ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ‌ ೯೫

ಫೆಬ್ರ ೧೧ ಗಾದೆಗಳು ೩೦೧ ವೀಕ್ಷಣೆ

ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು.

ಗಾದೆ ನಂ ೯೪

ಫೆಬ್ರ ೧೧ ಗಾದೆಗಳು ೨೩೧ ವೀಕ್ಷಣೆ

ಅರವತ್ತಕ್ಕೆ ಅರಳು ಮರಳು.

ಗಾದೆ ನಂ ೯೩

ಫೆಬ್ರ ೧೧ ಗಾದೆಗಳು ೨೧೩ ವೀಕ್ಷಣೆ

ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.

ಗಾದೆ ನಂ ೯೨

ಫೆಬ್ರ ೧೧ ಗಾದೆಗಳು ೨೩೯ ವೀಕ್ಷಣೆ

ಇರೋ ಮೂವರಲ್ಲಿ ಕದ್ದೋರು ಯಾರು ?

ಗಾದೆ ನಂ ೯೧

ಫೆಬ್ರ ೧೧ ಗಾದೆಗಳು ೩೮೪ ವೀಕ್ಷಣೆ

ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.

ಗಾದೆ ನಂ ೯೦

ಫೆಬ್ರ ೧೧ ಗಾದೆಗಳು ೯೨೧ ವೀಕ್ಷಣೆ

ಆಪತ್ತಿಗಾದವನೇ ನೆಂಟ.

ಗಾದೆ ನಂ ೮೯

ಫೆಬ್ರ ೧೧ ಗಾದೆಗಳು ೨೭೭ ವೀಕ್ಷಣೆ

ದೀಪದ ಕೆಳಗೆ ಯಾವತ್ತೂ ಕತ್ತಲೆ.

ಗಾದೆ ನಂ ೮೮

ಫೆಬ್ರ ೧೧ ಗಾದೆಗಳು ೪೨೭ ವೀಕ್ಷಣೆ

ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುವುದಿಲ್ಲ.

ಗಾದೆ ನಂ ೮೭

ಫೆಬ್ರ ೧೧ ಗಾದೆಗಳು ೨೮೨ ವೀಕ್ಷಣೆ

ಐದು ಬೆರಳು ಒ೦ದೇ ಸಮ ಇದುವುದಿಲ್ಲ.

ಗಾದೆ ನಂ ೮೬

ಫೆಬ್ರ ೧೧ ಗಾದೆಗಳು ೨೬೧ ವೀಕ್ಷಣೆ

ಹೂವಿನ ಜೊತೆ ದಾರ ಮುಡಿಯೇರಿತು.

ಗಾದೆ ನಂ ೮೫

ಫೆಬ್ರ ೧೧ ಗಾದೆಗಳು ೨೪೧ ವೀಕ್ಷಣೆ

ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.

ಗಾದೆ ನಂ ೮೪

ಫೆಬ್ರ ೧೧ ಗಾದೆಗಳು ೨೮೨ ವೀಕ್ಷಣೆ

ಕಾಸಿದ್ದರೆ ಕೈಲಾಸ.