ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೭೧

ಫೆಬ್ರ ೧೧ ಗಾದೆಗಳು ೨೩೬ ವೀಕ್ಷಣೆ

ನಾರಿ ಮುನಿದರೆ ಮಾರಿ.

ಗಾದೆ ನಂ ೭೦

ಫೆಬ್ರ ೧೧ ಗಾದೆಗಳು ೧,೦೬೧ ವೀಕ್ಷಣೆ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.

ಗಾದೆ ನಂ ೬೯

ಫೆಬ್ರ ೧೧ ಗಾದೆಗಳು ೨೫೬ ವೀಕ್ಷಣೆ

ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದರೆ, ಮೂರು ಮತ್ತೊಂದು ಅಂದಳಂತೆ.

ಗಾದೆ ನಂ ೬೮

ಫೆಬ್ರ ೧೧ ಗಾದೆಗಳು ೨೯೨ ವೀಕ್ಷಣೆ

ಹಾವೂ ಸಾಯಬೇಕು, ಕೋಲೂ ಮುರಿಯಬಾರದು.

ಗಾದೆ ನಂ ೬೭

ಫೆಬ್ರ ೧೧ ಗಾದೆಗಳು ೨೨೭ ವೀಕ್ಷಣೆ

ಹಾಲಿನಲ್ಲಿ ಹುಳಿ ಹಿಂಡಿದಂತೆ.

ಗಾದೆ ನಂ ೬೬

ಫೆಬ್ರ ೧೧ ಗಾದೆಗಳು ೩೨೫ ವೀಕ್ಷಣೆ

ಕಳ್ಳನ ಮನಸ್ಸು ಹುಳ್ಳಗೆ

ಗಾದೆ ನಂ ೬೫

ಫೆಬ್ರ ೧೧ ಗಾದೆಗಳು ೨೪೬ ವೀಕ್ಷಣೆ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ.

ಗಾದೆ ನಂ ೬೪

ಫೆಬ್ರ ೧೧ ಗಾದೆಗಳು ೨೯೯ ವೀಕ್ಷಣೆ

ಶರಣರ ಬದುಕು ಅವರ ಮರಣದಲ್ಲಿ ನೋಡು.

ಗಾದೆ ನಂ ೬೩

ಫೆಬ್ರ ೧೧ ಗಾದೆಗಳು ೨೪೨ ವೀಕ್ಷಣೆ

ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.

ಗಾದೆ ನಂ ೬೨

ಫೆಬ್ರ ೧೧ ಗಾದೆಗಳು ೩೧೦ ವೀಕ್ಷಣೆ

ಒಪ್ಪೊತ್ತುಂಡವ ಯೋಗಿ, ಎರಡೂತ್ತುಂಡವ ಭೋಗಿ, ಮೂರೊತ್ತುಂಡವ ರೋಗಿ, ನಾಲ್ಕೊತ್ತುಂಡವನ ಹೊತ್ಕೊಂಡ್ಹೋಗಿ.

ಗಾದೆ ನಂ ೬೧

ಫೆಬ್ರ ೧೧ ಗಾದೆಗಳು ೨೭೬ ವೀಕ್ಷಣೆ

ಬಡವನ ಕೋಪ ದವಡೆಗೆ ಮೂಲ.

ಗಾದೆ ನಂ ೬೦

ಫೆಬ್ರ ೧೧ ಗಾದೆಗಳು ೩೫೭ ವೀಕ್ಷಣೆ

ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ.