ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೨೧೪

ಫೆಬ್ರ ೧೫ ಗಾದೆಗಳು ೫೦೨ ವೀಕ್ಷಣೆ

ಕೋಪದಲ್ಲಿ ಕುಯ್ದ ಮೂಗು ಶಾಂತಿಯಲ್ಲಿ ಬಂದೀತೇ.

ಗಾದೆ ನಂ ೨೧೩

ಫೆಬ್ರ ೧೫ ಗಾದೆಗಳು ೨೫೭ ವೀಕ್ಷಣೆ

ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ.

ಗಾದೆ ನಂ ೨೧೨

ಫೆಬ್ರ ೧೫ ಗಾದೆಗಳು ೨೩೪ ವೀಕ್ಷಣೆ

ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ.

ಗಾದೆ ನಂ ೨೧೧

ಫೆಬ್ರ ೧೫ ಗಾದೆಗಳು ೨೯೯ ವೀಕ್ಷಣೆ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.

ಗಾದೆ ನಂ‌ ೨೧೦

ಫೆಬ್ರ ೧೪ ಗಾದೆಗಳು ೩೭೪ ವೀಕ್ಷಣೆ

ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ.

ಗಾದೆ ನಂ ೨೦೯

ಫೆಬ್ರ ೧೪ ಗಾದೆಗಳು ೪೪೫ ವೀಕ್ಷಣೆ

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು

ಗಾದೆ ನಂ ೨೦೮

ಫೆಬ್ರ ೧೪ ಗಾದೆಗಳು ೫೪೫ ವೀಕ್ಷಣೆ

ರೋಗಿ ಬಯಸಿದ್ದು ಹಾಲು-ಅನ್ನ ವೈದ್ಯ ಹೇಳಿದ್ದು ಹಾಲು-ಅನ್ನ

ಗಾದೆ ನಂ ೨೦೭

ಫೆಬ್ರ ೧೪ ಗಾದೆಗಳು ೩೭೮ ವೀಕ್ಷಣೆ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

ಗಾದೆ ನಂ ೨೦೬

ಫೆಬ್ರ ೧೪ ಗಾದೆಗಳು ೫೪೫ ವೀಕ್ಷಣೆ

ಪಾಲಿಗೆ ಬಂದದ್ದು ಪಂಚಾಮೃತ

ಗಾದೆ ನಂ‌ ೨೦೫

ಫೆಬ್ರ ೧೪ ಗಾದೆಗಳು ೪೧೪ ವೀಕ್ಷಣೆ

ಕಾಲಕ್ಕೆ ತಕ್ಕಂತೆ ನಡಿಯಬೇಕು,ತಾಳಕ್ಕೆ ತಕ್ಕಂತೆ ಕುಣಿಯಬೇಕು

ಗಾದೆ ನಂ ೨೦೪

ಫೆಬ್ರ ೧೪ ಗಾದೆಗಳು ೩೬೮ ವೀಕ್ಷಣೆ

ತುಂಬಿದ ಕೊಡ ತುಳುಕುವುದಿಲ್ಲ.

ಗಾದೆ ನಂ‌ ೨೦೩

ಫೆಬ್ರ ೧೪ ಗಾದೆಗಳು ೪೪೨ ವೀಕ್ಷಣೆ

ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ.