ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ‌ ೨೫೧

ಫೆಬ್ರ ೧೬ ಗಾದೆಗಳು ೮೮೬ ವೀಕ್ಷಣೆ

ಅಲ್ಪ ವಿದ್ಯಾ ಮಹಾಗರ್ವಿ.

ಗಾದೆ ನಂ ೨೫೦

ಫೆಬ್ರ ೧೫ ಗಾದೆಗಳು ೪೦೫ ವೀಕ್ಷಣೆ

ಸಂಕಟ ಬಂದಾಗ ವೆಂಕಟರಮಣ .

ಗಾದೆ ನಂ ೨೪೯

ಫೆಬ್ರ ೧೫ ಗಾದೆಗಳು ೨೬೮ ವೀಕ್ಷಣೆ

ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ .

ಗಾದೆ ನಂ ೨೪೮

ಫೆಬ್ರ ೧೫ ಗಾದೆಗಳು ೩೧೭ ವೀಕ್ಷಣೆ

ತೋಳ ಬಿದ್ದರೆ ಆಳಿಗೊಂದು ಕಲ್ಲು .

ಗಾದೆ ನಂ ೨೪೭

ಫೆಬ್ರ ೧೫ ಗಾದೆಗಳು ೨೬೬ ವೀಕ್ಷಣೆ

ನೀರಿನಲ್ಲಿ ಹೋಮ ಮಾಡಿದಂತೆ

ಗಾದೆ ನಂ ೨೪೬

ಫೆಬ್ರ ೧೫ ಗಾದೆಗಳು ೫೭೬ ವೀಕ್ಷಣೆ

ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ .

ಗಾದೆ ನಂ ೨೪೫

ಫೆಬ್ರ ೧೫ ಗಾದೆಗಳು ೩೧೧ ವೀಕ್ಷಣೆ

ಆಸೆಯೇ ದು:ಖಕ್ಕೆ ಮೂಲ .

ಗಾದೆ ನಂ‌ ೨೪೪

ಫೆಬ್ರ ೧೫ ಗಾದೆಗಳು ೨೭೭ ವೀಕ್ಷಣೆ

ಹೆಣ್ಣಿಗೆ ಹೆಣ್ಣೇ ವೈರಿ.

ಗಾದೆ ನಂ ೨೪೩

ಫೆಬ್ರ ೧೫ ಗಾದೆಗಳು ೧,೧೨೨ ವೀಕ್ಷಣೆ

ದುಡ್ಡೇ ದೊಡ್ಡಪ್ಪ, ವಿದ್ಯೆ ಅದರಪ್ಪ.

ಗಾದೆ ನಂ‌ ೨೪೨

ಫೆಬ್ರ ೧೫ ಗಾದೆಗಳು ೩೨೧ ವೀಕ್ಷಣೆ

ಗಾಳಿ ಬಂದಾಗ ತೂರಿಕೋ .

ಗಾದೆ ನಂ‌ ೨೪೧

ಫೆಬ್ರ ೧೫ ಗಾದೆಗಳು ೨೬೯ ವೀಕ್ಷಣೆ

ಗೋರ್ಕಲ್ಲ ಮೇಲೆ ಮಳೆಗರೆದಂತೆ .

ಗಾದೆ ನಂ ೨೪೦

ಫೆಬ್ರ ೧೫ ಗಾದೆಗಳು ೨೮೭ ವೀಕ್ಷಣೆ

ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ.