ತಾಳ್ಮೆ ಮತ್ತು ಬಲಹೀನತೆ
ಅತೀ ತಾಳ್ಮೆ ಬಲಹೀನತೆ ಅಂತಾರೆ.ನಮ್ಮಲ್ಲಿ ಕೆಲವರಿಗೆ ಈ ರೀತಿಯ ಮನೋರೋಗ(?) ಇರುತ್ತೆ.ನಮ್ಮನ್ನ ನಮ್ಮೆದುರೆಗೆ ಬೈದರೂ ನಾವೇನೂ ಹೇಳದೆ (ಯಾಕೆ ಬೈತೀರಾ?,ಅಂತ ಕೇಳ್ತಾರೆ ಆದ್ರೆ ಎದುರಿಸಿ ಮಾತಾಡಲ್ಲ)ಸುಮ್ಮನೆ ನಿಂತಿರ್ತೀವಿ.ಅವರು ಬೈದಾದ ಮೇಲೆ, "ಹೋಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Harish Athreya
ಅತೀ ತಾಳ್ಮೆ ಬಲಹೀನತೆ ಅಂತಾರೆ.ನಮ್ಮಲ್ಲಿ ಕೆಲವರಿಗೆ ಈ ರೀತಿಯ ಮನೋರೋಗ(?) ಇರುತ್ತೆ.ನಮ್ಮನ್ನ ನಮ್ಮೆದುರೆಗೆ ಬೈದರೂ ನಾವೇನೂ ಹೇಳದೆ (ಯಾಕೆ ಬೈತೀರಾ?,ಅಂತ ಕೇಳ್ತಾರೆ ಆದ್ರೆ ಎದುರಿಸಿ ಮಾತಾಡಲ್ಲ)ಸುಮ್ಮನೆ ನಿಂತಿರ್ತೀವಿ.ಅವರು ಬೈದಾದ ಮೇಲೆ, "ಹೋಗ...
ಎದೆಯೊಳಗೆ ಮನದೊಳಗೆ ನನ್ನ, ಕಣ್ಣೊಳಗೆ ನೀನಿರು ನೋವೊಳಗೆ ನಲಿವೊಳಗೆ ನನ್ನ ಬದುಕೊಳಗೆ ನೀನಿರು ಶ್ರೀಹರಿ ತಾಯಿ,ತಂದೆಯರೆಂದೆ ಅಕ್ಕ, ತಂಗಿಯರೆಂದೆ ಮಡದಿ, ಮಕ್ಕಳೆಂದೆ ಶ್ರೀಹರಿ ಬಂಧು, ಬಾಂಧವರೆಂದೆ ಸಂಸಾರವೇ ಸರಿಯೆಂದೆ ಇದರೊಳಗೆ ನಿನ ನಾಮ ಬಡವಾಯ್ತೋ...
ಗೀತದೊಳಗಿನ ಭಾವ ಬೆಚ್ಚಿಬೀಳಿಸಿತೆ ಸಖಿ! ಹೆದರದಿರು ಹಿಡಿದಿಟ್ಟ ಒಲವ ಬೆಂಕಿ ಒಳಗೆ ಸುಡಲಿ. ಅಪಧಮನಿ ಅಭಿದಮನಿ ಸುಟ್ಟಾದ ಮೇಲೆ ಬೆಂಕಿ ತಲೆಗೇರೀತು ಅಲ್ಲಿಯವರೆಗೂ ನೀನು ನಿಶ್ಚಿಂತಳಾಗಿರು. ನಾನೂ ನನ್ನ ಸುಟ್ಟ ಮುಖ ತೋರೆನು. ೨ ನಿನ್ನಗಳ ಕಂಗಳೊಳಗೆ ನ...
ಹೀಗೊಮ್ಮೆ ನಕ್ಕು ಬಿಡು ಗೆಳತಿ ಭಾವ ರಹಿತ ಬದುಕಿನಲಿ ಭಾವ ಗಂಗೆ ಹರಿದು ಬರಲಿ ಆಶಾ ಸೌಧವೆ ತೇಲಿ ಬರಲಿ ಹೀಗೊಮ್ಮೆ ನಕ್ಕು ಬಿಡು ಗೆಳತಿ ನಿನ್ನ ನಗು ಚಂದ್ರಿಕೆಯಲಿ ಸ್ನೇಹ ಗಂಗೆ ಹರಿದು ಬರಲಿ ನನ್ನ ನೋವು ಇಲ್ಲವಾಗಲಿ ಹೀಗೊಮ್ಮೆ ನಕ್ಕು ಬಿಡು ಗೆಳತಿ...
ಒಲವೆಂಬ ದೀವಟಿಗೆಯ ಹೊತ್ತು ಹೊರಟಿದ್ದೇನೆ ಜಗದಂಧಕಾರವನು ಕಳೆವೆನೆಂಬ ಭ್ರಮೆಯಿಂದ ಸತ್ಯವರಿಯೆ ಸತ್ವವರಿಯೆ ಪ್ರಾಣವರಿಯೆ ಪೂರ್ಣವರಿಯೆ ಆತ್ಮನರಿಯೆ ಬ್ರಹ್ಮನರಿಯೆ ಪ್ರೀತಿಯೊಂದೆ ಸಾಕೆನಗೆ ಜಗವ ಬೆಳಕಾಗಿಸಲು ಹು೦ಬನಾರ್ಭಟಕೆ ಜಗ ನಕ್ಕಿತು 'ನಿನ್ನ ಬೆಳ...
ಎದೆಯ ಬೃ೦ದಾವನದೆ ಕಂಡೆ ಶ್ರೀ ತುಳಸಿಯ ಮೋಹನ ಮುರಳಿಯ ಪಿಡಿದ ಚೆಲ್ವ ಶ್ರೀ ಹರಿಯ ಕಣ್ಣಲಿ ತುಂಬಿಹ ತುಳಸಿಯ ಗೀತಡಿ ಶ್ರೀರಂಗನು ಲೀನ ಗೀತ ಪ್ರೀತಿಯ ಕಂಡ ತುಳಸಿಯು ಅವನಾತ್ಮದಿ ಲೀನ ಭಕ್ತಿ ಭಾವದಿ ಕರಗಳ ಜೋಡಿಸಿ ನಿಂತಳು ಶ್ರೀ ತುಳಸಿ 'ಸಖಿಯರ ನಡುವೆ...
ಕೃಷ್ಣ ಕಂಡನು ಕೇಳಿರೆ ಗೋಪಿಯರೆಲ್ಲಾ |ಪ| ಹೊಳೆವ ಕಿರೀಟವಿಲ್ಲ ಶಂಖ ಚಕ್ರಗಳಿಲ್ಲ ಯಾದವರ ಬಳಗವಿಲ್ಲ ಭಾಮೆ ರುಕ್ಮಿಣಿಯರಿಲ್ಲ ||ಪ|| ಕಪಟ ನಾಟಕಿಯಲ್ಲ ಮೋಹನ ರೂಪನಲ್ಲ ಕೊಳಲ ಪಿಡಿದವನಲ್ಲ ಪಾರ್ಥ ಸಾರಥಿಯಲ್ಲ ||ಪ|| ಅರಿ ಭಯಂಕರನಲ್ಲ ವ್ಯೋಮಕಣನಿವನಲ್...
ಇವನಾ ಅವನು ಅವನಾ ಇವನು |ಪ| ಕದಗೊಲನು ಪಿಡಿದು ಚಿನ್ನಾಟವಾಡಿದವನು ತಾಯಿ ದೇವಕಿಯ ತೊಡೆಯೇರಿದವನು ||ಪ|| ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡ ತೋರಿದವನು ವಿಷಕನ್ಯೆ ಪೂತನಿಗೆ ಮೋಕ್ಷವನಿತ್ತವನು ||ಪ|| ಗೋವರ್ಧನ ಗಿರಿಯೆತ್ತಿ ಯಾದವರ ಕಾಯ್ದವನು ಮಾವ...
ಬಾಲ್ಯದಂಚಿಗೆ ಹೋಗಿದ್ದೇನೆ ಮಿಂಚುವ ನೋಟ ತುಂಟ ನಗೆ ಬರೀ ಹುಡುಗಾಟ ಗುರಿಕಾಣದೆ ಹಿಂದಿರುಗಿದ್ದೇನೆ ಸ್ನೇಹದಂಚಿಗೆ ಹೋಗಿದ್ದೇನೆ ಗೆಲುವಿನೆಡೆಗೆ ನೋಟ ಪ್ರೀತಿಗಾಗಿ ಹೋರಾಟ, ಹಾರಾಟ ಗುರಿ ಕಂಡೂ ಕಾಣದಂತಾಗಿದ್ದೇನೆ ಪ್ರೀತಿಯಂಚಿಗೆ ಹೋಗಿದ್ದೇನೆ ಸರಸ,...
ಕನಸುಗಳ ಹೆಣೆದು ಮಾಲೆಯಾಗಿಸಿದ್ದೇನೆ ನನ್ನ ಕೊರಳಿಗೆ ನನ್ನವೇ ಕನಸುಗಳು ಒಮ್ಮೊಮ್ಮೆ ನಾನೇ ಕನಸಾಗಿದ್ದೇನೆ ಭಾವನೆಗಳ ಹಿಡಿಯಲು ಹೋಗಿ ಹೆನವಾಗಿದ್ದೇನೆ ನಾ ಸತ್ತು ವರ್ಷಗಳಾಯ್ತು ಆದರೂ ಬದುಕಿದ್ದೇನೆ ಬದುಕು ಬರಡಾಗಿ ಅಲ್ಲೊಮ್ಮೆ ಇಲ್ಲೊಮ್ಮೆ ಪ್ರೀತಿ...
ಮಿಸುಕಾಡುತಿದೆ ಒಳಗಿನ ಜೀವ ಅಳುತ್ತಿದೆಯೇನೋ? ಹಸಿವಾಗಿರಬೇಕು ಕೈಕಾಲಾಡಿಸುತ್ತಿದೆ ತಿರುಗುತ್ತಿದೆ ಸೇರಲೋಲ್ಲದು ಊಟ ಇದೆನಿದರ ಆತ ಆದರೂ ಸೇರಿಸಿಕೊಂಡು ತಿನ್ನುತ್ತೇನೆ ನಮಗಾಗಿ ನೋವಿದೆ ಕಣ್ಣಲ್ಲಿ ನೀರು ಬಿಗಿಯಾಗಿದ್ದೇನೆ ಹಲ್ಕಡಿದು, ಕಣ್ಮುಚ್ಚಿ ಒ...