ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರೀಶ್ ಆತ್ರೇಯ
ಹ

ಹರೀಶ್ ಆತ್ರೇಯ

Harish Athreya

೨೮೭ ಲೇಖನಗಳು ೨,೧೮,೧೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೂಪ 5

ಮಾರ್ಚ್ ೦೭ ಬ್ಲಾಗ್ ೧೮೨ ವೀಕ್ಷಣೆ

ಕೂಪ ಅಧ್ಯಾಯ ೨ ೩ ಮೂರ್ತಿಗಳು ಹೊರಟಿದ್ದನ್ನು ಮತ್ತು ಸಂಕೇತ ಅವರ ಹಿಂದೆ ಹೋದದ್ದನ್ನು ಪ್ರಸನ್ನ ಗಮನಿಸಿದ. ಅವರನ್ನು ಹಿಂಬಾಲಿಸಿ ಮನೆಯವರೆಗೂ ತಲುಪಿದ. ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಪ್ರಸನ್ನ; ’ನಮಸ್ತೆ ಸರ್ ನಾನು ಪ್ರಸನ್ನ ನರಸೀಪುರ ಅಂತ,...

ಕೂಪ 4

ಫೆಬ್ರ ೨೨ ಬ್ಲಾಗ್ ೧೩೪ ವೀಕ್ಷಣೆ

ಕೂಪ ಅಧ್ಯಾಯ ೨ ೨ ಭಟ್ ನ ಐದು ಪುಸ್ತಕಗಳು ಒಮ್ಮೆಲೇ ಬಿಡುಗಡೆಯಾಗುತ್ತಿದ್ದವು. ಹಿನ್ನೆಲೆಯಲ್ಲಿ ಶ್ರೀಮುಖಿಯ ನೆನಪಲ್ಲಿ ಎಂಬ ದೊಡ್ಡ ಫ್ಲೆಕ್ಸನ್ನು ಇಡಲಾಗಿತ್ತು. ಶ್ರೀಮುಖಿಯ ಫೋಟೋ ಮತ್ತು ಅದರಡಿ ದೀಪವೊಂದನ್ನು ಹಚ್ಚಿಡಲಾಗಿತ್ತು. ಸಂಭ್ರಮದ ವಾತಾವ...

ಕೂಪ 3

ಫೆಬ್ರ ೧೫ ಬ್ಲಾಗ್ ೧೩೭ ವೀಕ್ಷಣೆ

ಅಧ್ಯಾಯ ೨ ೧ ತಾತನ ಎದೆ ಮೇಲೆ ಕೈಯಿಟ್ಟು ಮಲಗಿದಾಗ ಸಾವಿರ ಅನುಮಾನಗಳು ತಲೆ ಹೊಕ್ಕು ಕಾಡತೊಡಗಿದವು. ಅಮ್ಮ ತನ್ನ ಜೀವನದ ಕತೆಗೆ ತಾನೇ ದುರಂತ ನಾಯಕಿಯಾಗಿದ್ದು ಯಾಕೆ? ಯಾವ ಆಸೆ ಅಮಿಶಗಳಿಗೆ ಅವಳು ಬಲಿಯಾದದ್ದು.? ನನ್ನನ್ನು ಸಾಕೋಕೆ ಅಂತ ಅವಳು ಬೇರೆ...

ಕೂಪ 2

ಫೆಬ್ರ ೦೯ ಬ್ಲಾಗ್ ೧೭೩ ವೀಕ್ಷಣೆ

ಕೂಪ ಅಧ್ಯಾಯ ೧ ೩ ಸ್ಕೂಲಿಗೆ ರಜ ಹಾಕಿ ಹದಿನೈದು ದಿನ ಆಯ್ತು. ತಾತ ಜೊತೇಲಿದಾರೆ. ಅದ್ಯಾಕೋ ತಾತ ಇಷ್ಟವಾಗ್ತಾರೆ. ಮನೆಯಲ್ಲಿರುವಾಗ ಒಂದು ಹಳೇ ಬನೀನು, ಪಂಚೆ ಇಷ್ಟೇ ತಾತನ ಡ್ರೆಸ್. ಮನೆಯೊಳಗೆ ಬಂದ ತಕ್ಷಣ ಹಾಲು ಕಾಸಿದ ವಾಸನೆ, ಬೇಳೆ ಬೇಯಿಸಿದ ವಾಸ...

ಕೂಪ

ಫೆಬ್ರ ೦೩ ಬ್ಲಾಗ್ ೭೫೭ ವೀಕ್ಷಣೆ

ಕೂಪ *************** ಅಧ್ಯಾಯ ೧ ೧ ಮಂಡಿ ಮಡಚಿ ಕೂತ ಭಂಗಿಯಲ್ಲೇ ಕೈಗಳೆರಡನ್ನೂ ಅದರ ಸುತ್ತ ಬಳಸಿ ಬಿಕ್ಕಳಿಸುತ್ತಿದ್ದ ಸಂಕೇತ. ಬೆಳಗ್ಗೆ ಹಾಲಿನವನು ಬಂದಾಗ ಅಮ್ಮ ಮಲಗೇ ಇದ್ದಳು. ’ಇಷ್ಟೊತ್ತಿಗೆ ಅಮ್ಮ ಎದ್ದು ಹಾಲು ಕಾಸಿ ಅದೇನೋ ಓದ್ತಾ ಕೂತ್ಕೊಳ...

ಆಟದ ಮೈದಾನ ಖಾಲಿ ಹೊಡೆಯಲಾರಂಭಿಸಿದೆ

ಜುಲೈ ೧೨ ಲೇಖನ ೧೦೪ ವೀಕ್ಷಣೆ

ಮಕ್ಕಳ ಕುತೂಹಲದ ಮಟ್ಟ ತುಂಬಾ ದೊಡ್ಡದು. ಎಲ್ಲವನ್ನೂ ಕುತೂಹಲವಾಗಿ ನೋಡುವ ಅವುಗಳ ದೃಷ್ಟಿ ಮತ್ತು ಆ ಕುತೂಹಲವನ್ನು ಉಳಿಸಿಕೊಳ್ಳುವ ಸಮಯವೂ ಅಷ್ಟೇ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಚಲನೆ ತುಂಬಾ ಇಷ್ಟ. ಒಂದೇ ಕಡೆ ಇರುವ ಮತ್ತು ಚಲನೆಯೇ ಇಲ್ಲದ ವಸ್ತ...

ಶಿಕ್ಷಕ ಎಂದರೆ ಯಾರು?

ಜುಲೈ ೧೦ ಲೇಖನ ೧,೨೪೪ ವೀಕ್ಷಣೆ

ಶಿಕ್ಷಕ ಎಂದರೆ ಯಾರು? ಆದಿಗುರು ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕೆಯಲ್ಲಿ ಒಂದು ಪ್ರಶ್ನೆಯಿದೆ ಕೋ ಗುರು: ಗುರುವೆಂದರೆ ಯಾರು ಎಂದು, ಸದ್ವಿದ್ಯೆಯನ್ನು ಕಲಿಸಿದಾತನೆ ಗುರು ಸನ್ನಡತೆಯ ತೋರುವಾತನೆ ಗುರು. ಈ ಮೇಲಿನ ಉತ್ತರದಲ್ಲಿನ ಯಾವ ಅಂಶಗಳು ಆ...

ಸ್ಕ್ರೀನ್ ಅಡಿಕ್ಷನ್ ಮತ್ತು ಮಕ್ಕಳು

ಜುಲೈ ೦೭ ಲೇಖನ ೧೬೪ ವೀಕ್ಷಣೆ

’ಸರ್ ನನ್ ಮಗ ನನ್ ಜೊತೆ ಮಾತೇ ಆಡಲ್ಲ ಸರ್, ಮೂರ್ಹೊತ್ತು ಟಿವಿ, ಇಲ್ಲಾಂದ್ರೆ ಮೊಬೈಲ್. ನಾವಿದೀವಿ ಅನ್ನೋ ಪ್ರಜ್ಞೇನೇ ಇಲ್ಲ ಇವನಿಗೆ’ ಕಂಪ್ಲೇಂಟುಗಳ ಪಟ್ಟಿ ದೊಡ್ಡದಿತ್ತು ಸಧ್ಯಕ್ಕೆ ಇಷ್ಟಕ್ಕೆ ನಿಲ್ಲಿಸೋಣ. ಏಳನೇ ಕ್ಲಾಸಿನಲ್ಲಿ ಓದ್ತಾ ಇದ್ದ ಮಗ...

ಶವ-ಸ್ಥಿತಿ

ಜುಲೈ ೦೫ ಲೇಖನ ೧೪೫ ವೀಕ್ಷಣೆ

ಅಮ್ಮ ಹೋಗ್ಬಿಟ್ಳಂತೆ ಕಣೋ, ಅಕ್ಕ ಫೋನಿನಲ್ಲಿ ಬಿಕ್ಕುತ್ತಿದ್ಳು. ಈಗ ಹೊರಟ್ರು ೧೭ ಗಂಟೆ ಜರ್ನಿ ಯು ಎಸ್ ಇಂದ ಭಾರತಕ್ಕೆ. ಈ ಹಾಳು ದೇಶಕ್ಕೆ ಯಾಕಾಗಿ ಬಂದೆ? ಶ್ಯೆ. ಓ ಈ ಟೈಮಲ್ಲಿ ನಾನು ಯೋಚಿಸ್ಬೇಕಿರೋದು ಅಮ್ಮನ ಬಗ್ಗೆ. ಸತ್ತವಳ ಬಗ್ಗೆ ಯೋಚನೆಯಲ್...

ತಂದೆ

ನವೆಂ ೨೬ ಕವನ ೧,೧೧೧ ವೀಕ್ಷಣೆ

ತಂದೆ - ------------ ಕೊರಳಸುತ್ತುತಲಿದ್ದ ಪುಟ್ಟ ಕೈಗಳೆ ನೆನಪು ಮಗಳನೊಪ್ಪಿಸುವುದು ನರಕಯಾತನೆಯು ಮಲ್ಲಿಗೆಯ ಹೂವನ್ನು ಬಯಲು ಸೀಮೆಗೆ ಕೊಟ್ಟೆ, ಬಿಸಿಲ ಝಳಕೆ ಬಾಡುವುದೋ ಎಂದು ಸಂದೇಹಪಟ್ಟೆ ಮಲೆನಾಡ ತಂಪಿನಲಿ ಅರಳಿಹುದು ಮಲ್ಲಿಗೆ ಬಿಸಿಲ ಕಂಡರಿಯಳ...

ರೆಕ್ಕೆ

ನವೆಂ ೨೩ ಬ್ಲಾಗ್ ೧೨೨ ವೀಕ್ಷಣೆ

ರೆಕ್ಕೆ ಟೇಬಲ್ಲಿನ ಮೇಲಿದ್ದ ಪತ್ರವನ್ನು ಅವನು ದಿಟ್ಟಿಸತೊಡಗಿದ್ದ, ಜ್ಞಾನವಿಭು, ಸಣ್ನಗಿನ ದೇಹದ ಅವನಿಗೆ ಯಾವುದೇ ಬಟ್ಟೆ ಹಾಕಿದರೂ ಅದು ಮೊಳೆಗೆ ನೇತುಹಾಕಿದ ಶರ್ಟಿನಂತೆಯೇ ಕಾಣುತ್ತಿತ್ತು. ಕೂದಲಲ್ಲಿ ಹೊಟ್ಟು ಹೆಚ್ಚಾಗಿ ಹುಬ್ಬಿನ ಮೇಲೆಲ್ಲಾ ಇಳಿ...

ಪಯಣಿಗ

ನವೆಂ ೨೩ ಕವನ ೧,೦೯೬ ವೀಕ್ಷಣೆ

ಪಯಣಿಗ ತೆಲುಗಿನ ಮಹಾಕವಿ ಶ್ರೀ ಶ್ರೀ ರವರ ಮಹಾಪ್ರಸ್ಥಾನಂ ಕವನ ಸಂಕಲನದೊಳಗಿನ ’ಬಾಟಸಾರಿ’ ಕವನದ ಭಾವಾನುವಾದ (ಪ್ರಯತ್ನವಷ್ಟೆ) ಪಯಣಿಗ ********* ಕೂಲಿಗಾಗಿ ಹೊಟ್ಟೆಪಾಡಿಗೆ ಪೇಟೆಯಲ್ಲಿ ಬದುಕನರಸಿ... ತಾಯಮಮತೆಯ ದೂರವಿಟ್ಟು ದಿನಗಳುರುಳಲು ಕಾಲು...