ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೮೩

ಫೆಬ್ರ ೧೧ ಗಾದೆಗಳು ೨೬೩ ವೀಕ್ಷಣೆ

ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.

ಗಾದೆ ನಂ ೮೨

ಫೆಬ್ರ ೧೧ ಗಾದೆಗಳು ೨೨೧ ವೀಕ್ಷಣೆ

ಕಬ್ಬು ಡೊಂಕಾದರೆ ಸಿಹಿ ಡೊಂಕೆ.

ಗಾದೆ ನಂ ೮೧

ಫೆಬ್ರ ೧೧ ಗಾದೆಗಳು ೧,೬೧೪ ವೀಕ್ಷಣೆ

ಆಕಳು ಕಪ್ಪಾದರೆ ಹಾಲು ಕಪ್ಪೇ?

ಗಾದೆ ನಂ‌ ೮೦

ಫೆಬ್ರ ೧೧ ಗಾದೆಗಳು ೨೮೨ ವೀಕ್ಷಣೆ

ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.

ಗಾದೆ ನಂ‌ ೭೯

ಫೆಬ್ರ ೧೧ ಗಾದೆಗಳು ೨೦೬ ವೀಕ್ಷಣೆ

ಬಡವರ ಮನೆ ಊಟ ಚೆನ್ನ, ಶ್ರೀಮಂತರ ಮನೆ ನೋಟ ಚೆನ್ನ.

ಗಾದೆ ನಂ ೭೮

ಫೆಬ್ರ ೧೧ ಗಾದೆಗಳು ೨,೪೨೮ ವೀಕ್ಷಣೆ

ಬೆಳ್ಳಗಿರುವುದೆಲ್ಲಾ ಹಾಲಲ್ಲ.

ಗಾದೆ ನಂ ೭೭

ಫೆಬ್ರ ೧೧ ಗಾದೆಗಳು ೮೬೦ ವೀಕ್ಷಣೆ

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು.

ಗಾದೆ ನಂ ೭೬

ಫೆಬ್ರ ೧೧ ಗಾದೆಗಳು ೨೫೩ ವೀಕ್ಷಣೆ

ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

ಗಾದೆ ನಂ‌ ೭೫

ಫೆಬ್ರ ೧೧ ಗಾದೆಗಳು ೨೪೩ ವೀಕ್ಷಣೆ

ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.

ಗಾದೆ ನಂ ೭೪

ಫೆಬ್ರ ೧೧ ಗಾದೆಗಳು ೨೪೭ ವೀಕ್ಷಣೆ

ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ.

ಗಾದೆ ನಂ ೭೩

ಫೆಬ್ರ ೧೧ ಗಾದೆಗಳು ೬೦೯ ವೀಕ್ಷಣೆ

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು.

ಗಾದೆ ನಂ ೭೨

ಫೆಬ್ರ ೧೧ ಗಾದೆಗಳು ೧೯೯ ವೀಕ್ಷಣೆ

ಕೆಟ್ಟ ಮೇಲೆ ಬುದ್ಧಿ ಬಂತು, ಅತ್ತ ಮೇಲೆ ಒಲೆ ಉರಿಯಿತು.