ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಹರೀಶ್ ಆತ್ರೇಯ
ಹ

ಹರೀಶ್ ಆತ್ರೇಯ

Harish Athreya

೨೮೭ ಲೇಖನಗಳು ೨,೧೮,೧೧೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದ್ವಂದ್ವ

ಫೆಬ್ರ ೧೨ ಪುಟ ೩೮ ವೀಕ್ಷಣೆ

ಇದ್ದೇನೆ , ನನಗೋಸ್ಕರ ಒಮ್ಮೊಮ್ಮೆ ಅದೂ ಅಲ್ಲ. ಏಕಾಗಿ ಹೀಗೆ ಬರೀ ಗೊಂದಲ? ಅಲೆಮಾರಿ, ಗೋವೆಯ ಹಿಪ್ಪಿಯಂತೆ. ಬಟ್ಟೆ ಒಮ್ಮೆ ಉಂಟು ಒಮ್ಮೆ ಇಲ್ಲ. ಇದ್ದೂ ಇಲ್ಲದಂತೆ ಛೆ! ನಾ ಹಿಪ್ಪಿಯಲ್ಲ. ಆಕಳಿಕೆ,ತೂಕಡಿಕೆ ಕಣ್ಬಿಟ್ಟರೆ ಅದೇ ಪ್ರಪಂಚ, ನಿತ್ಯ ಜಂಜಾಟ...

ನನ್ನವಳು ಮತ್ತು ನಾನು

ಫೆಬ್ರ ೧೧ ಪುಟ ೩೭ ವೀಕ್ಷಣೆ

ದಿನವೂ ನೋಡುತ್ತಿದ್ದೇನೆ ಹೊಳೆವ ತಾರೆಯೆಡೆಗೆ ಕೈಗೆ ಸಿಕ್ಕೀತೆಂಬ ಭ್ರಮೆಯಿಂದ (ನಿಜ ಅದು ಭ್ರಮೆ) ದೂರ ತೀರಕೆ ಸಾಗಿಬಿಡು ಮರೆತು ಬಿಡು, ನಡೆದು ಬಿಡು (ಸಾಧ್ಯವೇ ಇದು?) ಅನುಭವಿಸಿದ್ದು ನೆನಪು, ಕನವರಿಸಿದ್ದು ಒನಪು, ಬೇಸರಿಸಿದ್ದು ಬಿಸುಪು, ಜೀವದ...

ಸಹ ಚರ

ಫೆಬ್ರ ೦೬ ಪುಟ ೩೫ ವೀಕ್ಷಣೆ

ಅದೇ ನಗು ಬೇಡವೆಂದರೂ ಹಿಂಬಾಲಿಸುತಿದೆ ಹೊಳೆವ ತಾರೆಯಂತೆ ಅದೇ ಸ್ಪರ್ಶ ಬೇಡವೆಂದರೂ ಹಿಂಬಾಲಿಸುತಿದೆ ಮಗುವಿನ ಎಳೆ ಮೈಯಂತೆ ಅದೇ ಚೆಲುವು ಬೇಡವೆಂದರೂ ಹಿಂಬಾಲಿಸುತಿದೆ ವೇದಮಾತೆ ಗಾಯತ್ರಿಯಂತೆ ಅದೇ ವಾಹಿನಿ ಬೇಡವೆಂದರೂ ಹಿಂಬಾಲಿಸುತಿದೆ ಪವಿತ್ರ ಗಂಗ...

ಗಂಧರ್ವ ಕನ್ಯೆ

ಫೆಬ್ರ ೦೫ ಪುಟ ೩೫ ವೀಕ್ಷಣೆ

ತುಂಟ ಕಂಗಳ ತೇಜಸ್ವಿ ದಣಿವರಿಯದ ತಪಸ್ವಿ ಸತ್ಯದ ಹಠವಾದಿ ನಮ್ಮ ಮಂತ್ರವಾದಿ ಪುಟ್ಟ ಹೆಂಗಸಿನ ಬಾಯಿ ಚಿಕ್ಕದು ಮಾತು ದೊಡ್ಡದು "ಯಾರು ನೀವು ಇಲ್ಲೇಕೆ ಬಂದದ್ದು ?" 'ತಲೆಹರಟೆ ನಿನಗೇಕೆ ಬೇಕು, ಬೇಡದ್ದು ' ಅಮ್ಮನ ಕೆಂಗಣ್ಣಿಗೆ ಮುಖ ಚಿಕ್ಕದಾಗಿ ಕಣ್ತ...

ಬ್ರಹ್ಮಾನಂದ

ಫೆಬ್ರ ೦೪ ಪುಟ ೩೮ ವೀಕ್ಷಣೆ

ಪ್ರ:ಹೇ! ಗುರುವೇ ತಿಳಿವೆನಗೆ ತಿಳಿಸಿರಿ ಸುಳಿಯಾಯ್ತು ಮನವು ಒಳಿತೆನಗೆ ಕರುಣಿಸಿ ಉ:ಮಥಿಸು ನೀನು ನಿನ್ನೊಳಗನು ಕಾಣುವುದನು ತಿಳಿ ತಿಳಿವುದನು ಕಾಣು ಪ್ರ: ನಾನು,ನೀನು ಅದು, ಇದು ಬದುಕಿಹೆವು ಹೇಗೆ? ಉದರದೊಳಗನ್ನವೇ ಶಕ್ತಿ , ಮತ್ತೆನ್ನರಿವೆಂಬೆ ಅನ...

ನೆನಪುಗಳೇ ಹೀಗೆ

ಜನ ೨೧ ಪುಟ ೩೫ ವೀಕ್ಷಣೆ

ನೆನಪುಗಳೇ ಹೀಗೆ ಹುಣಸೆ ಚಿಗುರಿನ ಹಾಗೆ ಹುಳಿಯಾದರೂ ರುಚಿ ಬಿಡಲಾದೀತೆ ಅಭಿರುಚಿ ಎಳೆಯ ದಿನಗಳು ಮಳೆಯ ಹನಿಗಳು ಮಣ್ಣ ವಾಸನೆ ಮರಳಿನರಮನೆ ನೆನಪಾಯಿತೇ ಗೆಳತಿ ನೆನಪುಗಳೇ ಹೀಗೆ ಹುಣಸೆ ಹೂವಿನ ಹಾಗೆ ಚಿಕ್ಕದಾದರೂ , ಚೆಂದ ಮರೆಯಾದೀತೇ ಕಣ್ಣಿಂದ ಸೋಲು ಗ...

ಬರೀ ಸ್ವಗತ

ಜನ ೨೧ ಪುಟ ೬೮ ವೀಕ್ಷಣೆ

ನನಗೆ ಮದುವೆಯಾಗಿ, ಅಪ್ಪನ ಮನೆಯಿಂದ ಗಂಡನಮನೆಗೆ ಬಂದು ನಾಕು ತಿಂಗಳಾಯ್ತು.ಇನ್ನೂ ಈ ಮನಯನ್ನ ನನ್ನ ಮನೆ ಅಂತ ತಕ್ಷಣಕ್ಕೆ ಒಪ್ಪಿಕೊಳ್ಳಕ್ಕೆ ಆಗ್ತಾ ಇಲ್ಲ.ಆದ್ರೂ ಒಪ್ಪ್ಕೊಂಡ ಹಾಗೆ ನಾಟಕ ಆಡಬೇಕು (ಇದು ಸ್ವಲ್ಪ ದಿನ ಮಾತ್ರ ಅಂತ ಗೊತ್ತು).ಇಲ್ಲಿರೋರ...

ನನ್ನವಳು ನನ್ನೊಳಗೆ

ಜನ ೧೯ ಪುಟ ೩೪ ವೀಕ್ಷಣೆ

ಅದೇ ನಗು ಬೆಳ್ದಿಂಗಳಿಳಿದು ಬಂದಂತೆ ಎದೆಯಂಗಳದ ತುಂಬೆಲ್ಲಾ ಹರಡಿದೆ ತುಂಟ ಕಂಗಳ ನೋಟಕೆ ಚಂದಿರ ಕೆಂಪಾಗಿದ್ದಾನೆ ನಿನ್ನ ಗೀತದಿಂಪಿಗೆ ನಾ ಸೋತಂತೆ ಅವನೂ ಸೋತಿದ್ದಾನೆ ಮತ್ತು ಮೌನ ತಂಪಿಗೆ ಶರಣಾಗಿದ್ದಾನೆ ಶುಭ್ರ,ಕೋಮಲ ಪುನೀತ,ಪಾವನ ಚಂದ್ರಾಬ್ಧಿಯೊಳ...

ಅನಂಗ

ಜನ ೧೬ ಪುಟ ೪೦ ವೀಕ್ಷಣೆ

ರಾಯ ! ಅನಂಗ ಅಂಗ,ಭಂಗ ಅನಂಗ ಕೊಚ್ಚೆಯೊಳಗೆ ಹಂದಿ ಹಂದಿ, ಆನಂದಿ ಹೊರಳಾಡಿ ಗಂಧೀ ಸತ್ತು ಮತ್ತೂ ವಾಸನ ಗಂಧೀ ಸೂಕರ ಸೂತಕ ಛಾಯೆ ಮಾಯೆ ಮಾಯೆ...... 'ನೀ ಕಾರಣ','ನೀ ಕಾರಣ' ರಾಯ ಕಾರಣಕ್ಕೆ ಕಾರಣ ಒಂದೇ ಕಣ್ಣು , ಮೂಗು ತುರಿಸು ಹಲ್ಕಿರಿದು, ನೂರಾರು...

ಬ್ರಹ್ಮ ರೂಪಿ ನನ್ನಾತ್ಮ ಸಖಿ

ಜನ ೧೨ ಪುಟ ೨೮ ವೀಕ್ಷಣೆ

ದನಿ ಕೇಳಿ ನಿಂತಿರೇನು ನಾನು ಸರ್ವ ಶಕ್ತೆ ಜೀವದಾಟ ಗೆದ್ದು ಬಂದ ನಾನು ಮಂತ್ರ ಮುಕ್ತೆ ಜೀವವಿಲ್ಲದಂಥ ಮುಖದಿ ನಗೆ ಸ್ಪರ್ಶ ಮಾತ್ರದಿಂದ ಜೀವಕಳೆಯ ತುಂಬಬಲ್ಲೆ ನಾನು ಆನಂದದಾಯಿನಿ ನಯನಗಳಿಗೆ ತಂಪನೀವ ಮನಸಿಗೆಲ್ಲ ಇಂಪನೀವ ಪೂರ್ಣ ರೂಪ ಸುಂದರಿ ನಾನು ಗ...

ಮಕ್ಕಳು ಮುಗ್ಧತೆ ಮತ್ತು ಪ್ರಬುದ್ಧತೆ

ಡಿಸೆಂ ೧೮ ಪುಟ ೩೫ ವೀಕ್ಷಣೆ

ಮಕ್ಕಳು ಮುಗ್ಧತೆ ಮತ್ತು ಪ್ರಬುದ್ಧತೆ ಇನ್ನೊಂದು ಹತ್ತು ದಿವಸ ನಮಗೆ ರಜ, ಕ್ರಿಸ್ಮಸ್ ಪ್ರಯುಕ್ತ.ಇಡೀ ಕಂಪೆನಿಗೆ ರಜ (ಯಾಕೋ ನಿಮ್ಮ ಹತ್ರ ಎಲ್ಲಾ ಹೇಳಿಕೊಳ್ಳಬೇಕೆನಿಸುತ್ತದೆ) . ಮೇಲಿನ ವಿಷಯದ ಬಗ್ಗೆ ನಿಮಗೆ ಏನೆನಿಸುತ್ತದೆ ಅಂತ ಬರೆಯಿರಿ. ನಾನು...

ಹೂವು ಮತ್ತು ದಾರ

ಡಿಸೆಂ ೧೮ ಪುಟ ೩೯ ವೀಕ್ಷಣೆ

'ಒಂದು, ಎರಡು, ಮೂರು ಮಳ ಮೂರು , ಕೊಡಿ ಆರು' . 'ಹೂ ಹೂವಿಗೆ ಇಷ್ಟೊಂದು ಅಂತರ, ಮೂರಕ್ಕೆ ಆರು ಹೆಚ್ಚಾಯಿತು' 'ನಿಜ, ಅಂತರ !, ಆದರೆ ಹೂವಿಗಲ್ಲ, ನನಗೆ ನಿಮಗೆ' ಮುಖ ಪೆಚ್ಚಾಯಿತು. 'ಹೂ ಹೂವಿಗೂ ದೂರ,ಅದನು ಬೆಸೆಯಲೊಂದು ದಾರ ಹೂದಾರಕೆ ಏನಿದೆ ನಂಟು...