ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೧೭೯

ಫೆಬ್ರ ೧೨ ಗಾದೆಗಳು ೩೨೦ ವೀಕ್ಷಣೆ

ಗದ್ದೆ ಸುಟ್ಟರೂ ಹಾಳಾಗದು ಗಾದೆ.

ಗಾದೆ ನಂ‌ ೧೭೮

ಫೆಬ್ರ ೧೨ ಗಾದೆಗಳು ೨೭೬ ವೀಕ್ಷಣೆ

ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.

ಗಾದೆ ನಂ ೧೭೭

ಫೆಬ್ರ ೧೨ ಗಾದೆಗಳು ೨೪೭ ವೀಕ್ಷಣೆ

ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಬಾರ, ಅದು ಮಾಡುವುದೇ ಉಪಕಾರ?

ಗಾದೆ ನಂ ೧೭೬

ಫೆಬ್ರ ೧೨ ಗಾದೆಗಳು ೨೪೦ ವೀಕ್ಷಣೆ

ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.

ಗಾದೆ ನಂ‌ ೧೭೫

ಫೆಬ್ರ ೧೨ ಗಾದೆಗಳು ೨೧೬ ವೀಕ್ಷಣೆ

ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.

ಗಾದೆ ನಂ ೧೭೪

ಫೆಬ್ರ ೧೨ ಗಾದೆಗಳು ೩೨೧ ವೀಕ್ಷಣೆ

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.

ಗಾದೆ ನಂ ೧೭೩

ಫೆಬ್ರ ೧೨ ಗಾದೆಗಳು ೨೨೫ ವೀಕ್ಷಣೆ

ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.

ಗಾದೆ ನಂ ೧೭೨

ಫೆಬ್ರ ೧೨ ಗಾದೆಗಳು ೩೮೭ ವೀಕ್ಷಣೆ

ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.

ಗಾದೆ ನಂ ೧೭೧

ಫೆಬ್ರ ೧೨ ಗಾದೆಗಳು ೨೧೮ ವೀಕ್ಷಣೆ

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.

ಗಾದೆ ನಂ ೧೭೦

ಫೆಬ್ರ ೧೨ ಗಾದೆಗಳು ೩೫೬ ವೀಕ್ಷಣೆ

ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.

ಗಾದೆ ನಂ ೧೬೯

ಫೆಬ್ರ ೧೨ ಗಾದೆಗಳು ೨೪೭ ವೀಕ್ಷಣೆ

ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ .

ಗಾದೆ ನಂ‌ ೧೬೮

ಫೆಬ್ರ ೧೨ ಗಾದೆಗಳು ೨೩೧ ವೀಕ್ಷಣೆ

ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ .