ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೧೪೩

ಫೆಬ್ರ ೧೨ ಗಾದೆಗಳು ೩೪೨ ವೀಕ್ಷಣೆ

ಕೆಟ್ಟು ಪಟ್ಟಣ ಸೇರು.

ಗಾದೆ ನಂ ೧೪೨

ಫೆಬ್ರ ೧೨ ಗಾದೆಗಳು ೩೩೦ ವೀಕ್ಷಣೆ

ಕುದಿಯುವ ಎಣ್ಣೆಯಿಂದ ಕಾದ ತವಾದ ಮೇಲೆ ಬಿದ್ದ ಹಾಗೆ.

ಗಾದೆ ನಂ ೧೪೧

ಫೆಬ್ರ ೧೨ ಗಾದೆಗಳು ೩೦೦ ವೀಕ್ಷಣೆ

ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎಂದೂ ಅಳಬೇಡ.

ಗಾದೆ ನಂ ೧೪೦

ಫೆಬ್ರ ೧೨ ಗಾದೆಗಳು ೨೩೯ ವೀಕ್ಷಣೆ

ಕಂಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

ಗಾದೆ ನಂ ೧೩೯

ಫೆಬ್ರ ೧೨ ಗಾದೆಗಳು ೩೦೨ ವೀಕ್ಷಣೆ

ದುಷ್ಟರ ಕಂಡರೆ ದೂರ ಇರು.

ಗಾದೆ ನಂ ೧೩೮

ಫೆಬ್ರ ೧೨ ಗಾದೆಗಳು ೨೪೦ ವೀಕ್ಷಣೆ

ಕೈಗೆಟುಕದ ದ್ರಾಕ್ಷಿ ಹುಳಿ ಎಂದರಂತೆ .

ಗಾದೆ ನಂ ೧೩೭

ಫೆಬ್ರ ೧೨ ಗಾದೆಗಳು ೨೫೮ ವೀಕ್ಷಣೆ

ಬೊಗಳುವ ನಾಯಿ ಕಚ್ಚುವುದಿಲ್ಲ.

ಗಾದೆ ನಂ ೧೩೬

ಫೆಬ್ರ ೧೨ ಗಾದೆಗಳು ೨೫೨ ವೀಕ್ಷಣೆ

ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.

ಗಾದೆ ನಂ ೧೩೫

ಫೆಬ್ರ ೧೨ ಗಾದೆಗಳು ೩೪೫ ವೀಕ್ಷಣೆ

ನಾಯಿ ಬಾಲ ಎಂದಿಗೂ ಡೊಂಕು.

ಗಾದೆ ನಂ ೧೩೪

ಫೆಬ್ರ ೧೨ ಗಾದೆಗಳು ೩೭೫ ವೀಕ್ಷಣೆ

ಯುದ್ಧ ಕಾಲೇ ಶಸ್ತ್ರಾಭ್ಯಾಸ.

ಗಾದೆ ನಂ ೧೩೩

ಫೆಬ್ರ ೧೨ ಗಾದೆಗಳು ೨೭೫ ವೀಕ್ಷಣೆ

ಹೆದರುವವರ ಮೇಲೆ ಕಪ್ಪೆ ಎಸೆದರಂತೆ.

ಗಾದೆ ನಂ ೧೩೨

ಫೆಬ್ರ ೧೨ ಗಾದೆಗಳು ೨೫೭ ವೀಕ್ಷಣೆ

ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.