ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Dev Account
D

Dev Account

dev-account

೨೯೦ ಲೇಖನಗಳು ೧,೨೭,೯೧೬ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗಾದೆ ನಂ ೧೩೧

ಫೆಬ್ರ ೧೨ ಗಾದೆಗಳು ೨೬೫ ವೀಕ್ಷಣೆ

ತೋಳ ಬಿದ್ದರೆ ಆಳಿಗೊಂದು ಕಲ್ಲು.

ಗಾದೆ ನಂ ೧೩೦

ಫೆಬ್ರ ೧೨ ಗಾದೆಗಳು ೨೪೨ ವೀಕ್ಷಣೆ

ಕಣ್ಣರಿಯದಿದ್ದರೂ ಕರುಳರಿಯುತ್ತದೆ.

ಗಾದೆ ನಂ ೧೨೯

ಫೆಬ್ರ ೧೨ ಗಾದೆಗಳು ೨೯೬ ವೀಕ್ಷಣೆ

ಶಂಖದಿಂದ ಬಂದರೇನೇ ತೀರ್ಥ.

ಗಾದೆ ನಂ ೧೨೮

ಫೆಬ್ರ ೧೨ ಗಾದೆಗಳು ೨೭೪ ವೀಕ್ಷಣೆ

ಬಿಸಿ ತುಪ್ಪ, ನುಂಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.

ಗಾದೆ ನಂ ೧೨೭

ಫೆಬ್ರ ೧೨ ಗಾದೆಗಳು ೩೨೪ ವೀಕ್ಷಣೆ

ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.

ಗಾದೆ ನಂ ೧೨೬

ಫೆಬ್ರ ೧೨ ಗಾದೆಗಳು ೨೫೧ ವೀಕ್ಷಣೆ

ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.

ಗಾದೆ ನಂ ೧೨೫

ಫೆಬ್ರ ೧೨ ಗಾದೆಗಳು ೨೧೧ ವೀಕ್ಷಣೆ

ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ.

ಗಾದೆ ನಂ ೧೨೪

ಫೆಬ್ರ ೧೨ ಗಾದೆಗಳು ೪೨೦ ವೀಕ್ಷಣೆ

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು.

ಗಾದೆ ನಂ ೧೨೩

ಫೆಬ್ರ ೧೨ ಗಾದೆಗಳು ೨೪೯ ವೀಕ್ಷಣೆ

ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.

ಗಾದೆ ನಂ ೧೨೨

ಫೆಬ್ರ ೧೨ ಗಾದೆಗಳು ೨೯೬ ವೀಕ್ಷಣೆ

ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆಯೇ?

ಗಾದೆ ನಂ ೧೨೧

ಫೆಬ್ರ ೧೨ ಗಾದೆಗಳು ೩೦೮ ವೀಕ್ಷಣೆ

ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.

ಗಾದೆ ನಂ ೧೨೦

ಫೆಬ್ರ ೧೨ ಗಾದೆಗಳು ೩೦೬ ವೀಕ್ಷಣೆ

ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಎಂದರಂತೆ.