ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೧೦೭

ಫೆಬ್ರ ೧೨ ಗಾದೆಗಳು ೬೧೦ ವೀಕ್ಷಣೆ

ವಿನಾಶ ಕಾಲೇ ವಿಪರೀತ ಬುದ್ಧಿ.

ಗಾದೆ ನಂ ೧೦೬

ಫೆಬ್ರ ೧೨ ಗಾದೆಗಳು ೨,೯೦೭ ವೀಕ್ಷಣೆ

ಅತಿ ಆಸೆ ಗತಿ ಕೇಡು.

ಗಾದೆ ನಂ ೧೦೫

ಫೆಬ್ರ ೧೨ ಗಾದೆಗಳು ೫೪೧ ವೀಕ್ಷಣೆ

ಗಾಯದ ಮೇಲೆ ಬರೆ ಎಳೆದ ಹಾಗೆ.

ಗಾದೆ ನಂ ೧೦೪

ಫೆಬ್ರ ೧೨ ಗಾದೆಗಳು ೧,೧೩೪ ವೀಕ್ಷಣೆ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

ಗಾದೆ ನಂ ೧೦೩

ಫೆಬ್ರ ೧೨ ಗಾದೆಗಳು ೫೮೫ ವೀಕ್ಷಣೆ

ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.

ಗಾದೆ ನಂ‌ ೧೦೨

ಫೆಬ್ರ ೧೨ ಗಾದೆಗಳು ೪೭೮ ವೀಕ್ಷಣೆ

ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.

ಗಾದೆ ನಂ ೧೦೧

ಫೆಬ್ರ ೧೨ ಗಾದೆಗಳು ೬೦೧ ವೀಕ್ಷಣೆ

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.

ಗಾದೆ ನಂ ೧೦೦

ಫೆಬ್ರ ೧೧ ಗಾದೆಗಳು ೨೪೬ ವೀಕ್ಷಣೆ

ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

ಗಾದೆ ನಂ ೯೯

ಫೆಬ್ರ ೧೧ ಗಾದೆಗಳು ೨೩೬ ವೀಕ್ಷಣೆ

ರವಿ ಕಾಣದ್ದನ್ನು ಕವಿ ಕಂಡ.

ಗಾದೆ ನಂ ೯೮

ಫೆಬ್ರ ೧೧ ಗಾದೆಗಳು ೨೫೩ ವೀಕ್ಷಣೆ

ಹಂಗಿನರಮನೆಗಿಂತ ಗುಡಿಸಲೇ ಮೇಲು.

ಗಾದೆ ನಂ ೯೭

ಫೆಬ್ರ ೧೧ ಗಾದೆಗಳು ೨೮೯ ವೀಕ್ಷಣೆ

ನಿಸ್ಸಹಾಯಕರ ಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.

ಗಾದೆ ನಂ ೯೬

ಫೆಬ್ರ ೧೧ ಗಾದೆಗಳು ೨೪೦ ವೀಕ್ಷಣೆ

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ.