ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೨೭೪

ಫೆಬ್ರ ೧೬ ಗಾದೆಗಳು ೬೧೫ ವೀಕ್ಷಣೆ

ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂದ್ರಂತೆ.

ಗಾದೆ ನಂ‌ ೨೭೩

ಫೆಬ್ರ ೧೬ ಗಾದೆಗಳು ೯೭೯ ವೀಕ್ಷಣೆ

ಒಲಿದರೆ ನಾರಿ ಮುನಿದರೆ ಮಾರಿ .

ಗಾದೆ ನಂ ೨೭೨

ಫೆಬ್ರ ೧೬ ಗಾದೆಗಳು ೬೩೩ ವೀಕ್ಷಣೆ

ಬೆಂಕಿ ಇಲ್ಲದೆ ಹೊಗೆ ಏಳಲ್ಲ .

ಗಾದೆ ನಂ ೨೭೧

ಫೆಬ್ರ ೧೬ ಗಾದೆಗಳು ೬೦೫ ವೀಕ್ಷಣೆ

ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು .

ಗಾದೆ ನಂ ೨೭೦

ಫೆಬ್ರ ೧೬ ಗಾದೆಗಳು ೪೭೬ ವೀಕ್ಷಣೆ

ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ .

ಗಾದೆ ನಂ ೨೫೮

ಫೆಬ್ರ ೧೬ ಗಾದೆಗಳು ೮೨೨ ವೀಕ್ಷಣೆ

ಸಜ್ಜನರ ಸಂಗ ಹೆಜ್ಜೇನು ಸವಿದಂತೆ .

ಗಾದೆ ನಂ ೨೫೭

ಫೆಬ್ರ ೧೬ ಗಾದೆಗಳು ೭೧೧ ವೀಕ್ಷಣೆ

ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ .

ಗಾದೆ ನಂ ೨೫೬

ಫೆಬ್ರ ೧೬ ಗಾದೆಗಳು ೩೧೦ ವೀಕ್ಷಣೆ

ಮನೆಗೆ ಮಾರಿ, ಪರರಿಗೆ ಉಪಕಾರಿ.

ಗಾದೆ ನಂ ೨೫೫

ಫೆಬ್ರ ೧೬ ಗಾದೆಗಳು ೩೦೬ ವೀಕ್ಷಣೆ

ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ.

ಗಾದೆ ನಂ ೨೫೪

ಫೆಬ್ರ ೧೬ ಗಾದೆಗಳು ೩೩೯ ವೀಕ್ಷಣೆ

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ .

ಗಾದೆ ನಂ‌ ೨೫೩

ಫೆಬ್ರ ೧೬ ಗಾದೆಗಳು ೨೩೧ ವೀಕ್ಷಣೆ

ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು.

ಗಾದೆ ನಂ ೨೫೨

ಫೆಬ್ರ ೧೬ ಗಾದೆಗಳು ೨೮೦ ವೀಕ್ಷಣೆ

ದುಡಿಮೆಯೇ ದೇವರು.