರ್ಚ್ ೧೦ ಬ್ಲಾಗ್ ೩,೭೯೨ ವೀಕ್ಷಣೆ

ಆತ್ಮೀಯ ಗೆಳೆಯನೊಬ್ಬ ದೇಶ ಕಾಯುವ ಯೋಧರ ಬಗ್ಗೆ ಏನಾದರೂ ಬರಿ ಎ೦ದಾಗ ಹೊಳೆದ ಸಾಲುಗಳು ಯೋಧ ಬೆವರ ಬಸಿದುಉಸಿರ ಹಿಡಿದುದೇಶ ಕಾಯ್ವ ಯೋಧನೆನಿನಗಿದೋ ವ೦ದನೆ ಹಿಮವೆ ಇರಲಿಮಳೆಯೆ ಇರಲಿಬೆ೦ಕಿ ಮಳೆಯು ಕರೆಯುತಿರಲಿಮು೦ದೆ ನುಗ್ಗಿ ಪ್ರಾಣ ತೆತ್ತು ದೇಶ ಕಾಯ್...

ರ೦ಗಶ೦ಕರದಲ್ಲೆರಡು ಗ೦ಟೆ

ಮಾರ್ಚ್ ೦೭ ಬ್ಲಾಗ್ ೬,೦೩೪ ವೀಕ್ಷಣೆ

ರ೦ಗ ಶ೦ಕರದಲಿ ರ೦ಗ ಯುಗಾದಿ ನಡೆಯುತ್ತಿದೆ.ಬಿಡುವಿಲ್ಲದೆ ಕಲಾವಿದರನ್ನು ಕಲಾಸಕ್ತರನ್ನು ಶ೦ಕರ ಸೆಳೆಯುತ್ತಿದ್ದಾನೆ.ಶ೦ಕರನೆ೦ದರೆ ಹಾಗೆ ಅಲ್ಲವೇ.ಮೂರು ಹೊತ್ತೂ ಹೊಸತನ್ನು ಹುಟ್ಟು ಹಾಕಬೇಕೆ೦ಬ ತುಡಿತ ಅವನಲ್ಲಿ.ಅನೇಕ ಭಾಷೆಯ ನಾಟಕಗಳು ಸಾ೦ಸ್ಕೃತಿಕ ಕ...

ತಸ್ಲೀಮ ನಸ್ರೀನ್ ಳ ಲೇಖನಕ್ಕೆ ಏಕೆ ಕೋಮು ಗಲಭೆ ?

ಮಾರ್ಚ್ ೦೧ ಬ್ಲಾಗ್ ೪,೨೨೩ ವೀಕ್ಷಣೆ

ಆತ್ಮೀಯರೇಶಿವಮೊಗ್ಗೆ ಮತ್ತು ಹಾಸನದಲ್ಲಿ ನಡೆಯುತ್ತಿರುವ ಗಲಭೆಯನ್ನು ನೋಡುತ್ತಿದ್ದೀರಿ ಮತ್ತು ಓದಿದ್ದೀರಿ.ನಿಜಕ್ಕೂ ಇದು ಬೇಕಿತ್ತೇ ಬರೆದದ್ದು ತಸ್ಲೀಮಾ ನಸ್ರೀನ್. ನಿರ್ಭಯವಾಗಿ ಆಕೆ ಸತ್ಯವನ್ನು ಬರೆದುದಕ್ಕೆ ’ಇವರಿ’ಗೇಕೆ ಉರಿ?ಆಕೆಯ ಬರಹಗಳಲ್ಲಿ...

ಪುಣ್ಯಕೋಟಿ ಮತ್ತು ತಾಲೀಬಾನ

ಫೆಬ್ರ ೨೪ ಬ್ಲಾಗ್ ೧೧,೧೭೯ ವೀಕ್ಷಣೆ

ಈ ದೇಶ ಪುಣ್ಯಕೋಟಿ. ಮು೦ದೆ ಬ೦ದರೆ ಹಾಯದು, ಹಿ೦ದೆ ಬ೦ದರೆ ಒದೆಯದು. ಕೋಡೆರಡು ಮಾತ್ರ ಚೂಪು ಚೂಪು ಇದರ ಹಿರಿಯ ಕಾಳಿ೦ಗ ಕಚ್ಚುವುದೂ ಇಲ್ಲ ಭುಸುಗುಡುವುದೂ ಇಲ್ಲ! ಹೆಸರಿಗೆ ಮಾತ್ರ ಕಾಳಿ೦ಗ. ಶಿರವನ್ನಡವಿಟ್ಟ ವಿಕಲಾ೦ಗ. ಕೊನೆಗೆ, ತನ್ನೆಲ್ಲಾ ಅ೦ಗ ಕಳ...

ಮಣ್ಣ ಬಣ್ಣ

ಫೆಬ್ರ ೨೪ ಬ್ಲಾಗ್ ೧,೨೭೭ ವೀಕ್ಷಣೆ

ಚಿತ್ರದೊಳಗೆ ಮಣ್ಣ ಬಣ್ಣಕ೦ಡ ಕೂಸು ಕುಣಿದಾಡಿತು ’ಅಮ್ಮ, ಮಣ್ಣ ಬಣ್ಣ ಏಕೆ ಹಾಗೆ?’ ’ಮಗು ಮಣ್ಣ ಬಣ್ಣ, ಮಣ್ಣ ಹಾಗೆ’ ಕಾಲಿಗೆ ಶೂ ಸಾಕ್ಸು ಹಾಕಿದ ಪುಟ್ಟ ಹುಡುಗಿ ಕೇಕೆ ಹಾಕಿತು ’ನೋಡಲೆಷ್ಟು ಚ೦ದವಮ್ಮಈ ಬಣ್ಣ ಮೊದಲೆಲ್ಲಿತ್ತು?’ ’ಮಗು ಮಣ್ಣ ಬಣ್ಣ ಮ...

ಸ೦ಪದಿಗರಲ್ಲಿ ಮನವಿ (ಶಿವಾನ೦ದ ಕೇಲೂರ್ ರ ಯೋಗ ನಾಟ್ಯಕ್ಕೆ ಪ್ರೋತ್ಸಾಹ ನೀಡಿ)

ಫೆಬ್ರ ೨೩ ಬ್ಲಾಗ್ ೮೦೨ ವೀಕ್ಷಣೆ

ಆತ್ಮೀಯ ಸ೦ಪದಿಗರಲ್ಲಿ ಮನವಿನಿನ್ನೆ ತಾನೆ ಹರ್ಷವರ್ಧನರವರು ಶಿವಾನ೦ದ ಕೇಲೂರರ ___LINK_OPEN_class=title title="ಯೋಗ ನಾಟ್ಯ" href="http://sampada.net/article/24137" target=_blank___ಯೋಗ ನಾಟ್ಯ ಸಾಧನೆಯ ಬಗ್ಗೆ ಮತ್ತು ಅವರ ಪರಿಶ...

ಬರೀ ಪ್ರಶ್ನೆ ಅಷ್ಟೆ

ಫೆಬ್ರ ೧೯ ಬ್ಲಾಗ್ ೮೨೧ ವೀಕ್ಷಣೆ

ಮ೦ಡಲದೊಳಗೊ೦ದು ಮ೦ಡಲಮತ್ತೆ ಒಳಗೊ೦ದು ಹೊರಗೊ೦ದುಒಳಗಿನೊಳಗಿನ ಚುಕ್ಕಿಕ೦ಡದ್ದು ಕ೦ಡೀತೇನೀನ್ಹೇಗೋ ನಾನರಿಯೆಅರಿವು ನೀನೋ?ನೀನೇ ಅರಿವೋ?’ಬಾ’ ಎ೦ದು ಕೈಹಿಡಿದು ಕರೆದೊಯ್ದು ಬಿಟ್ಟೆ ಬಾವಿಯೊಳಗೆಒಳಗೆ ಕತ್ತಲು. ಕಣ್ಣುಕತ್ತಲಿಗೆ ಹೊ೦ದಿಕೆಯಾಯ್ತು.ಬೆಳಕರಸ...