ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ‌ ೧೯೧

ಫೆಬ್ರ ೧೨ ಗಾದೆಗಳು ೭೨೬ ವೀಕ್ಷಣೆ

ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.

ಗಾದೆ ನಂ‌ ೧೮೯

ಫೆಬ್ರ ೧೨ ಗಾದೆಗಳು ೫೬೬ ವೀಕ್ಷಣೆ

ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.

ಗಾದೆ ನಂ ೧೮೮

ಫೆಬ್ರ ೧೨ ಗಾದೆಗಳು ೨೪೩ ವೀಕ್ಷಣೆ

ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.

ಗಾದೆ ನಂ ೧೮೭

ಫೆಬ್ರ ೧೨ ಗಾದೆಗಳು ೨೫೪ ವೀಕ್ಷಣೆ

ನೋಡಿ ನಡೆದವರಿಗೆ ಕೇಡಿಲ್ಲ.

ಗಾದೆ ನಂ‌ ೧೮೬

ಫೆಬ್ರ ೧೨ ಗಾದೆಗಳು ೨೪೮ ವೀಕ್ಷಣೆ

ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.

ಗಾದೆ ನಂ ೧೮೫

ಫೆಬ್ರ ೧೨ ಗಾದೆಗಳು ೨೪೮ ವೀಕ್ಷಣೆ

ಉತ್ತಮವಾದ ನಗು ನೇಸರನ ಮಗು.

ಗಾದೆ ನಂ ೧೮೪

ಫೆಬ್ರ ೧೨ ಗಾದೆಗಳು ೨೩೮ ವೀಕ್ಷಣೆ

ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.

ಗಾದೆ ನಂ ೧೮೩

ಫೆಬ್ರ ೧೨ ಗಾದೆಗಳು ೩೧೬ ವೀಕ್ಷಣೆ

ಇಂದಿನ ಸೋಲು ನಾಳಿನ ಗೆಲುವು.

ಗಾದೆ ನಂ ೧೮೨

ಫೆಬ್ರ ೧೨ ಗಾದೆಗಳು ೨೩೯ ವೀಕ್ಷಣೆ

ಆಪತ್ತಿಗಾದವನೇ ನಿಜವಾದ ಗೆಳೆಯ.

ಗಾದೆ ನಂ ೧೮೧

ಫೆಬ್ರ ೧೨ ಗಾದೆಗಳು ೨೬೩ ವೀಕ್ಷಣೆ

ಹೊಳೆಯುವುದೆಲ್ಲಾ ಚಿನ್ನವಲ್ಲ.

ಗಾದೆ ನಂ‌ ೧೮೦

ಫೆಬ್ರ ೧೨ ಗಾದೆಗಳು ೨೨೩ ವೀಕ್ಷಣೆ

ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.