ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರೀಶ್ ಆತ್ರೇಯ
ಹ

ಹರೀಶ್ ಆತ್ರೇಯ

Harish Athreya

೨೮೭ ಲೇಖನಗಳು ೨,೧೮,೧೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನನ್ನವರು

ಡಿಸೆಂ ೦೫ ಪುಟ ೪೮ ವೀಕ್ಷಣೆ

ಆ ಮನೆ ಅವಳಿಗಿನ್ನೂ ಹೊಸತು ಮೌನದೊಡನೆ ಬೆರತು ಕೆಲವೊಮ್ಮೆ ನಗುವಳು ನೆನಪನ್ನೇ ನೋಡುವಳು ಮದುವೆಗೆ ಮುಂಚೆ ರಿಂಗಣಿಸಿದಾಗ ಫೋನು ಹಲೋ,ಹೇಳಿ, ಮತ್ತೆ , ಏನು ಇಷ್ಟೇ ಮಾತು ಬೇರೇನಿಲ್ಲ ಅತ್ತಲಿಂದ ಹಾಸ್ಯದಂಬಾರಿ ಇವಳ ನಗು ನಿಮಿಷಕ್ಕೊಂದು ಬಾರಿ ತಟ್ಟೆಯೊ...

ಆಶಯ

ಡಿಸೆಂ ೦೫ ಪುಟ ೩೩ ವೀಕ್ಷಣೆ

ಕಣ್ಣೆತ್ತರ ಮುಗಿಲೆತ್ತರ ಮೇಲೇರಲಿ ಕನಸು ಅಡಿಗಡಿಗೆ ಬದುಕೆಡೆಗೆ ಹಾಸಲಿ ಹೂಹಾಸು ಪನ್ನೀರಿನ ಸಿಂಚನದಿ ತೋಯಲಿ ಮನಸೆಲ್ಲಾ ನೀನಾಡುವ ನಿನ್ನಾಟಧಿ ಗೆಲುವೇ ನಿನಗೆಲ್ಲಾ ಕಡಲಾಳದ ರತ್ನದಂತೆ ನುದಿಮುತ್ತುಗಳಿರಲಿ ಒಡಲಾಳದ ಭಾವದಂತೆ ಮೈ ಮನಗಳಿರಲಿ ಪ್ರೇಮದೂ...

ಪ್ರೀತಿಯಲ್ಲವೇ

ಡಿಸೆಂ ೦೫ ಪುಟ ೩೮ ವೀಕ್ಷಣೆ

ನಿನ್ನ ಪ್ರೆಮದಾಳ ಕಣ್ತುದಿಯಲಿ ಕಾಣಲು ನನ್ನ ಕಲ್ಲೆದೆಯೂ ಹಾಡಾಯ್ತು, ಕವನವಾಯ್ತು ಗೆಳತಿ ನೀ ಪ್ರೀತಿಯಲ್ಲವೇ ಪ್ರೇಮದಾಳಕೆ ಇಳಿದು ಬಂದೆ ನಿನ್ನ ನಗು, ಅಳು, ಹುಸಿಗೋಪ ಎಲ್ಲವೂ ನನಗಿಷ್ಟವೇ ಒಮ್ಮೊಮ್ಮೆ ನಿನ್ನ ಮಾತಿನೇಟಿಗೆ ಬೇಸರಿಸಿದರೂ ಮರೆತು ನಿನ್...

ಪಾರ್ಶ್ವ (ಒಂದು ಮಗ್ಗುಲು)

ಡಿಸೆಂ ೦೩ ಪುಟ ೪೩ ವೀಕ್ಷಣೆ

ಕಲಸಿ ಹೋಯಿತೇನು ನೀರಿನೊಳಗೆ ರವಿಕಿರಣ ಬೇರಾಗಿಸಲು ಸಾಧ್ಯವೇ? ಮನದಾಳದ ಭಾವನೆಗಳೂ ಹೀಗೇ ಕಲಸಿ ಹೋಗಿವೆ ನಾನೂ ಬೇರಾಗಿಸಲಾರೆ ಫಳಗುಡುವ ನೀರಿನೊಳಗೆ ಅಸಂಖ್ಯ ಅಲೆಗಳು ಸೂರ್ಯನನ್ನೇ ಹೊತ್ತೊಯ್ಯುತಿದೆ ಎಲ್ಲಿಗೋ ಕಾಣದೂರಿಗೆ. ಒಳಸರಿದ ಮನದೊಳಗೆ ಸಾವಿರಾರ...

ಸಾಧ್ಯವಾದರೆ ಒಮ್ಮೆ

ಡಿಸೆಂ ೦೩ ಪುಟ ೩೫ ವೀಕ್ಷಣೆ

ಸಾಧ್ಯವಾದರೆ ಒಮ್ಮೆ ತಂಗಾಳಿಯ ಹಿಡಿದು ಜೇಬಿನೊಳಗೆ ತುಂಬಬೇಕು ಕೆಂಜ್ವಾಲೆಯನು ಹಿಡಿದು ಡಬ್ಬಿಯೊಳಗೆ ತುಂಬಿಡಬೇಕು ಮಗುವಿನ ನಗೆಯಂತೆ ಮತ್ತೊಮ್ಮೆ ನಗಬೇಕು ಹೀಗೇ ಇನ್ನೂ ಹಲವಾರು ಕೈಲಾಗದವನ ಚಡಪಡಿಕೆ ಸಾಧ್ಯವಾದರೆ ಒಮ್ಮೆ ಎಲ್ಲೆರೆದುರು ನಿಂತು ಕಂಠ ಹ...

ಬಾಗಿಲು

ಡಿಸೆಂ ೦೧ ಪುಟ ೫೭ ವೀಕ್ಷಣೆ

ದಿನಕೆ ಏನಿಲ್ಲವೆಂದರೂ ಹತ್ತಾರು ಬಾರಿ ಮುಚ್ಚಿಸಿಕೊಂಡಿದ್ದೇನೆ ಮತ್ತೆ ಮತ್ತೆ ತೆರೆದುಕೊಂಡಿದ್ದೇನೆ ಪ್ರತಿ ಬಾರಿ ಮುಚ್ಚಿದಾಗ ಹಗುರಾಗಿ ತೇಲಾಡಿದ್ದೇನೆ ತೆರೆದಾಗ ಚುಚ್ಚುನುಡಿಗೆ ಬೆಚ್ಚಿ, ಹೋಗು ಎನಲಾರದೆ ಒಳಸೇರಿಸಿ ಭಾರವಾಗಿದ್ದೇನೆ. ಕೆಲವಾದರೂ ಹ...

ಆತ್ಮಸಖಿ

ಡಿಸೆಂ ೦೧ ಪುಟ ೪೩ ವೀಕ್ಷಣೆ

ಕಾಯುತ್ತಿದೇನೆ ಆತ್ಮ ಸಖಿಗಾಗಿ ಹುಣ್ಣಿಮೆಯಲಿ ಚಂದ್ರಿಕೆಯೇ ಇಳಿದು ಬಂದಂತೆ ಬಂದಾಳು ಹಾಲ್ಗೆನ್ನೆಯ ಮಿಂಚುಕಂಗಳ ಚಲುವೆ ಚಂದ್ರಮುಖಿ ನಿಜ ಸಖಿ ಬರುವಳೋ, ಬಾರಳೋ ಕಾಯುತ್ತಿದ್ದೇನೆ ಗೆಜ್ಜೆನಾದ ಹೊಮ್ಮಿಸಿ ಪ್ರೆಮದೊರತೆ ಚಿಮ್ಮಿಸಿ ಹೃದಯದರಸಿ ಬಂದಳು ಕಾ...

ಅತಿಥಿ ದೇವೋ ಭವ

ನವೆಂ ೨೮ ಪುಟ ೩೮ ವೀಕ್ಷಣೆ

ನನ್ನದೇ ಜಾಗದಲ್ಲಿ ನಿನಗೊಂದು ಮನೆ ಬಾ ಬಾರೋ ಅತಿಥಿ (ಅತಿಥಿ ದೇವೋ ಭವ) ಚೆನ್ನಾಯಿತೆ ಜಾಗ? ಹೇಳು , ಇನ್ನೇನು ಬೇಕೀಗ? ಓಹೋ! ನೀನಿರುವ ಜಾಗ ಮಾತ್ರ ನಿನ್ನದಾಗಬೇಕೆ, ಸರಿ ನಾವು ನೂರು ನೀನೊಬ್ಬ ಭಾರವಲ್ಲ, ಹೋದರೆ ಹೋಯ್ತು ನಿನಗೆ ಇರಲಿ ಜಾಗ. (ಅತಿಥಿ...

ಯೋಧನಿಗೆ ನಮನ

ನವೆಂ ೨೭ ಪುಟ ೩೯ ವೀಕ್ಷಣೆ

ತಾಯೆ ಭಾರತಿಯೆ ನಿನ್ನ ಸಿರಿಯಡಿಗೆ ಬಂದಿತೊಂದು ಗಂಧ ತನ್ನ ಜನಕಾಗಿ ಮಣ್ಣ ಋಣಕಾಗಿ ಬಲಿಯಾದ ವೀರ ಯೋಧ ನಾನು ನನದಿಲ್ಲ ಗುರಿಯೇ ಅವಗೆಲ್ಲಾ ದೇಶವೊಂದೇ ವ್ಯಾಪ್ತಿ ಮನದಿ ಅಳುಕಿಲ್ಲ ಹಗೆಯ ಭಯವಿಲ್ಲ ಇದುವೇ ಅವನ ರೀತಿ ಮೋಸದಿಂದ ಒಳನುಗ್ಗಿ ಬಂದ ಶತ್ರುವಿಗ...

ನನ್ನೊಲವ ಸಖಿ

ನವೆಂ ೨೭ ಪುಟ ೩೬ ವೀಕ್ಷಣೆ

ಹೆಜ್ಜೆಗೊಂದು ಹೂವರಳಿ ಮಾತಿನಲ್ಲಿ ಗೀತ ತುಂಬಿ ಕಂಗಳಲಿ ಚೆಲುವ ಸೂಸಿ ಬಂದವಳು ನನ್ನೊಲವ ಸಖಿ ಆಕಾಶದ ತಾರೆಯಲ್ಲ ಮಿಣುಕಾಡುವ ಚುಕ್ಕಿಯಲ್ಲ ನಗೆಚಂದ್ರಿಕೆಯ ಸುರಿಸಿ ಬಂದವಳು ನನ್ನೊಲವ ಸಖಿ ಸಾಗರನ ರತ್ನದಂತೆ ಅಡಗಿರುವ ಮುತ್ತಂತೆ ರೆಪ್ಪೆಯೊಳಗೆ ಸ್ಫಟಿ...

ನಿತ್ಯಾಗ್ನಿಹೋಮ

ನವೆಂ ೨೭ ಪುಟ ೪೫ ವೀಕ್ಷಣೆ

ಹೋಮ ಧೂಮ ನಿತ್ಯ ಸತ್ಯ ಅಧ್ವರ್ಯುವಿಲ್ಲ ಮಂತ್ರವಿಲ್ಲ ತಂತ್ರವಿಲ್ಲ ನಡೆಯುತಿದೆ ನಿತ್ಯ ತಲೆಗೊಂದರಂತೆ ವಿಧಾತನಾರ್ಭಟಕೆ ಭುಗಿಲೆದ್ದ ಅಗ್ನಿದೇವ ತನ್ನದೇ ರಾಜ್ಯವೆಂಬಂತೆ ಸುತ್ತುವರೆದ. ಪ್ರಜೆ ದಿಕ್ಕಾಪಾಲು ಆದರೂ ಅದರೊಳಗೆ ನಡೆಯುತ್ತಾನೆ ಪ್ರಜೆ ಧೂಪ...

ಹೆಲ್ಮೆಟ್ ಹಿಂದಿನ ಮುಖ

ನವೆಂ ೨೭ ಪುಟ ೪೬ ವೀಕ್ಷಣೆ

ಹುಡುಗಿ ಒಳಗೇ ನಗುತ್ತಾಳೆ ಪ್ರೀತಿ ಶುರುವಾಗಿ ವಾರವಿರಬಹುದು ಅವನ ಪ್ರತಿ ಮಾತಿಗೂ ಇವಳು ನಗುತ್ತಾಳೆ ಮೊಬೈಲು ರಿಂಗಣಿಸಿದಾಗ ಮಾತಿನ ಕಾಮನಬಿಲ್ಲು ಗಂಟೆ ನಿಮಿಷಗಳ ಅರಿವಿಲ್ಲ ಪ್ರೀತಿಯೆಂದರೆ ಇದೇ ಇರಬಹುದು ನಾನೂ ನೋಡುತ್ತಲೇ ಇದ್ದೇನೆ ಗಾಡಿ ಓಡಿಸುವಾ...