ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೨೨೭

ಫೆಬ್ರ ೧೫ ಗಾದೆಗಳು ೩೦೩ ವೀಕ್ಷಣೆ

ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ.

ಗಾದೆ ನಂ‌ ೨೨೬

ಫೆಬ್ರ ೧೫ ಗಾದೆಗಳು ೩೪೧ ವೀಕ್ಷಣೆ

ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು.

ಗಾದೆ ನಂ‌ ೨೨೫

ಫೆಬ್ರ ೧೫ ಗಾದೆಗಳು ೨೯೮ ವೀಕ್ಷಣೆ

ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು.

ಗಾದೆ ನಂ ೨೨೩

ಫೆಬ್ರ ೧೫ ಗಾದೆಗಳು ೩೦೧ ವೀಕ್ಷಣೆ

ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ.

ಗಾದೆ ನಂ ೨೨೨

ಫೆಬ್ರ ೧೫ ಗಾದೆಗಳು ೩೧೪ ವೀಕ್ಷಣೆ

ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ.

ಗಾದೆ ನಂ ೨೨೧

ಫೆಬ್ರ ೧೫ ಗಾದೆಗಳು ೨೧೪ ವೀಕ್ಷಣೆ

ಶಿವ ಅರಿಯದ ಸಾವು ಇಲ್ಲ, ಮನ ಅರಿಯದ ಪಾಪ ಇಲ್ಲ.

ಗಾದೆ ನಂ ೨೨೦

ಫೆಬ್ರ ೧೫ ಗಾದೆಗಳು ೨೧೧ ವೀಕ್ಷಣೆ

ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು.

ಗಾದೆ ನಂ ೨೧೯

ಫೆಬ್ರ ೧೫ ಗಾದೆಗಳು ೨೨೦ ವೀಕ್ಷಣೆ

ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು.

ಗಾದೆ ನಂ‌ ೨೧೮

ಫೆಬ್ರ ೧೫ ಗಾದೆಗಳು ೨೬೧ ವೀಕ್ಷಣೆ

ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ.

ಗಾದೆ ನಂ ೨೧೭

ಫೆಬ್ರ ೧೫ ಗಾದೆಗಳು ೨೬೬ ವೀಕ್ಷಣೆ

ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ.

ಗಾದೆ ನಂ‌ ೨೧೬

ಫೆಬ್ರ ೧೫ ಗಾದೆಗಳು ೩೦೬ ವೀಕ್ಷಣೆ

ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ.

ಗಾದೆ ನಂ ೨೧೫

ಫೆಬ್ರ ೧೫ ಗಾದೆಗಳು ೨೭೭ ವೀಕ್ಷಣೆ

ಕೋತಿ ತಾನು ಕೆಡೋದಲ್ದೆ ವನಾನೂ ಕೆಡಿಸ್ತು.