ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೪೭

ಫೆಬ್ರ ೧೧ ಗಾದೆಗಳು ೨೪೦ ವೀಕ್ಷಣೆ

ತುಂಬಿದ ಕೊಡ ತುಳುಕುವುದಿಲ್ಲ.

ಗಾದೆ ನಂ ೪೬

ಫೆಬ್ರ ೧೧ ಗಾದೆಗಳು ೨೨೩ ವೀಕ್ಷಣೆ

ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ.

ಗಾದೆ ನಂ ೪೫

ಫೆಬ್ರ ೧೧ ಗಾದೆಗಳು ೧೯೭ ವೀಕ್ಷಣೆ

ಮುಖ ನೋಡಿ ಮಣೆ ಹಾಕು.

ಗಾದೆ ನಂ ೪೪

ಫೆಬ್ರ ೧೧ ಗಾದೆಗಳು ೨೪೭ ವೀಕ್ಷಣೆ

ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರಂತೆ.

ಗಾದೆ ನಂ ೪೩

ಫೆಬ್ರ ೧೧ ಗಾದೆಗಳು ೨೫೩ ವೀಕ್ಷಣೆ

ಸಂಸಾರ ಗುಟ್ಟು, ವ್ಯಾಧಿ ರಟ್ಟು.

ಗಾದೆ ನಂ ೪೨

ಫೆಬ್ರ ೧೧ ಗಾದೆಗಳು ೬೩೬ ವೀಕ್ಷಣೆ

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು.

ಗಾದೆ ನಂ ೪೧

ಫೆಬ್ರ ೧೧ ಗಾದೆಗಳು ೭೪೦ ವೀಕ್ಷಣೆ

ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.

ಗಾದೆ ನಂ ೪೦

ಫೆಬ್ರ ೧೧ ಗಾದೆಗಳು ೨೫೦ ವೀಕ್ಷಣೆ

ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು.

ಗಾದೆ ನಂ ೩೯

ಫೆಬ್ರ ೧೧ ಗಾದೆಗಳು ೩೫೯ ವೀಕ್ಷಣೆ

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

ಗಾದೆ ನಂ ೩೮

ಫೆಬ್ರ ೧೧ ಗಾದೆಗಳು ೨೨೯ ವೀಕ್ಷಣೆ

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

ಗಾದೆ ನಂ ೩೭

ಫೆಬ್ರ ೧೧ ಗಾದೆಗಳು ೨೬೩ ವೀಕ್ಷಣೆ

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ ಹಾಗೆ

ಗಾದೆ ನಂ ೩೬

ಫೆಬ್ರ ೧೧ ಗಾದೆಗಳು ೩೦೩ ವೀಕ್ಷಣೆ

ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.