ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೫೯

ಫೆಬ್ರ ೧೧ ಗಾದೆಗಳು ೩೧೫ ವೀಕ್ಷಣೆ

ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ.

ಗಾದೆ ನಂ ೫೮

ಫೆಬ್ರ ೧೧ ಗಾದೆಗಳು ೨೭೨ ವೀಕ್ಷಣೆ

ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.

ಗಾದೆ ನಂ ೫೭

ಫೆಬ್ರ ೧೧ ಗಾದೆಗಳು ೨೭೪ ವೀಕ್ಷಣೆ

ಯಥಾ ರಾಜ ತಥಾ ಪ್ರಜಾ.

ಗಾದೆ ನಂ ೫೬

ಫೆಬ್ರ ೧೧ ಗಾದೆಗಳು ೨೪೭ ವೀಕ್ಷಣೆ

ಹೊರಗೆ ಥಳಕು ಒಳಗೆ ಹುಳಕು.

ಗಾದೆ ನಂ ೫೫

ಫೆಬ್ರ ೧೧ ಗಾದೆಗಳು ೨೫೫ ವೀಕ್ಷಣೆ

ಸಂಕಟ ಬಂದಾಗ ವೆಂಕಟರಮಣ.

ಗಾದೆ ನಂ ೫೪

ಫೆಬ್ರ ೧೧ ಗಾದೆಗಳು ೨೨೬ ವೀಕ್ಷಣೆ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

ಗಾದೆ ನಂ ೫೩

ಫೆಬ್ರ ೧೧ ಗಾದೆಗಳು ೨೩೦ ವೀಕ್ಷಣೆ

ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.

ಗಾದೆ ನಂ ೫೨

ಫೆಬ್ರ ೧೧ ಗಾದೆಗಳು ೨೩೩ ವೀಕ್ಷಣೆ

ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.

ಗಾದೆ ನಂ ೫೧

ಫೆಬ್ರ ೧೧ ಗಾದೆಗಳು ೩೬೮ ವೀಕ್ಷಣೆ

ಇರುಳು ಕಂಡ ಭಾವೀಲಿ ಹಗಲು ಬಿದ್ದರಂತೆ.

ಗಾದೆ ನಂ ೫೦

ಫೆಬ್ರ ೧೧ ಗಾದೆಗಳು ೩೧೫ ವೀಕ್ಷಣೆ

ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.

ಗಾದೆ ನಂ ೪೯

ಫೆಬ್ರ ೧೧ ಗಾದೆಗಳು ೨೧೭ ವೀಕ್ಷಣೆ

ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ

ಗಾದೆ ನಂ ೪೮

ಫೆಬ್ರ ೧೧ ಗಾದೆಗಳು ೧,೦೩೫ ವೀಕ್ಷಣೆ

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ.