ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೧೫೫

ಫೆಬ್ರ ೧೨ ಗಾದೆಗಳು ೪೧೦ ವೀಕ್ಷಣೆ

ಸಂಸಾರಿಯ ಸಹವಾಸ ಮಾಡಿ ಸಂನ್ಯಾಸಿ ಕೆಟ್ಟ.

ಗಾದೆ ನಂ‌ ೧೫೪

ಫೆಬ್ರ ೧೨ ಗಾದೆಗಳು ೩,೫೩೮ ವೀಕ್ಷಣೆ

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.

ಗಾದೆ ನಂ‌ ೧೫೩

ಫೆಬ್ರ ೧೨ ಗಾದೆಗಳು ೩೧೦ ವೀಕ್ಷಣೆ

ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು.

ಗಾದೆ ನಂ ೧೫೨

ಫೆಬ್ರ ೧೨ ಗಾದೆಗಳು ೨೪೬ ವೀಕ್ಷಣೆ

ಮಾಡಿದ್ದುಣ್ಣೋ ಮಹರಾಯ.

ಗಾದೆ ನಂ ೧೫೧

ಫೆಬ್ರ ೧೨ ಗಾದೆಗಳು ೧,೫೦೮ ವೀಕ್ಷಣೆ

ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ.

ಗಾದೆ ನಂ ೧೫೦

ಫೆಬ್ರ ೧೨ ಗಾದೆಗಳು ೫೯೩ ವೀಕ್ಷಣೆ

ಗಾಳಿಗೆ ಗುದ್ದಿ ಮೈ ನೋವಿಸಿಕೊಂಡ ಹಾಗೆ.

ಗಾದೆ ನಂ ೧೪೯

ಫೆಬ್ರ ೧೨ ಗಾದೆಗಳು ೫೭೯ ವೀಕ್ಷಣೆ

ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಅಂದನಂತೆ.

ಗಾದೆ ನಂ ೧೪೮

ಫೆಬ್ರ ೧೨ ಗಾದೆಗಳು ೩೨೪ ವೀಕ್ಷಣೆ

ಉಂಡೂ ಹೋದ, ಕೊಂಡೂ ಹೋದ.

ಗಾದೆ ನಂ‌ ೧೪೭

ಫೆಬ್ರ ೧೨ ಗಾದೆಗಳು ೬೪೪ ವೀಕ್ಷಣೆ

ಬಡವ, ನೀ ಮಡಗ್ದ್ಹಾ೦ಗ್ ಇರು.

ಗಾದೆ ನಂ ೧೪೬

ಫೆಬ್ರ ೧೨ ಗಾದೆಗಳು ೩೩೭ ವೀಕ್ಷಣೆ

ತಾನೂ ತಿನ್ನ, ಪರರಿಗೂ ಕೊಡ.

ಗಾದೆ ನಂ ೧೪೫

ಫೆಬ್ರ ೧೨ ಗಾದೆಗಳು ೨೯೮ ವೀಕ್ಷಣೆ

ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?

ಗಾದೆ ನಂ ೧೪೪

ಫೆಬ್ರ ೧೨ ಗಾದೆಗಳು ೩೫೪ ವೀಕ್ಷಣೆ

ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ.