ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೧೧

ಫೆಬ್ರ ೧೧ ಗಾದೆಗಳು ೩೧೧ ವೀಕ್ಷಣೆ

ಬೇಲೀನೆ ಎದ್ದು ಹೊಲ ಮೇಯ್ದಂತೆ.

ಗಾದೆ ನಂ ೧೦

ಫೆಬ್ರ ೧೧ ಗಾದೆಗಳು ೪೦೮ ವೀಕ್ಷಣೆ

ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ.

ಗಾದೆ ನಂ ೯

ಫೆಬ್ರ ೧೧ ಗಾದೆಗಳು ೨೯೯ ವೀಕ್ಷಣೆ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.

ಗಾದೆ ನಂ ೮

ಫೆಬ್ರ ೧೧ ಗಾದೆಗಳು ೨೫೯ ವೀಕ್ಷಣೆ

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದನಂತೆ.

ಗಾದೆ ನಂ ೭

ಫೆಬ್ರ ೧೧ ಗಾದೆಗಳು ೪೦೫ ವೀಕ್ಷಣೆ

ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.

ಗಾದೆ ನಂ ೬

ಫೆಬ್ರ ೧೧ ಗಾದೆಗಳು ೫೫೦ ವೀಕ್ಷಣೆ

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

ಗಾದೆ ನಂ ೫

ಫೆಬ್ರ ೧೧ ಗಾದೆಗಳು ೩೮೦ ವೀಕ್ಷಣೆ

ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿ ಕೊಂಡನಂತೆ.

ಗಾದೆ ನಂ ೪

ಫೆಬ್ರ ೧೧ ಗಾದೆಗಳು ೫೦೭ ವೀಕ್ಷಣೆ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರಂತೆ.

ಗಾದೆ ನಂ ೩

ಫೆಬ್ರ ೧೧ ಗಾದೆಗಳು ೧,೦೧೩ ವೀಕ್ಷಣೆ

ಹಾಸಿಗೆ ಇದ್ದಷ್ಟು ಕಾಲು ಚಾಚು.

ಗಾದೆ ನಂ ೨

ಫೆಬ್ರ ೧೧ ಗಾದೆಗಳು ೨೯೦ ವೀಕ್ಷಣೆ

ಕೈ ಕೆಸರಾದರೆ ಬಾಯಿ ಮೊಸರು.

ಗಾದೆ ನಂ ೧

ಫೆಬ್ರ ೧೧ ಗಾದೆಗಳು ೩೩೦ ವೀಕ್ಷಣೆ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

Privacy-Policy-for-FB-App

ಜನ ೧೩ ಪುಟ ೩೮ ವೀಕ್ಷಣೆ

Data collected shall be from the cookies. Other than no other data shall be collected nor the passwords stored