ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೨೩

ಫೆಬ್ರ ೧೧ ಗಾದೆಗಳು ೨೨೯ ವೀಕ್ಷಣೆ

ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರಂತೆ.

ಗಾದೆ ನಂ ೨೨

ಫೆಬ್ರ ೧೧ ಗಾದೆಗಳು ೨೧೩ ವೀಕ್ಷಣೆ

ನದಿಯನ್ನೇ ನೋಡದೆ ಇರುವನು ಸಮುದ್ರವನ್ನು ವರ್ಣನೆ ಮಾಡಿದ ಹಾಗೆ.

ಗಾದೆ ನಂ ೨೧

ಫೆಬ್ರ ೧೧ ಗಾದೆಗಳು ೨೧೦ ವೀಕ್ಷಣೆ

ಮಗೂನ ಚಿವುಟಿ ತೊಟ್ಟಿಲು ತೂಗಿದ ಹಾಗೆ.

ಗಾದೆ ನಂ ೨೦

ಫೆಬ್ರ ೧೧ ಗಾದೆಗಳು ೩೭೮ ವೀಕ್ಷಣೆ

ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು.

ಗಾದೆ ನಂ ೧೯

ಫೆಬ್ರ ೧೧ ಗಾದೆಗಳು ೨೧೮ ವೀಕ್ಷಣೆ

ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು.

ಗಾದೆ ನಂ ೧೮

ಫೆಬ್ರ ೧೧ ಗಾದೆಗಳು ೨೬೨ ವೀಕ್ಷಣೆ

ಇಬ್ಬರ ಜಗಳ ಮೂರನೆಯವನಿಗೆ ಲಾಭ.

ಗಾದೆ ನಂ ೧೭

ಫೆಬ್ರ ೧೧ ಗಾದೆಗಳು ೨೪೦ ವೀಕ್ಷಣೆ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.

ಗಾದೆ ನಂ ೧೬

ಫೆಬ್ರ ೧೧ ಗಾದೆಗಳು ೨೨೧ ವೀಕ್ಷಣೆ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

ಗಾದೆ ನಂ ೧೫

ಫೆಬ್ರ ೧೧ ಗಾದೆಗಳು ೧೯೬ ವೀಕ್ಷಣೆ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

ಗಾದೆ ನಂ ೧೪

ಫೆಬ್ರ ೧೧ ಗಾದೆಗಳು ೩೯೫ ವೀಕ್ಷಣೆ

ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

ಗಾದೆ ನಂ ೧೩

ಫೆಬ್ರ ೧೧ ಗಾದೆಗಳು ೨೫೧ ವೀಕ್ಷಣೆ

ದೇವರು ವರ ಕೊಟ್ಟರೂ ಪೂಜಾರಿ ಬಿಡ.

ಗಾದೆ ನಂ ೧೨

ಫೆಬ್ರ ೧೧ ಗಾದೆಗಳು ೨೪೭ ವೀಕ್ಷಣೆ

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.